Post by Tags

  • Home
  • >
  • Post by Tags

ಉತ್ತರ ಕನ್ನಡ : ನಂದಿದ 45 ವರ್ಷದಿಂದ ಉರಿಯುತ್ತಿದ್ದ ದೀಪಗಳು | ರಾಜ್ಯಕ್ಕೆ ಕೆಡುಕಾಗುತ್ತಾ..?

ಸುಮಾರು 4 ದಶಕಗಳಿಂದ ಅಂದರೆ, 45  ವರ್ಷಗಳಿಂದ ಎಣ್ಣೆ, ಬತ್ತಿ ಇಲ್ಲದೆ ಉರಿಯುತ್ತಿದ್ದ ದೇವಸ್ಥಾನದ ದೀಪಗಳು ನಂದಿ ಹೋಗಿದೆ.

114 Views | 2025-02-07 18:53:41

More

ಉತ್ತರ ಕನ್ನಡ : ಭೀಕರ ಅಪಘಾತ ಒಂದೇ ಕುಟುಂಬದ ಮೂವರು ಸಾವು

ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಸಾವನ್ನಪ್ಪಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಅರಬೈಲ್‌ ಘಟ್ಟದಲ್ಲಿ ನಡೆದಿದೆ.

45 Views | 2025-02-20 10:08:11

More

ಉತ್ತರ ಕನ್ನಡ : KSRTC ಬಸ್ ನಲ್ಲೇ ವ್ಯಕ್ತಿಗೆ ಚಾಕು ಇರಿದು ಕೊಲೆ..!

ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ದುಂಡಸಿನಗರದ ಸರ್ಕಾರಿ ಆಸ್ಪತ್ರೆಯ ಬಳಿ ಕ್ಷುಲ್ಲಕ ಕಾರಣಕ್ಕೆ KSRTC ಬಸ್‌ ನಲ್ಲೇ ವ್ಯಕ್ತಿಗೆ ಚಾಕು ಇರಿದು ಹತ್ಯೆಗೈದಿರುವ ಘಟನೆ ನಡೆದಿದೆ.

38 Views | 2025-02-23 17:24:51

More

ಉತ್ತರ ಕನ್ನಡ: ಮಗಳು, ಅಳಿಯನಿಗೆ ಚಾಕು ಇರಿದು ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿದ ಅಪ್ಪ

ಶಿವರಾತ್ರಿ ಹಬ್ಬಕ್ಕೆಂದು ಮನೆಗೆ ಬಂದಿದ್ದ ಮಗಳು, ಅಳಿಯನಿಗೆ ಚಾಕು ಇರಿದ ತಂದೆ ಬಳಿಕ ತಾನೂ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ದಾಸನಕೊಪ್ಪ ರಂಗಾಪುರದಲ್ಲಿ ಬುಧವಾರ ನಡೆದಿದೆ.

33 Views | 2025-02-26 13:38:21

More