ಬಿಎಂಟಿಸಿ ಬಸ್ ಹಾಗೂ ಆಟೋ ನಡುವೆ ಡಿಕ್ಕಿಯಾಗಿ, ಬಸ್ ಗುದ್ದಿದ ರಭಸಕ್ಕೆ ಆಟೋ ಸಂಪೂರ್ಣ ಜಖಂ ಆಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಹೊಸಕೆರೆಹಳ್ಳಿ ಕ್ರಾಸ್ ನಲ್ಲಿ ನಡೆದಿದೆ.
30 Views | 2025-02-28 18:34:05
Moreತುಮಕೂರು ನಗರದ ಆಟೋ ಚಾಲಕರಿಗೆ RTO ಹಾಗೂ ಪೊಲೀಸ್ ಇಲಾಖೆ ಶಾಕ್ ನೀಡಲು ಮುಂದಾಗಿದ್ದು, FC ಇಲ್ಲದ ಆಟೋಗಳನ್ನು ಸೀಜ್ ಮಾಡಲು ಮುಂದಾಗಿದೆ.
29 Views | 2025-03-07 14:09:54
Moreತುಮಕೂರು ಮಹಾನಗರದಲ್ಲಿ ಎಫ್ ಸಿ ಇಲ್ಲದೇ ಓಡಾಡುತಿದ್ದ 4 ಸಾವಿರ ಆಟೋಗಳನ್ನು ಸೀಜ್ ಮಾಡಲು ಆರ್‌ಟಿಓ ನಿರ್ಧರಿಸಿತ್ತು. ಇದಕ್ಕೆ ಸೆಡ್ಡು ಹೊಡೆದಿದ್ದ ಆಟೋಚಾಲಕರು.
12 Views | 2025-03-27 17:52:40
More