Post by Tags

  • Home
  • >
  • Post by Tags

CRICKET: ಡೆಲ್ಲಿ ಕ್ಯಾಪಿಟಲ್ಸ್‌ ತಂಡಕ್ಕೆ ಹೊಸ ಕ್ಯಾಪ್ಟನ್‌

ಇಂಡಿಯನ್ ಪ್ರೀಮಿಯರ್ ಲೀಗ್ ಇನ್ನೇನು ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಫ್ರಾಂಚೈಸಿಗಳು ಎಲ್ಲಾ ತಯಾರಿ ನಡೆಸಿದ್ದು ತಂಡದ ಆಟಗಾರರನ್ನ ಬರಮಾಡಿಕೊಳ್ಳುತ್ತಿವೆ.

30 Views | 2025-03-14 14:03:40

More

WPL 2025 : ಮುಂಬೈಗೆ 2ನೇ ಬಾರಿ ಚಾಂಪಿಯನ್‌ ಕಿರೀಟ

ಮಹಿಳಾ ಪ್ರೀಮಿಯರ್ ಲೀಗ್‌ನ ಫೈನಲ್ ಪಂದ್ಯ ಮುಂಬೈನ ಬ್ರಬೋರ್ನ್ ಕ್ರೀಡಾಂಗಣದಲ್ಲಿ  ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡ ಇಂದು ಮುಖಾಮುಖಿ ಆಗಿದ್ದವು.

35 Views | 2025-03-16 13:01:10

More

IPL 2025: ವಿಶಾಖಪಟ್ಟಣಂನಲ್ಲಿ ಇಂದು ಹೈವೋಲ್ಟೆಜ್​ ಕದನ

ಇಂಡಿಯನ್ ಪ್ರೀಮಿಯರ್ ಲೀಗ್ನ 18ನೇ ಆವೃತ್ತಿಯ ನಾಲ್ಕನೇ ಪಂದ್ಯ ವಿಶಾಖಪಟ್ಟಣಂನಲ್ಲಿ ನಡೆಯಲಿದೆ.

60 Views | 2025-03-24 13:04:25

More

Mi vs Dc : ಬುಮ್ರಾ, ಕರುಣ್ ನಾಯರ್ ನಡುವಿನ ಕಿತ್ತಾಟ | ವಾರ ಕಳೆದ್ರೂ ನಿಲ್ಲುತ್ತಿಲ್ಲ ಪರ ವಿರೋಧದ ಚರ್ಚೆ

ಮುಂಬೈ ಇಂಡಿಯನ್ಸ್‌ ಮತ್ತು ಡೆಲ್ಲಿ ಕ್ಯಾಪಿಟಲ್ಸ್‌ ನಡುವಿನ ಪಂದ್ಯದಲ್ಲಿ ಜಸ್ಮ್ರೀತ್‌ ಬುಮ್ರಾ ಮತ್ತು ಕರುಣ್‌ ನಾಯರ್‌ ನಡುವೆ ಕಿತ್ತಾಟ ನಡೆದಿರೋದು ಎಲ್ರಿಗೂ ಗೊತ್ತಿದೆ,

25 Views | 2025-04-17 13:00:42

More

IPL 2025: ಇಂದು ಮತ್ತೆ ಕೊಹ್ಲಿ- ಕೆ.ಎಲ್‌ ರಾಹುಲ್‌ ಮುಖಾಮುಖಿ

ಇಂದು IPL ನ 46ನೇ ಪಂದ್ಯ ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಲಿದೆ.

5 Views | 2025-04-27 13:14:21

More

IPL 2025 : ಅಗ್ರಸ್ಥಾನಕ್ಕೇರಿದ ಆರ್‌ ಸಿಬಿ | ಮೈದಾನದಲ್ಲೇ ಕೆ.ಎಲ್‌ ರಾಹುಲ್‌ ಕಾಲೆಳೆದ ಕೊಹ್ಲಿ

ತವರು ನಾಡಲ್ಲಿ ಡೆಲ್ಲಿ ಕ್ಯಾಪಿಟಲ್‌ ವಿರುದ್ಧ ಸೋತಿದ್ದ ಆರ್‌ಸಿಬಿ, ಇದೀಗ ದೆಹಲಿಯ ಅರುಣ್‌ ಜೆಟ್ಲಿ ಸ್ಟೇಡಿಯಂನಲ್ಲಿ ಡೆಲ್ಲಿ ತಂಡವನ್ನು ಸೋಲಿಸಿ ಆರ್‌ ಸಿಬಿ ಸಂಭ್ರಮಿಸಿದೆ.

7 Views | 2025-04-28 13:43:27

More