ಯೋಜನೆ ಮುಗಿದು ಸುಮಾರು ವರ್ಷ ಕಳೆದ್ರು ಅದೇ ಯೋಜನೆಯಡಿ ಹಣ ಡ್ರಾ ಮಾಡಿ ಅವ್ಯವಹಾರ ಎಸಗಿರೋ ಪ್ರಕರಣಗಳು ಪಾವಗಡ ತಾಲೂಕಿನ ಕೆಲ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.
20 Views | 2025-03-23 12:55:16
Moreಪಾವಗಡ ತಾಲೂಕಿನ ಕ್ವಾಡಗುಡ್ಡ ವ್ಯಾಪ್ತಿಯಲ್ಲಿ ಟಿಸಿಗಳ ಕಳ್ಳರ ಹಾವಳಿ ಹೆಚ್ಚಾಗಿತ್ತು. ಇದ್ರಿಂದ ಸಾರ್ವಜನಿಕರಿಗೆ ದೊಡ್ಡ ತಲೆನೋವಾಗಿತ್ತು.
17 Views | 2025-03-23 17:56:49
Moreಪಾವಗಡ ಪಟ್ಟಣದಲ್ಲಿ ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವ ಆಚರಣೆ ಮಾಡುವ ವೇಳೆ ಸಾಕಷ್ಟು ಶಾಲಾ ಕಾಲೇಜುಗಳು, ಸರ್ಕಾರಿ ಕಚೇರಿಗಳಲ್ಲಿ ರಾಷ್ಟ್ರಧ್ವಜ ಹಾರಿಸದೇ ಎಸಗಲಾಗಿತ್ತು.
21 Views | 2025-03-25 14:38:24
Moreಪಾವಗಡ ಪುರಸಭೆಯ ೨೦೨೫-೨೬ನೇ ಸಾಲಿನ ಉಳಿತಾಯ ಬಜೆಟ್ ಮಂಡನೆ ಮಾಡಲಾಯ್ತು. ಬರೋಬ್ಬರಿ ೩೧ ಲಕ್ಷ ರೂಪಾಯಿ ಮೌಲ್ಯದ ಬಜೆಟನ್ನ ಪಾವಗಡ ಪುರಸಭಾ ಅಧ್ಯಕ್ಷ ಪಿ.ಎಚ್.ರಾಜೇಶ್ ಮಂಡಿಸಿದ್ರು.
15 Views | 2025-03-27 14:12:08
More