Gold & silver Rate : ನಿನ್ನೆ ಭಾರೀ ಏರಿಕೆ ಕಂಡಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಇಂದು ಮತ್ತೆ ಇಳಿಕೆಯಾಗಿವೆ.

Gold & silver Rate : ಚಿನ್ನದ ಬೆಲೆ ಸುಮಾರು 460 ರೂ ಕಡಿಮೆಯಾದರೆ, ಬೆಳ್ಳಿ ಬೆಲೆ 20 ರೂ ಇಳಿಕೆಯಾಗಿದೆ. ಹೀಗಾಗಿ ಆಭರಣ ಖರೀದಿಸಲು ಯೋಚಿಸುವವರಿಗೆ ಸ್ವಲ್ಪ ನಿರಾಳತೆ ಸಿಕ್ಕಂತಾಗಿದೆ.
ಭಾರತದಲ್ಲಿ ಇಂದಿನ ಚಿನ್ನ, ಬೆಳ್ಳಿ ದರ (ಫೆಬ್ರವರಿ 5)
- 24 ಕ್ಯಾರಟ್ ಚಿನ್ನ (1 ಗ್ರಾಂ): 15,442 ರೂ
- 22 ಕ್ಯಾರಟ್ ಚಿನ್ನ (1 ಗ್ರಾಂ): 14,155 ರೂ
- 18 ಕ್ಯಾರಟ್ ಚಿನ್ನ (1 ಗ್ರಾಂ): 11,582 ರೂ
- ಬೆಳ್ಳಿ (1 ಗ್ರಾಂ): 300 ರೂ
ಪ್ರಸ್ತುತ ಭಾರತದಲ್ಲಿ 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ ಸುಮಾರು 1,41,550 ರೂ ಇದ್ದು, 24 ಕ್ಯಾರಟ್ ಅಪರಂಜಿ ಚಿನ್ನದ ಬೆಲೆ 1,54,420 ರೂ ಆಗಿದೆ.

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ದರ
- 24 ಕ್ಯಾರಟ್ ಚಿನ್ನ (1 ಗ್ರಾಂ): 15,442 ರೂ
- 22 ಕ್ಯಾರಟ್ ಚಿನ್ನ (1 ಗ್ರಾಂ): 14,155 ರೂ
- ಬೆಳ್ಳಿ (1 ಗ್ರಾಂ): 300 ರೂ
ಇದನ್ನು ಓದಿ : Metro ಟಿಕೆಟ್ ದರ ಸೋಮವಾರದಿಂದ ಮತ್ತೆ ಏರಿಕೆ – ಎಷ್ಟು ಹೆಚ್ಚಳ?

ಪ್ರಮುಖ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಂ)
- ಬೆಂಗಳೂರು – 14,155 ರೂ
- ಚೆನ್ನೈ – 14,320 ರೂ
- ಮುಂಬೈ – 14,155 ರೂ
- ದೆಹಲಿ – 14,170 ರೂ
- ಕೋಲ್ಕತಾ – 14,155 ರೂ
- ಕೇರಳ – 14,155 ರೂ
- ಅಹ್ಮದಾಬಾದ್ – 14,160 ರೂ
- ಜೈಪುರ್ – 14,170 ರೂ
- ಲಕ್ನೋ – 14,170 ರೂ
- ಭುವನೇಶ್ವರ್ – 14,155 ರೂ

ಮಾರುಕಟ್ಟೆ ವಿಶ್ಲೇಷಣೆ
ಇತ್ತೀಚಿನ ದಿನಗಳಲ್ಲಿ ಚಿನ್ನದ ಬೆಲೆಯಲ್ಲಿ ಏರಿಳಿತ ಕಂಡುಬರುತ್ತಿದೆ. ವಿದೇಶಿ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯಿದ್ದರೂ, ಭಾರತದಲ್ಲಿ ಇಂದು ಇಳಿಕೆ ಕಂಡಿದೆ. ಹೀಗಾಗಿ ಹೂಡಿಕೆದಾರರು ಮತ್ತು ಖರೀದಿದಾರರು ಮಾರುಕಟ್ಟೆ ಚಲನವಲನಗಳನ್ನು ಗಮನಿಸುವುದು ಉತ್ತಮ.
ಇದನ್ನು ನೋಡಿ : ಏ RSS ಥೂ ನಿಮ್ಮ ಯೋಗ್ಯತೆಗೆ ಬೆಂಕಿ ಹಾಕಾ- ಅಸೆಂಬ್ಲಿಯಲ್ಲಿ ಡ್ಯಾನ್ಸ್ ಮಾಡ್ತೀರಾ ಎಂದು ಕಿಡಿ




