
KANTARA CHAPTER 1 : ‘ಕಾಂತಾರ ಚಾಪ್ಟರ್ 1’ಟ್ರೈಲರ್ ಕೊನೆಗೂ ಬಿಡುಗಡೆ ಆಗಿದ್ದು, ನಿರೀಕ್ಷೆಗೂ ಮೀರಿದ ಮೆಚ್ಚುಗೆ ಗಳಿಸ್ತಿದೆ. ಇದ್ರ ಬೆನ್ನಲ್ಲೇ ಇಡೀ ಕಾಂತಾರ ಟೀಂ ಫಸ್ಟ್ ಟೈಂ ಪ್ರೆಸ್ ಮೀಟ್ ಆಯೋಜಿ ಸಿದ್ದು, ಡಿವೈನ್ ಸ್ಟಾರ್ ರಿಷಬ್ ತಮ್ಮ ಸಾವು – ಬದುಕಿನ ರೋಚಕ ಕಥೆ ಹಂಚಿಕೊಂಡಿದ್ದಾರೆ.
ಇದೀಗ ‘ಕಾಂತಾರ ಚಾಪ್ಟರ್ 1’ಟ್ರೈಲರ್ ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ 5 ಮಿಲಿಯನ್ ವೀಕ್ಷಣೆ ಗಳನ್ನುದಾಖಲಿಸಿ, ಯೂಟ್ಯೂಬ್ನಲ್ಲಿ ಟ್ರೆಂಡ್ ಆಗುತ್ತಿದೆ. ಕನ್ನಡ, ಹಿಂದಿ ಸೇರಿದಂತೆ ಹಲವಾರು ಭಾಷೆಗಳಲ್ಲಿ ಟ್ರೈಲರ್ ಬಿಡುಗಡೆಯಾಗಿದ್ದು, ಭರ್ಜರಿ ಮೆಚ್ಚುಗೆ ಗಳಿಸಿದೆ.
ಇನ್ನು ಟ್ರೈಲರ್ ಬಿಡುಗಡೆ ಬೆನ್ನಲ್ಲೇ ಮೊದಲ ಬಾರಿಗೆ ಕಾಂತಾರ ತಂಡ ಪ್ರೆಸ್ ಮೀಟ್ ಏರ್ಪಡಿಸಿದ್ದು, ಡಿವೈನ್ ಸ್ಟಾರ್ ರಿಷಬ್ ತಮ್ಮ ಸಾವು – ಬದುಕಿನ ರೋಚಕ ಕಥೆ ಹಂಚಿಕೊಂಡಿದ್ದಾರೆ.





