ತೂಕ ಎಂಬುದು ಕೆಲವರಿಗೆ ಶಾಪವಾಗಿರುತ್ತದೆ. ತೂಕ ಹೆಚ್ಚಿರುವವರಿಗೆ ಒಂದು ಚಿಂತೆಯಾಗಿದ್ದಾರೆ. ತೂಕ ಕಡಿಮೆ ಇರುವವರಿಗೆ ಇನ್ನೊಂದು ಚಿಂತೆ. ಅದಕ್ಕೆ ಬೇರೆ ಬೇರೆ ಪ್ರಯೋಗಗಳನ್ನು ಮಾಡುತ್ತೇವೆ.
2025-02-19 16:10:36
Moreದಾಳಿಂಬೆ, ಹಣ್ಣುಗಳ ಸ್ವರ್ಗ ಅಂತಲೇ ಅದನ್ನು ಕರೆಯುತ್ತಾರೆ. ಚೆಲುವೆಯರ ನಗೆಗೆ ಆ ದಾಳಿಂಬೆ ಹಣ್ಣಿನ ಕಾಳುಗಳನ್ನು ಹೋಲಿಸುತ್ತಾರೆ. ದಾಳಿಂಬೆ ಹಣ್ಣು, ಸೇಬುವಿನ ಹಾಗೆಯೇ ಎಲ್ಲರಿಗೂ ಪ್ರಿಯವಾದ ಹಣ್ಣು
2025-02-20 14:39:08
Moreದುಬಾರಿ ಬೆಲೆಯ ಗೋಲ್ಡ್ ಫೇಶಿಯಲ್ ಅನ್ನು ಸುಲಭವಾಗಿ ಮನೆಯಲ್ಲೇ ತಯಾರಿಸಬಹುದು. ಅಡುಗೆ ಮನೆಯಲ್ಲಿರುವ ವಸ್ತುಗಳನ್ನು ಬಳಸಿ ಈ ಫೇಶಿಯಲ್ ತಯಾರಿಸಬಹುದು.
2025-02-23 15:39:42
Moreಮದ್ದೂರು ವಡೆ ಕರ್ನಾಟಕದ ಜನಪ್ರಿಯ ತಿಂಡಿಯಾಗಿದೆ. ಇದು ಬೆಂಗಳೂರಿನ ನೈರುತ್ಯಕ್ಕೆ 85ಕಿ.ಮೀ. ದೂರದಲ್ಲಿರುವ ಮದ್ದೂರು ಎಂಬ ಊರಿನಲ್ಲಿ ಮೊದಲು ಬೆಳಕಿಗೆ ಬಂದ ಕಾರಣ ಊರಿನ ಹೆಸರಿನಿಂದ ಹೆಸರುವಾಸಿಯಾಗಿದೆ.
2025-02-23 16:21:35
More