ಯಾವ್ದೇ ರೋಗ ಇರ್ಲಿ, ಹಳೆಯ ಖಾಯಿಲೆ ಇರ್ಲಿ ಎಲ್ಲ ರೋಗಗಳಿಗೂ Cera Care ಫ್ರೀ ಟ್ರೀಟ್ಮೆಂಟ್.

ಇತ್ತೀಚಿನ ದಿನಗಳಲ್ಲಿ ಆಹಾರ ಪದ್ಧತಿ, ಕೆಲಸದ ಒತ್ತಡದಿಂದಾಗಿ ಚಿಕ್ಕ ಚಿಕ್ಕ ವಯಸ್ಸಿಗೆ ಬಿಪಿ, ಶುಗರ್ ಸೇರಿ ನಾನಾ ದೀರ್ಘಕಾಲದ ಅನಾರೋಗ್ಯಕ್ಕೀಡಾಗುತ್ತಿದ್ದಾರೆ. ದಿನ ಟ್ಲ್ಯಾಬೆಟ್ ನುಂಗಿಕೊಂಡು ಜೀವನ ಮಾಡುವಂತಾಗಿದೆ. ರೋಗ ಇಲ್ಲದ ಜೀವನವನ್ನು ಎಲ್ಲರೂ ಬಯಸುತ್ತಾರೆ. ನೀವು ಕೂಡ ದೀರ್ಘಕಾಲದ ರೋಗದಿಂದ ಬಳಲುತ್ತಿದ್ದೀರಾ..? ರೋಗ ಇಲ್ಲದ ಜೀವನ ನಿಮ್ಮದಾಗಬೇಕಾ..? ಅಥವಾ ಮುಂದೆ ಖಾಯಿಲೆ ಬರುವ ಮುಂಚೆಯೇ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕಾ..? ಯಾವುದೇ ಟ್ರೀಟ್ಮೆಂಟ್ ಇಲ್ಲದೇ ರೋಗವನ್ನು ಕ್ಯೂರ್ ಮಾಡಿಕೊಳ್ಳಬೇಕಾ,..?
ಒಮ್ಮೆ ಸೆರಾ ಕೇರ್ಗೆ ವಿಸಿಟ್ ಮಾಡಿ
ಹಾಗಾದ್ರೆ ಒಮ್ಮೆ ಸೆರಾ ಕೇರ್ಗೆ ವಿಸಿಟ್ ಮಾಡಲೇಬೇಕು..! ತುಮಕೂರಿನ ವಿನಾಯಕ ನಗರ, 3ನೇ ಅಡ್ಡರಸ್ತೆ, ಗಣೇಶ ಪೆಂಡಾಲ್ ರಸ್ತೆ ಬಳಿ ಲೋಕೇಟ್ ಆಗಿರೋ ಸೆರಾಕೇರ್ ಹೆಲ್ತ್ಟೆಕ್ ಕಳೆದ 10 ವರ್ಷಗಳಿಂದ ನೈಸರ್ಗಿಕ ಚಿಕಿತ್ಸೆಯಿಂದ ಸರ್ವ ರೋಗಕ್ಕೂ ಥೆರಫಿ ಮೂಲಕ ಟ್ರೀಟ್ಮೆಂಟ್ ಕೊಡ್ತಾ ಬಂದಿದ್ದು, ಸಾವಿರಾರು ಮಂದಿ ಇದ್ರಿಂದ ಒಳಿತನ್ನು ಕಂಡಿದ್ದಾರೆ.
ಎಕ್ಸಾಸೈಜ್ ನಿಂದ ಬಾಡಿ ಫ್ರೀ
ಸೆರಾಕೇರ್ಗೆ ಬರುವವರಿಗೆ ಮೊದಲು ಸೀರಿಯಲ್ ನಂಬರ್ ಕೊಟ್ಟು, ಟ್ರೀಟ್ಮೆಂಟ್ ಕೊಡುವ ಮುನ್ನ ಜನರಿಂದ ರೈಮ್ಸ್ ಹೇಳಿಸುತ್ತಾ, ಕುಳಿತಲ್ಲೇ ಎಕ್ಸ್ಸೈಜ್ ಮಾಡಿಸ್ತಾರೆ. ಎಕ್ಸಾಸೈಜ್ ನಿಂದ ಬಾಡಿ ಫ್ರೀ ಆಗುತ್ತೆ, ಬಾಡಿ ಫ್ರೀ ಆದಮೇಲೆ ಥೆರಫಿ ಕೊಡುತ್ತಾರೆ. ಮೊದಲು ಜೇಡ್ ಹೆಲ್ತ್ ಅಲ್ಕೋಲೈನ್ ಹೈನೀಜಿಕ್ ವಾಟರ್ ಅನ್ನು ಕೊಡ್ತಾರೆ. ಈ ನೀರನ್ನು ನಿತ್ಯ ಕುಡಿಯುವುದರಿಂದ ಚರ್ಮದ ರೋಗವನ್ನು ಗುಣಪಡಿಸುವ ಕೆಲಸ ಆಗಲಿದ್ಯಂತೆ.

ಸರ್ವರೋಗಗಳು ಮಾಯ
ಜೇಡಾ ವಾಟರ್ ಡಿವೈಸ್ ಬಳಿಕ ಥೆರಪಿ ಕೊಡಲು ಶುರು ಮಾಡಲಾಗುತ್ತೆ, ಸೆರಾಕೇರ್ನ ಮಸಾಜ್ ಚೇರ್, ಜೇಡ್ ಕಲ್ಲುಗಳಿಂದ ಮಾಡಲಾಗಿರೋ ಬೆಡ್ಗಳಲ್ಲಿ ಟ್ರೀಟ್ಮೆಂಟ್ ಕೊಡಲಿದ್ದು, ಬೆನ್ನುಮೂಳೆಗಳಿಗೆ ಮಸಾಜ್ ಮಾಡುವುದರಿಂದ ಸರ್ವರೋಗಗಳು ಕೂಡ ಮಾಯವಾಗಲಿವೆ. ಇಲ್ಲಿಗೆ ಬರುವ ಜನರನ್ನು ಅಪ್ಪ- ಅಮ್ಮ ಅಂತಾನೇ ಟ್ರೀಟ್ ಮಾಡ್ತಾ ಇದ್ದು, ಜನರ ಆರೋಗ್ಯ ಸುಧಾರಣೆಗೆ ಪ್ರೀತಿಯೂ ಒಂದು ರೀತಿ ಕಾರಣವಾಗುತ್ತೆ.
ಚಳಿಗಾಲಕ್ಕೆ ಉತ್ತಮ ಥೆರಫಿ
ಇನ್ನು, ಈಗ ಚಳಿಗಾಲ ಶುರುವಾಗಿದ್ದು ವಿಪರೀತ ಶೀತಗಾಳಿ ಬೀಸುತ್ತಿದೆ. ಚಳಿಯಿಂದಾಗಿ ಜನರಲ್ಲಿ ಹೃದಯಾಘಾತ, ಪೆರಾಲಿಸಿಸ್ನಂತಹ ಭಯಾನಕ ಕಾಯಿಲೆಗಳು ಅಟ್ಯಾಕ್ ಆಗಲಿವೆ. ಹೀಗಾಗಿ ಜನರ ಆರೋಗ್ಯ ದೃಷ್ಟಿಯಿಂದಾಗಿ Cera Care ನಲ್ಲಿ ಹೊಸದಾಗಿ ಜೇಡ್ ಸೋನಾ ಸ್ಟೀಮ್ ಬಾಥ್ ಥೆರಫಿಯನ್ನು ಶುರು ಮಾಡಿದ್ದು, ಚಳಿಗಾಲಕ್ಕೆ ಉತ್ತಮ ಥೆರಫಿ ಇದಾಗಿದೆ.
ಇದನ್ನು ಓದಿ : ವಿಧಾನಸೌಧದಲ್ಲಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಗತಿ ಪರಿಶೀಲನಾ ಸಭೆ
ಉತ್ತಮ ಆರೋಗ್ಯ
ಒಂದು ವಾರಗಳ ಕಾಲ ಈ ಥೆರಫಿಯನ್ನು ನೀಡಲಿದ್ದು, ಇದ್ರಿಂದ ದೇಹದಲ್ಲಿ ಉಷ್ಣಾಂಶ ಹೆಚ್ಚಾಗಲಿದೆ. ಬಾಡಿಯಿಂದ ಬೆರವು ಹೆಚ್ಚಾಗಿ ಬರಲಿದ್ದು, ದೇಹದಲ್ಲಿದ್ದ ಕಲುಷಿತವೆಲ್ಲ ದೇಹದಿಂದ ಹೊರಗೆ ಬರಲಿದೆ. ಇದ್ರಿಂದ ದೇಹದಲ್ಲಿ ರಕ್ತ ಸಂಚಾರ ಹೆಚ್ಚಾಗಲಿದ್ದು, ದೇಹದ ಆರೋಗ್ಯ ಉತ್ತಮವಾಗಲಿದ್ಯಂತೆ.

ಹಂತ ಹಂತವಾಗಿ ಗುಣಮುಖ
ಸೆರಾಕೇರ್ನಲ್ಲಿ ಜೇಡ್ ಕಲ್ಲಿನಿಂದ ಮಾಡಿರೋ ಮಸಾಜ್ ಚೇರ್, ಬೆಡ್, ಜೇಡ್ ಹೆಲ್ತ್ ಅಲ್ಕೋಲೈನ್ ಹೈನೀಜಿಕ್ ವಾಟರ್, ಹಾಗೂ ಜೇಡ್ ಸೋನಾ ಸ್ಟೀಮ್ ಬಾಥ್ ಥೆರಫಿಯನ್ನು ಜನರಿಗೆ ಫ್ರೀಯಾಗಿ ಟ್ರೀಟ್ಮೆಂಟ್ ಕೊಡ್ತಾ ಇದ್ದು, ಸಾವಿರಾರು ಮಂದಿ ರೋಗದಿಂದ ಮುಕ್ತಿಪಡೆಯಲಿಲ್ಲ ಅಂದ್ರು ರೋಗದಿಂದ ಹಂತ ಹಂತವಾಗಿ ಗುಣಮುಖರಾಗುತ್ತಿದ್ದಾರೆ.
ಟ್ರೀಟ್ಮೆಂಟ್ ಫುಲ್ ಫ್ರೀ ಫ್ರೀ
ಅಂದಹಾಗೆ ಇಷ್ಟೆಲ್ಲಾ ಟ್ರೀಟ್ಮೆಂಟ್ಗೆ ಲಕ್ಷಾಂತರ ರೂಪಾಯಿ ಕೊಡಬೇಕು ಅಂತಾ ಚಿಂತೆ ಬೇಡ, ಈ ಟ್ರೀಟ್ಮೆಂಟ್ ಎಲ್ಲ ಫುಲ್ ಫ್ರೀ ಫ್ರೀ. ಒಂದು ವರ್ಷ ಆದ್ರು ಬನ್ನಿ ಎರಡು ವರ್ಷ ಆದ್ರು ಬನ್ನಿ, ನೀವು ಎಷ್ಟು ವರ್ಷ ಬಂದ್ರು ಕೂಡ ನಿಮಗೆ ಫ್ರೀ ಆಫ್ ಕಾಸ್ಟ್ ನಲ್ಲಿ ಥೆರಫಿ ಸಿಗಲಿದೆ.
ಹಾಗಾದ್ರೆ ಮತ್ಯಾಕ್ ತಡ, ತುಮಕೂರಿನ ಗಣೇಶ ಪೆಂಡಾಲ್ ರಸ್ತೆಯ ವಿನಾಯಕ ನಗರದ 3ನೇ ಅಡ್ಡ ರಸ್ತೆಯಲ್ಲಿ ಲೋಕೇಟ್ ಆಗಿರೋ ಸೆರಾಕೇರ್ಗೆ ಭೇಟಿ ನೀಡಿ. ದೀರ್ಘಕಾಲದ ರೋಗಗಳನ್ನು ಹೊಡೆದು ಓಡಿಸಿ ಸುಖಕರ ಜೀವನ ನಡೆಸಿ.

ಇದನ್ನು ನೋಡಿ : 6 ತಿಂಗಳಿಂದ ಸಂಬಳ ಕೊಡಲಿಲ್ಲವೆಂದು ರಾಜೀನಾಮೆ ಕೊಟ್ಟ ವೈದ್ಯಾಧಿಕಾರಿ




