ದೇಶದಲ್ಲಿ ಬೆಳ್ಳಿ ಮತ್ತು Gold Rate ಏರಿಕೆಯ ನಾಗಾಲೋಟ ಮುಂದುವರಿದಿದೆ.

ದೇಶದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳ ಏರಿಕೆ ಮುಂದುವರಿದಿದೆ. ಸೋಮವಾರ ಚಿನ್ನದ ಬೆಲೆ ಗ್ರಾಮ್ಗೆ 100 ರೂಪಾಯಿ ಹೆಚ್ಚಳವಾಗಿದ್ದು, ಬೆಳ್ಳಿ ಬೆಲೆ ಜಿಗಿದಿದೆ. ಇಂದು ಬೆಳ್ಳಿ ಬೆಲೆ ಗ್ರಾಮ್ಗೆ ಬರೋಬ್ಬರಿ 5 ರೂಪಾಯಿ ಏರಿಕೆಯಾಗಿ ಹೊಸ ದಾಖಲೆಯ ಮಟ್ಟ ತಲುಪಿದೆ.
ಭಾರತದಲ್ಲಿ ಸದ್ಯ 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ 1,24,000 ರೂಪಾಯಿಗೆ ಏರಿಕೆಯಾಗಿದೆ. ಅದೇ ವೇಳೆ 24 ಕ್ಯಾರಟ್ ಅಪರಂಜಿ ಚಿನ್ನದ ಬೆಲೆ 10 ಗ್ರಾಂಗೆ 1,35,280 ರೂಪಾಯಿಗೆ ತಲುಪಿದೆ. ಬೆಳ್ಳಿ ಬೆಲೆ 100 ಗ್ರಾಂಗೆ 21,900 ರೂಪಾಯಿ ಆಗಿದೆ.
ಬೆಂಗಳೂರು ಮಾರುಕಟ್ಟೆಯಲ್ಲಿ 10 ಗ್ರಾಂ 22 ಕ್ಯಾರಟ್ Gold Rate 1,24,000 ರೂಪಾಯಿಯಾಗಿದ್ದು, ಬೆಳ್ಳಿ ಬೆಲೆ 100 ಗ್ರಾಂಗೆ 21,900 ರೂಪಾಯಿಯಲ್ಲಿ ವಹಿವಾಟು ನಡೆಯುತ್ತಿದೆ. ತಮಿಳುನಾಡು, ಕೇರಳ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಬೆಳ್ಳಿ ಬೆಲೆ 23,100 ರೂಪಾಯಿಗೆ ತಲುಪಿರುವುದು ಗಮನಾರ್ಹವಾಗಿದೆ.
ಡಿಸೆಂಬರ್ 22ರ ಚಿನ್ನ–ಬೆಳ್ಳಿ ದರ (ಭಾರತ)
- 24 ಕ್ಯಾರಟ್ ಚಿನ್ನ (1 ಗ್ರಾಂ): 13,528 ರೂ
- 22 ಕ್ಯಾರಟ್ ಚಿನ್ನ (1 ಗ್ರಾಂ): 12,400 ರೂ
- 18 ಕ್ಯಾರಟ್ ಚಿನ್ನ (1 ಗ್ರಾಂ): 10,146 ರೂ
- ಬೆಳ್ಳಿ (1 ಗ್ರಾಂ): 219 ರೂ
ಬೆಂಗಳೂರಿನ ದರ
- 24 ಕ್ಯಾರಟ್ ಚಿನ್ನ (1 ಗ್ರಾಂ): 13,528 ರೂ
- 22 ಕ್ಯಾರಟ್ ಚಿನ್ನ (1 ಗ್ರಾಂ): 12,400 ರೂ
- ಬೆಳ್ಳಿ (1 ಗ್ರಾಂ): 219 ರೂ
ಇದನ್ನು ಓದಿ : ರೈಲು ಪ್ರಯಾಣಿಕರಿಗೆ ಶಾಕ್, ಡಿಸೆಂಬರ್ 26ರಿಂದ ಟಿಕೆಟ್ ದರ ಹೆಚ್ಚಳ
ವಿವಿಧ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಂ)
- ಬೆಂಗಳೂರು: 12,400 ರೂ
- ಚೆನ್ನೈ: 12,480 ರೂ
- ಮುಂಬೈ: 12,400 ರೂ
- ದೆಹಲಿ: 12,415 ರೂ
- ಕೋಲ್ಕತಾ: 12,400 ರೂ
- ಕೇರಳ: 12,400 ರೂ
- ಅಹ್ಮದಾಬಾದ್: 12,405 ರೂ
- ಜೈಪುರ್: 12,415 ರೂ
- ಲಕ್ನೋ: 12,415 ರೂ
- ಭುವನೇಶ್ವರ್: 12,400 ರೂ
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಂ)
- ಮಲೇಷ್ಯಾ: 557 ರಿಂಗಿಟ್ (12,241 ರೂ)
- ದುಬೈ: 484 ಡಿರಾಮ್ (11,813 ರೂ)
- ಅಮೆರಿಕ: 135 ಡಾಲರ್ (12,101 ರೂ)
- ಸಿಂಗಾಪುರ: 176.60 ಸಿಂಗಾಪುರ ಡಾಲರ್ (12,252 ರೂ)
- ಕತಾರ್: 482.50 ರಿಯಾಲ್ (11,866 ರೂ)
- ಸೌದಿ ಅರೇಬಿಯಾ: 492 ರಿಯಾಲ್ (11,759 ರೂ)
- ಓಮನ್: 51.35 ರಿಯಾಲ್ (11,957 ರೂ)
- ಕುವೇತ್: 39.46 ದಿನಾರ್ (11,519 ರೂ)
ವಿವಿಧ ನಗರಗಳಲ್ಲಿ ಬೆಳ್ಳಿ ಬೆಲೆ (1 ಗ್ರಾಂ)
- ಬೆಂಗಳೂರು: 219 ರೂ
- ಚೆನ್ನೈ: 231 ರೂ
- ಮುಂಬೈ: 219 ರೂ
- ದೆಹಲಿ: 219 ರೂ
- ಕೋಲ್ಕತಾ: 219 ರೂ
- ಕೇರಳ: 231 ರೂ
- ಅಹ್ಮದಾಬಾದ್: 219 ರೂ
- ಜೈಪುರ್: 219 ರೂ
- ಲಕ್ನೋ: 219 ರೂ
- ಭುವನೇಶ್ವರ್: 231 ರೂ
- ಪುಣೆ: 219 ರೂ
ಗಮನಿಸಿ: ಇಲ್ಲಿ ನೀಡಿರುವ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಪ್ರಮುಖ ಆಭರಣ ಅಂಗಡಿಗಳಿಂದ ಸಂಗ್ರಹಿಸಲಾದ ಮಾಹಿತಿಯಾಗಿದ್ದು, ಮಾರುಕಟ್ಟೆಯ ಪ್ರಕಾರ ಬದಲಾವಣೆ ಆಗಬಹುದು. ಈ ದರದ ಮೇಲೆ ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಸೇರಿದಂತೆ ಹೆಚ್ಚುವರಿ ಶುಲ್ಕಗಳು ಅನ್ವಯವಾಗಬಹುದು.
ಇದನ್ನು ನೋಡಿ: ಈ ವೀಕೆಂಡ್ನಲ್ಲಿ ಕಿಚ್ಚ ಸುದೀಪ್ ನಿರೂಪಣೆ ಇರಲ್ಲ; ಕಾರಣ ಇದು :




