Post by Tags

  • Home
  • >
  • Post by Tags

ಆರ್‌ಸಿಬಿ ವಿರುದ್ಧ ಸುಲಭ ಜಯ ಸಾಧಿಸಿದ ಗುಜರಾತ್‌ ಟೈಟನ್ಸ್

ಮಹಿಳಾ ಪ್ರೀಮಿಯರ್ ಲೀಗ್‌ನ 12ನೇ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ವಿರುದ್ಧ 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.

94 Views | 2025-02-28 12:07:32

More

Virat Kohli : ಗುಜರಾತ್ ವಿರುದ್ಧ ಅಬ್ಬರಿಸೋಕೆ ಕಿಂಗ್ ಕೊಹ್ಲಿ ರೆಡಿ

ವಿರಾಟ್‌ ಕೊಹ್ಲಿ ಕ್ರಿಕೆಟ್‌ ಜಗತ್ತನ್ನೇ ಆಳುತ್ತಿರೋ ರಿಯಲ್‌ ಕಿಂಗ್‌. ಈತ ಶತಕಗಳ ಸರದಾರ. ದಾಖಲೆಗಳ ಒಡೆಯ. ಈತ ಚೆಂಡುದಾಂಡಿನಾಟದ ರನ್‌ ಮಷಿನ್‌ ಕೂಡ ಹೌದು. ಟೀಂ ಇಂಡಿಯಾದ ಚೇಸಿಂಗ್‌ ಮಾಸ್ಟರ್‌

44 Views | 2025-04-02 16:51:21

More

IPL 2025: ತವರಿನಲ್ಲಿ ಆರ್ ಸಿಬಿಗೆ ಮೊದಲ ಜಯ | ಹೊಸ ಇತಿಹಾಸ ಸೃಷ್ಟಿಸಿದ ಕೊಹ್ಲಿ

ತವರು ಮೈದಾನದಲ್ಲೇ ಸತತ 3 ಸೋಲು ಕಂಡಿದ್ದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಇದೀಗ ರಾಜಸ್ಥಾನ್‌ ರಾಯಲ್ಸ್‌ ಮೇಲೆ ಗೆಲುವು ಸಾಧಿಸೋ ಮೂಲಕ ತನ್ನ ವನವಾಸ ಅಂತ್ಯಗೊಳಿಸಿದೆ.

33 Views | 2025-04-25 15:38:30

More

IPL 2025 : ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿಂದು RCB vs KKR ನಡುವಿನ ಹೈವೋಲ್ಟೇಜ್‌ ಪಂದ್ಯ

ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆಯಿಂದಾಗಿ 1 ವಾರಗಳ ಕಾಲ ಸ್ಥಗಿತಗೊಂಡಿದ್ದ 18ನೇ ಆವೃತ್ತಿಯ ಐಪಿಎಲ್‌ ಚುಟುಕು ಕ್ರಿಕೆಟ್‌ ಹಬ್ಬ ಇಂದಿನಿಂದ ಪುನರಾರಂಭವಾಗ್ತಿದೆ.

1 Views | 2025-05-17 11:52:27

More