Gold Rate ಇಂದು ಮಂಗಳವಾರ ತಗ್ಗಿದೆ.

ಇಂದು ಚಿನ್ನ ಮತ್ತು ಬೆಳ್ಳಿ ಬೆಲೆಗಳಲ್ಲಿ ಭರ್ಜರಿ ಇಳಿಕೆ ಕಂಡು ಬಂದಿದೆ. ಭಾರತೀಯ ಮಾರುಕಟ್ಟೆಯಲ್ಲಿ ಮಾತ್ರವಲ್ಲ, ಹಲವು ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಸಹ ಚಿನ್ನದ ಬೆಲೆ ಗಣನೀಯವಾಗಿ ಕುಸಿದಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ Gold Rate 1,24,850 ರುಪಾಯಿ ಇದೆ.
ಭಾರತದ ಚಿನ್ನದ ಬೆಲೆ
- 24 ಕ್ಯಾರಟ್ ಚಿನ್ನ (1 ಗ್ರಾಂ): ₹13,620
- 22 ಕ್ಯಾರಟ್ ಚಿನ್ನ (1 ಗ್ರಾಂ): ₹12,485
- 18 ಕ್ಯಾರಟ್ ಚಿನ್ನ (1 ಗ್ರಾಂ): ₹10,193
- ಬೆಳ್ಳಿ (1 ಗ್ರಾಂ): ₹240
ಬೆಂಗಳೂರು ಮಾರುಕಟ್ಟೆ
- 24 ಕ್ಯಾರಟ್ ಚಿನ್ನ (1 ಗ್ರಾಂ): ₹13,620
- 22 ಕ್ಯಾರ್ಟ್ ಚಿನ್ನ (1 ಗ್ರಾಂ): ₹12,485
- ಬೆಳ್ಳಿ (1 ಗ್ರಾಂ): ₹240
ಮುಖ್ಯ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಂ)
- ಬೆಂಗಳೂರು, ಮುಂಬೈ, ಕೋಲ್ಕತಾ, ಕೇರಳ, ಭುವನೇಶ್ವರ್: ₹12,485
- ದೆಹಲಿ, ಜೈಪುರ್, ಲಕ್ನೋ: ₹12,500
- ಅಹ್ಮದಾಬಾದ್: ₹12,490
- ಚೆನ್ನೈ: ₹12,600
ಇದನ್ನು ಓದಿ : ಹೊಸ ವರ್ಷಕ್ಕೆ BMRCL ನಿಂದ ಜನರಿಗೆ ಗುಡ್ ನ್ಯೂಸ್
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಂ)
- ಮಲೇಷ್ಯಾ: 560 ರಿಂಗಿಟ್ (₹12,423)
- ದುಬೈ: 482.75 ಡಿರಾಮ್ (₹11,824)
- ಅಮೆರಿಕ: 135 ಡಾಲರ್ (₹12,144)
- ಸಿಂಗಾಪುರ್: 174.90 SGD (₹12,249)
- ಕತಾರ್: 486.50 QR (₹12,006)
- ಸೌದಿ ಅರೇಬಿಯಾ: 495 SAR (₹11,872)
- ಓಮನ್: 51.45 OMR (₹12,022)
- ಕುವೇತ್: 39.30 KWD (₹11,486)
ವಿಭಿನ್ನ ನಗರಗಳಲ್ಲಿ ಬೆಳ್ಳಿ ಬೆಲೆ (1 ಗ್ರಾಂ)
ಚೆನ್ನೈ, ಕೇರಳ, ಭುವನೇಶ್ವರ್: ₹258
ಬೆಂಗಳೂರು, ಮುಂಬೈ, ದೆಹಲಿ, ಕೋಲ್ಕತಾ, ಅಹ್ಮದಾಬಾದ್, ಜೈಪುರ್, ಲಕ್ನೋ, ಪುಣೆ: ₹240
ಗಮನಿಸಿ : ಇಲ್ಲಿ ನೀಡಿದ ಬೆಲೆಗಳು ಪ್ರಮುಖ ಅಬ್ಬರಣದಂಗಡಿಗಳಿಂದ ಸಂಗ್ರಹಿತ ಮಾಹಿತಿಯಾಗಿದೆ. ಜಿಎಸ್ಟಿ, ಮೇಕಿಂಗ್ ಚಾರ್ಜ್ ಇತ್ಯಾದಿ ಶುಲ್ಕಗಳು ಪ್ರತ್ಯೇಕವಾಗಿ ವಿಧಿಸಲಾಗಬಹುದು.
ಇದನ್ನು ನೋಡಿ : ರಶ್ಮಿಕಾ-ವಿಜಯ್ ಮದುವೆ ಕುರಿತು ಬಿಗ್ ಅಪ್ಡೇಟ್ ; ಮುಹೂರ್ತ ಫಿಕ್ಸ್!




