ಗಗನಕ್ಕೇರುತ್ತಿರುವ ಬೆಲೆಗಳ ನಡುವೆ ಜನ ಸಾಮಾನ್ಯರು ಬದುಕಲು ಕಷ್ಟ ಪಡ್ತಾ ಇದ್ರು.. ಜೊತೆಗೆ ತಮ್ಮ ಕನಸಿನ ಮನೆ ನಿರ್ಮಾಣಕ್ಕೆ ಸಾಲ ಮಾಡಿ ಸಾಲದ ಮೇಲಿನ ಬಡ್ಡಿದರ ಹೆಚ್ಚಳದಿಂದ ಬಡವರು, ಮಧ್ಯಮ ವರ್ಗದವರು ಕಷ್ಟ ಪಡ್ತಾ ಇದ್ದರು,
96 Views | 2025-02-07 16:58:16
Moreಮೈಕ್ರೋ ಫೈನಾನ್ಸ್‌ಗಳ ಕಾಟ ಎಲ್ಲೆ ಮೀರಿದ್ದು, ಸಾಕಷ್ಟು ಮಂದಿ ಅಮಾಯಕ ಜೀವಗಳು ಬಲಿಯಾಗಿದ್ದು, ರಾಜ್ಯ ಸರ್ಕಾರ ಮೈಕ್ರೋ ಫೈನಾನ್ಸ್‌ಗಳಿಗೆ ಮೂಗುದಾರ ಹಾಕಲು ಸುಗ್ರೀವಾಜ್ಞೆಯನ್ನು ಕೂಡ ಜಾರಿಗೆ ತರಲಾಗಿತ್ತು.
50 Views | 2025-03-05 11:34:52
More