ಬಣ್ಣದ ಹಬ್ಬದಲ್ಲಿ ಮಿಂದೆದ್ದ ದೀಪಿಕಾ ದಾಸ್‌

ಹೋಳಿ ಹಬ್ಬ ಆಚರಿಸಿದ ದೀಪಿಕಾ ದಾಸ್‌
ಹೋಳಿ ಹಬ್ಬ ಆಚರಿಸಿದ ದೀಪಿಕಾ ದಾಸ್‌
ಕನ್ನಡ

ಬಿಗ್‌ಬಾಸ್‌ ಖ್ಯಾತಿಯ ನಟಿ  ದೀಪಪಿಕಾ ದಾಸ್‌ ಉತ್ತರ ಪ್ರದೇಶದಲ್ಲಿರುವ ಕೃಷ್ಣನಗರಿ ವೃಂದಾವನದಲ್ಲಿ ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದಾರೆ.

ದೀಪಿಕಾ ದಾಸ್‌ ಮತ್ತು ಫ್ಯಾಮಿಲಿ ಸದ್ಯ ಉತ್ತರ ಪ್ರದೇಶದ ವೃಂದಾವನದಲ್ಲಿಯೇ ಇದೆ. ಹಾಗಾಗಿ ದೀಪಿಕಅ ದಾಸ್‌ ಹೋಳಿಯನ್ನು ವೃಂದಾವನದಲ್ಲಿಯೇ ಆಚರಣೆ ಮಾಡಿದ್ದಾರೆ.

ದೀಪಿಕಾ ದಾಸ್‌ ಹೋಳಿಹಬ್ಬದ ಆಚರಣೆ ಫೋಟೋಗಳು ಸೋಷಿಯಲ್‌ ಮಿಡಿಯಾದಲ್ಲಿ ಶೇರ್‌ ಮಾಡಿದ್ದಾರೆ. ಈ ಮೂಲಕ ತಮ್ಮ ಫ್ಯಾನ್ಸ್‌ಗೆ ಹೋಳಿ ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.

 

Author:

...
Sub Editor

ManyaSoft Admin

Ads in Post
share
No Reviews