Post by Tags

  • Home
  • >
  • Post by Tags

ಶಿರಾ: ಎರಡು ಬಾರಿ ಗ್ರಾಮ ಸಭೆ ಮುಂದೂಡಿಕೆ, ಕೆರಳಿದ ಗ್ರಾಮಸ್ಥರು

ಶಿರಾ ತಾಲೂಕಿನ ಹಂದಿಕುಂಟೆ ಗ್ರಾಮ ಸಭೆಯಲ್ಲಿ ಸದಸ್ಯರು ಹಾಗೂ ಪಿಡಿಒ ಇಲ್ಲದ ಕಾರಣ ಗ್ರಾಮ ಸಭೆಯನ್ನು ಮುಂದೂಡಿಕೆ ಮಾಡಲಾಯಿತು.

2025-02-19 10:04:13

More

ಕಲಬುರಗಿ: ಜೆಸ್ಕಾಂ ಕಛೇರಿಗೆ ಜೀವಂತ ಮೊಸಳೆ ತಂದು ರೈತರಿಂದ ಪ್ರತಿಭಟನೆ

ಗುಲ್ಬರ್ಗಾ ವಿದ್ಯುತ್ ಪ್ರಸರಣ ನಿಗಮದ ವಿರುದ್ಧ ಜೆಸ್ಕಾಂ ಕಛೇರಿಗೆ ರೈತರು ಜೀವಂತ ಮೊಸಳೆ ತಂದು ವಿನೂತನ ಮತ್ತು ಆಘಾತಕಾರಿ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ.

2025-02-21 16:58:22

More