ಮೂರು ವರ್ಷಗಳ ಕಾಂತಾರ ಚಿತ್ರದ ಕೆಲಸದ ನಂತರ ಫ್ಯಾಮಿಲಿ ಜೊತೆ ಸಮಯ ಕಳೆದ Rishab Shetty.

ಕಾಂತಾರ ಚಾಪ್ಟರ್ 1 ಚಿತ್ರದ ಸತತ ಮೂರು ವರ್ಷಗಳ ಕೆಲಸದ ನಂತರ,ನಟ ರಿಷಬ್ ಶೆಟ್ಟಿ ಇದೀಗ ತನ್ನ ಕುಟುಂಬದೊಂದಿಗೆ ಸಮಯ ಕಳೆಯುತ್ತಿದ್ದಾರೆ. ಕೆಲಸದ ಒತ್ತಡದ ನಡುವೆಯೂ ಅವರು ಕುಟುಂಬಕ್ಕೆ ಹೆಚ್ಚಿನ ಗಮನ ನೀಡಿದ್ದು, ಗೋವಾ ಪ್ರವಾಸದ ಕೆಲವು ಕ್ಷಣಗಳನ್ನು ಪತ್ನಿ ಪ್ರಗತಿ ಶೆಟ್ಟಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

Social Media ದಲ್ಲಿ ವೈರಲ್
Rishab Shetty ಅವರ ಮುದ್ದು ಮಕ್ಕಳೊಂದಿಗೆ ತೆಗೆದ ಕೆಲವು ಕ್ಯುಟ್ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ Viral ಆಗಿದೆ. ಮೂರೂ ವರ್ಷಗಳ ಕಾಲ ಕಾಂತಾರ ಚಾಪ್ಟರ್ 1 ಚಿತ್ರದ ಕೆಲಸಗಳಲ್ಲಿ ತೊಡಗಿದ್ದ ರಿಷಬ್, ಈಗ ಎಲ್ಲಾ ಸಿನಿಮಾ ಕೆಲಸಗಳಿಗೆ ವಿರಾಮ ನೀಡಿದ್ದು, ಕುಟುಂಬದೊಂದಿಗೆ ಸಮಯ ಕಳೆಯುತ್ತಿದ್ದಾರೆ.
ಇದನ್ನು ಓದಿ : Chitradurga Bus Accident|ಖಾಸಗಿ ಬಸ್ ದುರಂತ- ಮತ್ತೊಬ್ಬ ಪ್ರಯಾಣಿಕ ಸಾವು..!

ಹೊಸ ಸಿನಿಮಾದ ಘೋಷಣೆ
ಅಲ್ಲದೆ, ಶೀಘ್ರದಲ್ಲೇ ರಿಷಬ್ ಶೆಟ್ಟಿ ಅವರ ಹೊಸ ಸಿನಿಮಾದ ಘೋಷಣೆಯೂ ಆಗಲಿದೆ ಎಂಬ ಸುದ್ದಿಯೂ ವರದಿಯಾಗಿದೆ. ಇನ್ನು ಅಭಿಮಾನಿಗಳು ಹೊಸ ಚಿತ್ರಕ್ಕಾಗಿ ಉತ್ಸಾಹದಿಂದ ಕಾಯುತ್ತಿದ್ದಾರೆ.

ಇದನ್ನು ನೋಡಿ : FAKE DOCTOR CLINIC SEALED|ಏನ್ ಕಿತ್ತುಕೊಳ್ಳುತ್ತೀಯಾ ಅಂದಿದ್ದ ನಕಲಿ ಡಾಕ್ಟರ್ನ ಮುಖವಾಡ ಕಳಚಿದ ಪ್ರಜಾಶಕ್ತಿ ಟಿವಿ




