2002ರಲ್ಲಿ ನಂಜುಡಪ್ಪ ವರದಿಯನ್ನು ಸಲ್ಲಿಸಲಾಗಿದ್ದು, ಆ ವರದಿಯಲ್ಲಿ ಪಾವಗಡವನ್ನು ಅತಿ ಹಿಂದುಳಿದ ಪ್ರದೇಶವೆಂದು ಗುರುತಿಸಲಾಗಿದೆ. ಆದ್ರೆ ವರದಿ ಜಾರಿಯಾಗಿ 23 ವರ್ಷಗಳಾದ್ರು ತಾಲೂಕಿನಲ್ಲಿ ಅಬೀವೃದ್ಧಿ ಕಾರ್ಯಗಳ ಕಡೆ ಗಮನ ಹರಿಸಿಲ್ಲ.
53 Views | 2025-02-19 15:03:15
Moreಬೇಕಾಗುವ ಸಾಮಗ್ರಿಗಳು ಚಿಕನ್ -ಅರ್ಧ ಕೆಜಿ *ಕ್ಯಾಪ್ಸಿಕಂ -2 *ಈರುಳ್ಳಿ -2 * ಶುಂಠಿ - ಬೆಳ್ಳುಳ್ಳಿ ಪೇಸ್ಟ್-ಸ್ವಲ್ಪ * ಟೊಮೆಟೊ -2 *ಅರಿಶಿನ ಪುಡಿ -ಒಂದು ಚಮಚ *ಖಾರದಪುಡಿ– ಒಂದು ಚಮಚ *ಕಾಳು ಮೆಣಸಿನ ಪುಡಿ –ಒಂದು ಚಮಚ *ಗರಂ ಮಸಾಲ –ಒಂದು ಚಮಚ
41 Views | 2025-02-20 14:42:12
Moreಬೇಸಿಗೆ ಶುರುವಾಗ್ತಾ ಇದ್ದಂತೆ ಬೆಂಕಿ ದುರಂತಗಳು ಹೆಚ್ಚಾಗುವ ಸಾಧ್ಯತೆ ಇದೆ.ಬೇಸಿಗೆ ಅರಂಭದಲ್ಲೇ ಅಲ್ಲಲ್ಲಿ ಬೆಂಕಿ ಅವಘಡಗಳು ಜರುಗುತ್ತಿವೆ.
39 Views | 2025-02-26 13:31:23
Moreಮಜ್ಜಿಗೆಯ ಸೇವನೆ ಆರೋಗ್ಯಕ್ಕೆ ಒಳ್ಳೆಯದು. ಅದರಲ್ಲೂ ಬೇಸಿಗೆಯಲ್ಲಿ ಮಜ್ಜಿಗೆಯನ್ನು ಕುಡಿಯುವುದರಿಂದ ನಮ್ಮ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ. ಮಜ್ಜಿಗೆ ಬರೀ ದೇಹದ ಆರೋಗ್ಯಕ್ಕೆ ಮಾತ್ರವಲ್ಲ ನಮ್ಮ ಚರ್ಮದ ಆರೋಗ್ಯಕ್ಕೂ ಒಳ್ಳೆಯದು
34 Views | 2025-02-26 16:13:51
More