BELAGAVI: ಎತ್ತಿನ ಬಂಡಿ ಪಕ್ಕದಲ್ಲಿ ಓಡಲು ಹೋಗಿ ದುರಂತ ಅಂತ್ಯ

ಬೆಳಗಾವಿ: 

ಬಸವ ಕುಡಚಿ ಗ್ರಾಮ ದೇವರ ಜಾತ್ರೆಯಲ್ಲಿ ಎತ್ತಿನ ಓಟದ ಸ್ಪರ್ಧೆಯಲ್ಲಿ ಎತ್ತಿನ ಬಂಡಿಯ ಪಕ್ಕದಲ್ಲಿ ಓಡಲು ಹೋಗಿ ಎತ್ತಿನ ಬಂಡಿ  ಗಾಲಿಯಡಿ ಸಿಲುಕಿ ಅಪ್ಪಣ್ಣ ಪಾಟೀಲ್‌[27] ಎಂಬುವರು ಸಾವನ್ನಪ್ಪಿರುವ ಘಟನೆ ಬೆಳಗಾವಿ ತಾಲೂಕಿನ ಬಸವ ಕುಡಚಿ ಗ್ರಾಮದಲ್ಲಿ ನಡೆದಿದೆ.

ಎತ್ತಿನ ಇನ್ನು ಈ ಘಟನೆ ಎತ್ತಿನ ಬಂಡಿಯಲ್ಲಿ ಅಂಬಲಿ ತೆಗೆದುಕೊಂಡು ಬರುವ ವೇಳೆ ನಡೆದಿದೆ. ತಕ್ಷಣ ಅಲ್ಲಿನ ಸ್ಥಳೀಯರು ಗಾಯಾಳನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದರೂ ಕೂಡ ಚಿಕಿತ್ಸೆ ಫಲಿಸದೆ ಅಣ್ಣನ್ನ ಸಾವನ್ನಪ್ಪಿದ್ದಾರೆ.

 

Author:

...
Sub Editor

ManyaSoft Admin

share
No Reviews