Post by Tags

  • Home
  • >
  • Post by Tags

ಭಾರತದಲ್ಲಿ ಮೊಬೈಲ್ ನಂಬರ್ ಮೊದಲು 91 ಎಂದು ಇರುವುದು ಏಕೆ ??

ವಾಸ್ತವವಾಗಿ +91 ಭಾರತ ದೇಶದ ಕೋಡ್ ಆಗಿದೆ. ಭಾರತಕ್ಕೆ ಈ ಕೋಡ್ ಇರಲು ಕಾರಣವೂ ಇದೆ. ಅಂತರರಾಷ್ಟ್ರೀಯ ದೂರಸಂಪರ್ಕ ಒಕ್ಕೂಟ (ITU) ವಿಶ್ವಸಂಸ್ಥೆಯ ಒಂದು ಸಂಸ್ಥೆಯಾಗಿದೆ. ಅಲ್ಲಿಂದ ಜಗತ್ತಿನ ಎಲ್ಲ ದೇಶಗಳಿಗೂ ಈ ಕೋಡ್ ಸಿಕ್ಕಿದೆ.

2025-02-17 18:50:55

More

KOLARA- ಶಾರ್ಟ್ ಸರ್ಕ್ಯೂಟ್ನಿಂದ ೧.೫೦ ಕೋಟಿ ಮೌಲ್ಯದ ಫರ್ನಿಚರ್ ಅಂಗಡಿ ಭಸ್ಮ

ಕೋಲಾರ ಜಿಲ್ಲೆ ಮುಳಬಾಗಿಲು ನಗರದ ಪ್ರವಾಸಿ ಮಂದಿರದ ಬಳಿ ಭಾನುವಾರ ಮಧ್ಯರಾತ್ರಿ ಶಾರ್ಟ್ ಸರ್ಕ್ಯೂಟ್ನಿಂದಾಗಿ ಬೆಂಕಿ ಕಾಣಿಸಿಕೊಂಡಿದೆ.

2025-02-17 19:11:12

More

MYSORE - ಆನ್ಲೈನ್ ಬೆಟ್ಟಿಂಗ್ಗೆ ಒಂದೇ ಕುಟುಂಬದ ಮೂವರು ಸಾವು

ಆನ್ ಲೈನ್ ಬೆಟ್ಟಿಂಗ್ ನಿಂದ ಒಂದೇ ಕುಟುಂಬದ ಮೂವರು ಬಲಿಯಾಗಿರುವ ಘಟನೆ ಮೈಸೂರು ತಾಲ್ಲೂಕಿನ ಹಂಚ್ಯಾ ಗ್ರಾಮದಲ್ಲಿ ನಡೆದಿದೆ.. ಅಣ್ಣ ಜೋಶಿ ಆಂಥೋನಿ, ಸಹೋದರ ಜೋಬಿ ಆಂಥೋನಿ, ಈತನ ಪತ್ನಿ ಸ್ವಾತಿ ಅಲಿಯಾಸ್ ಶರ್ಮಿಳಾ ಆತ್ಮಹತ್ಯೆಗೆ ಶರಣಾಗಿದ್ದಾರೆ.

2025-02-18 14:07:28

More

kalburgi - 189 ಜನರಿಗೆ ಸ್ಥಳದಲ್ಲಿಯೇ ಉದ್ಯೋಗ ನೇಮಕಾತಿ ಮಾಡಿದ ಕಲುಬುರುಗಿ ಜಿಲ್ಲಾಡಳಿತ

ಕಲಬುರಗಿ ತಾಲೂಕು ಪಂಚಾಯತ್ ಕಚೇರಿ ಆವರಣದಲ್ಲಿ ನಡೆದ ಜಿಲ್ಲಾ ಮಟ್ಟದ ಉದ್ಯೋಗ ಮೇಳದಲ್ಲಿ 189 ಜನರಿಗೆ ಸ್ಥಳದಲ್ಲಿಯೇ ನೇಮಕಾತಿ ಆದೇಶ ನೀಡಲಾಯಿತು.ಕಲಬುರಗಿ,ಬೆಂಗಳೂರು ಹೈದರಾಬಾದ್ ಪುಣೆ ಮೂಲದ ಸುಮಾರು 30 ಕಂಪನಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಿದ

2025-02-19 11:41:06

More

pavagada - ಪಾವಗಡ ತಾಲ್ಲೂಕಿನ ಅಭಿವೃದ್ಧಿ ನಿರ್ಲಕ್ಷ್ಯಕ್ಕೆ ನಿರಾಹಾರ ದಿಕ್ಷೆ

2002ರಲ್ಲಿ ನಂಜುಡಪ್ಪ ವರದಿಯನ್ನು ಸಲ್ಲಿಸಲಾಗಿದ್ದು, ಆ ವರದಿಯಲ್ಲಿ ಪಾವಗಡವನ್ನು ಅತಿ ಹಿಂದುಳಿದ ಪ್ರದೇಶವೆಂದು ಗುರುತಿಸಲಾಗಿದೆ. ಆದ್ರೆ ವರದಿ ಜಾರಿಯಾಗಿ 23 ವರ್ಷಗಳಾದ್ರು ತಾಲೂಕಿನಲ್ಲಿ ಅಬೀವೃದ್ಧಿ ಕಾರ್ಯಗಳ ಕಡೆ ಗಮನ ಹರಿಸಿಲ್ಲ.

2025-02-19 15:03:15

More