ತುರುವೇಕೆರೆ ತಾಲೂಕಿನಲ್ಲಿ ಜಲಜೀವನ್ ಮಿಷನ್ ಅಡಿಯಲ್ಲಿ ಸುಮಾರು 85 ಗ್ರಾಮಗಳಿಗೆ ಪಟ್ಟಣದ ಕೊಟ್ಟಿಗೆ ಗ್ರಾಮದಲ್ಲಿ ಸುಮಾರು 76 ಲಕ್ಷ ವೆಚ್ಚದಲ್ಲಿ ಮನೆ ಮನೆ ಗಂಗೆ ಕಾಮಗಾರಿಗೆ ಶಾಸಕ ಎಂ.ಟಿ. ಕೃಷ್ಣಪ್ಪ ಭೂಮಿ ಪೂಜೆಯನ್ನು ನೆರವೇರಿಸಿದರು.
52 Views | 2025-01-21 15:07:29
Moreರಾಜ್ಯದ ಪ್ರತಿ ಜನರಿಗೂ ಶುದ್ಧ ನೀರನ್ನು ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಜಲಜೀವನ್ ಮಿಷನ್ ಅಡಿಯಲ್ಲಿ ಮನೆ ಮನೆಗೆ ಗಂಗೆ ಯೋಜನೆಯನ್ನು ಜಾರಿಗೆ ತಂದಿದೆ, ಆದರೆ ಅದೆಷ್ಟೋ ಗ್ರಾಮಗಳಲ್ಲಿ ಈ ಯೋಜನೆ ಅನುಷ್ಠಾನಗೊಳಿಸುವಲ್ಲಿ ವಿಫಲವಾಗಿದೆ.
80 Views | 2025-01-29 14:30:57
Moreತುಮಕೂರು ಜಿಲ್ಲೆ ತಿಪಟೂರು ಹೇಳಿ ಕೇಳಿ ಕೊಬ್ಬರಿಗೆ ಫುಲ್ ಫೇಮಸ್. ತೆಂಗಿನ ಕಾಯಿಯಿಂದ ಹಲವು ಉತ್ಪನ್ನಗಳಿಗಾಗಿ ಕಾರ್ಖಾನೆಗಳು ಶುರುವಾಗಿವೆ. ಆದರೆ ಈ ಕಾರ್ಖಾನೆಗಳಿಂದಲೇ ರೈತರಿಗೆ, ಜನ ಸಾಮಾನ್ಯರಿಗೆ ಸಂಕಷ್ಟ ಎದುರಾಗಿದೆ.
61 Views | 2025-02-15 15:53:48
More