ಹಿಂದೂ ಯುವತಿಗೆ ಮಗು ಕರುಣಿಸಿ ಕೈಕೊಟ್ಟ ಸೈಯದ್ – Banglore ನಲ್ಲಿ ಲವ್ ಜಿಹಾದ್.

ಬೆಂಗಳೂರು ನಗರದಲ್ಲಿ ಮತ್ತೊಂದು ಲವ್ ಜಿಹಾದ್ ಆರೋಪ ಕೇಳಿ ಬಂದಿದ್ದು, ಬಿಟಿಎಂ ಲೇಔಟ್ ನಿವಾಸಿ ಸೈಯದ್ ಇಮ್ತಿಯಾಜ್ ಎಂಬಾತ ಯುವತಿಗೆ ಹೆಣ್ಣುಮಗು ಮಾಡಿ ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಇಸ್ಲಾಂಗೆ ಮತಾಂತರ
Bangaloreನ ಬಿಟಿಎಂ ಲೇಔಟ್ನ ಸೈಯದ್ ಇಮ್ತಿಯಾಜ್ ಎನ್ನುವಾತ ಸಾಮಾಜಿಕ ಜಾಲತಾಣಗಳಲ್ಲಿ ಪಶ್ಚಿಮಬಂಗಾಳದ ಯುವತಿಯನ್ನು ಪರಿಚಯ ಮಾಡಿಕೊಂಡಿದ್ದು, ಬಳಿಕ ಆಕೆಯನ್ನು ಜೈನಾಬ್ ಎಂದು ಹೆಸರಿಟ್ಟು ಇಸ್ಲಾಂಗೆ ಮತಾಂತರ ಮಾಡಿದ್ದಾನೆ.

ಯುವತಿಗೆ ಹೆಣ್ಣುಮಗು ಕೊಟ್ಟು ಪರಾರಿ – Banglore
ಜುಲೈ.18, 2025ರಂದು ರಿಜಿಸ್ಟರ್ ಮದುವೆಯಾಗಿದ್ದಂತ ಸೈಯದ್ ಹಾಗೂ ಹಿಂದೂ ಯುವತಿ. ಆ ಬಳಿಕ 2025ರಲ್ಲಿ ಪತ್ನಿಗೆ ಗರ್ಭಪಾತ ಮಾಡಿಸಿದ್ದಂತ ಆರೋಪ ಸೈಯದ್ ವಿರುದ್ಧ ಕೇಳಿ ಬಂದಿದೆ. ಆ ಬಳಿಕ ಹೆಣ್ಣುಮಗುವಿಗೆ ಸಂತ್ರಸ್ತೆ ಜನ್ಮ ನೀಡಿದ್ದರು. ಆ ಬಳಿಕ ಸೈಯದ್ ಆಕೆಗೆ ಕೈಕೊಟ್ಟು ಪರಾರಿಯಾಗಿರೋದಾಗಿ ಹೇಳಲಾಗುತ್ತಿದೆ.
ಇದನ್ನು ಓದಿ : ಪ್ರತಿಷ್ಟಿತ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯದಿಂದ ಮಗು ಸಾವು ಆರೋಪ

ಮಗು ಬೇಡ, ಸೊಸೆಯೂ ಬೇಡ
ಈಗ ಜೈನಾಬ್ ವಲೀಕರ ಮೊರೆ ಹೋಗಿದ್ದಾರೆ. ಈ ಹಿಂದೆ ಅವರು ವಿಡಿಯೋವೊಂದನ್ನು ಮಾಡಿದ್ದರು. ಅದನ್ನು ಡಿಲಿಟ್ ಮಾಡು ಎಂದು ಸೈಯದ್ ಒತ್ತಾಯ ಮಾಡುತ್ತಿದ್ದಾನಂತೆ. ಅಂದಹಾಗೆ ಸೃಷ್ಟಿ ಫೋನ್ ಕೂಡ ಸ್ವಿಚ್ ಆಫ್ ಆಗಿದೆ. ಸೈಯದ್ ಮನೆಯವರು ಕೂಡ ನಮಗೆ ಮನೆ ಬೇಡ, ಮಗು ಬೇಡ, ಸೊಸೆಯೂ ಬೇಡ ಎಂದು ಹೇಳಿದ್ದಾರಂತೆ.
ಆ ಹುಡುಗನ ಬಗ್ಗೆ ಕೂಡ ಅವರ ಮನೆಯವರಿಗೆ ಯೋಚನೆ ಇಲ್ಲ. ಮನೆಯೊಳಗಡೆ ಹೋಗಲು ಕೂಡ ಬಿಡುತ್ತಿಲ್ಲವಂತೆ. ಆ ಮಗುವನ್ನು ಕೂಡ ಪಾಲಕರು ಇಟ್ಟುಕೊಳ್ಳುತ್ತಿಲ್ಲ, ನನ್ನ ಬಳಿ ಹಣ ಇಲ್ಲ ಎಂದು ಆ ಹುಡುಗಿ ಅಳುತ್ತಿದ್ದಾಳೆ.

ಇದನ್ನು ನೋಡಿ : ಪ್ರತಿಷ್ಠಿತ ಕಾಂಗರೂ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ಮಗು ಬಲಿಯಾಯ್ತಾ..?




