Gold Rate ಯಲ್ಲಿ ಭಾರಿ ಇಳಿಕೆ; ಇಂದಿನ ಬೆಲೆ ಚೆಕ್ ಮಾಡಿ

ಚಿನ್ನದ ಬೆಲೆಯ ಏರಿಳಿತದ ನಡುವೆಯೇ ಗ್ರಾಹಕರಿಗೆ ಇಂದು (ಜುಲೈ 16) ತುಸು ನೆಮ್ಮದಿ ಸಿಕ್ಕಿದೆ. ಬುಧವಾರ ಏರಿಕೆಯಾಗಿದ್ದ ಚಿನ್ನದ ದರ ಇಂದು ಇಳಿಕೆಯಾಗಿದ್ದು, 22 ಕ್ಯಾರಟ್ ಮತ್ತು 24 ಕ್ಯಾರಟ್ Gold Rate ನಲ್ಲಿ ಇಳಿಕೆ ದಾಖಲಾಗಿದೆ.
ಬೆಂಗಳೂರು ಚಿನ್ನದ ದರ
ಬೆಂಗಳೂರಿನಲ್ಲಿ 22 ಕ್ಯಾರಟ್ ಚಿನ್ನದ 1 ಗ್ರಾಂ ಬೆಲೆ ₹25 ಇಳಿಕೆಯಾಗಿ ₹13,135ಕ್ಕೆ ತಲುಪಿದೆ. 24 ಕ್ಯಾರಟ್ ಚಿನ್ನದ 1 ಗ್ರಾಂ ಬೆಲೆ ₹28 ಕಡಿಮೆಯಾಗಿ ₹14,329 ಆಗಿದೆ.

22 ಕ್ಯಾರಟ್ ಚಿನ್ನದ ದರ
- 1 ಗ್ರಾಂ – ₹13,135
- 8 ಗ್ರಾಂ – ₹1,05,080
- 10 ಗ್ರಾಂ – ₹1,31,350
- 100 ಗ್ರಾಂ – ₹13,13,500
24 ಕ್ಯಾರಟ್ ಚಿನ್ನದ ದರ
- 1 ಗ್ರಾಂ – ₹14,329
- 8 ಗ್ರಾಂ – ₹1,14,632
- 10 ಗ್ರಾಂ – ₹1,43,290
- 100 ಗ್ರಾಂ – ₹14,32,900
ಇದನ್ನು ಓದಿ : ಚಿನ್ನದ ಬೆಲೆ ಗ್ರಾಮ್ಗೆ 70 ರೂ ಏರಿಕೆ – ಇಲ್ಲಿದೆ ದರಪಟ್ಟಿ

ಪ್ರಮುಖ ನಗರಗಳಲ್ಲಿನ Gold Rate (1 ಗ್ರಾಂ)
| ನಗರ | 22 ಕ್ಯಾರಟ್ | 24 ಕ್ಯಾರಟ್ |
|---|---|---|
| ಚೆನ್ನೈ | ₹13,150 | ₹14,346 |
| ಮುಂಬೈ | ₹13,135 | ₹14,329 |
| ದೆಹಲಿ | ₹13,150 | ₹14,344 |
| ಕೋಲ್ಕತ್ತಾ | ₹13,135 | ₹14,329 |
| ಹೈದರಾಬಾದ್ | ₹13,135 | ₹14,329 |
ಬೆಳ್ಳಿ ದರ ಯಥಾಸ್ಥಿತಿ
ಇನ್ನೊಂದೆಡೆ, ಬೆಳ್ಳಿ ದರದಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಬೆಂಗಳೂರಿನಲ್ಲಿ ಬೆಳ್ಳಿ ದರ ಹೀಗಿದೆ:
- 1 ಗ್ರಾಂ – ₹235
- 10 ಗ್ರಾಂ – ₹2,350
- 1 ಕೆಜಿ – ₹2,35,000

ಇದನ್ನು ನೋಡಿ : ಬೋರ್ವೆಲ್ ಸ್ಟಾರ್ಟರ್ ಕಳ್ಳರು ಅಂದರ್ – ಬಂಧಿತರಿಂದ ಲಕ್ಷಾಂತರ ಮೌಲ್ಯದ ವಸ್ತು ವಶ




