BBK 12 : ಬಿಗ್ಬಾಸ್ ಕನ್ನಡ ಸೀಸನ್ 12ರ ಮತ್ತೊಂದು ವೀಕೆಂಡ್ ಬಂದಾಗಿದೆ.

ಬಿಗ್ಬಾಸ್ ಕನ್ನಡ ಸೀಸನ್ 12ರ (Bigg Boss Kannada) ಮತ್ತೊಂದು ವೀಕೆಂಡ್ ಬಂದಾಗಿದೆ. ಶನಿವಾರದ ಎಪಿಸೋಡ್ನಲ್ಲಿ ವಾರದ ವಿಶ್ಲೇಷಣೆ ನಡೆಯಲಿದೆ. ಈ ಬಾರಿ ಪ್ರೇಕ್ಷಕರಿಂದ, ಸ್ಪರ್ಧಿಗಳಿಗೆ ಬಂದಿರುವ ಪತ್ರಗಳನ್ನು ಓದಲಾಗುತ್ತಿದೆ. ಈ ವೇಳೆ ಧ್ರುವಂತ್ ಮತ್ತು ರಜತ್ ಸುದೀಪ್ ಎದುರಲ್ಲೇ ಜೋರು ಜಗಳವೇ ನಡೆದಿದೆ.
ಇದನ್ನು ಓದಿ : Accident|ಶಿವಮೊಗ್ಗದಲ್ಲಿ ಭೀಕರ ಅಪಘಾತ-ಸ್ಥಳದಲ್ಲೇ ಇಬ್ಬರು ಯುವಕರ ಸಾವು.!
ಧ್ರುವಂತ್ ಮತ್ತು ರಜತ್ ಇಬ್ಬರೂ ಪರಸ್ಪರ ಬೈದಾಡಿಕೊಂಡಿದ್ದಾರೆ. ಪ್ರೋಮೊ ವಿಡಿಯೋದಲ್ಲಿ ತೋರಿಸಿರುವಂತೆ ಧ್ರುವಂತ್ ರಜತ್ಗೆ “ಎಷ್ಟ್ರಲ್ಲಿ ಇರ್ಬೇಕೊ ಅಷ್ಟ್ರಲ್ಲಿ ಇರು” ಎಂದು ಕೈತೋರಿಸಿ ಆವಾಜ್ ಹಾಕಿದ್ದಾರೆ.
ಈ ಜಗಳವು ಪ್ರೇಕ್ಷಕರ ಗಮನ ಸೆಳೆಯುತ್ತಿದ್ದು, ಮುಂದಿನ ದಿನಗಳಲ್ಲಿ ಎಪಿಸೋಡ್ಗಳಲ್ಲಿ ಇದಕ್ಕೆ ಸಂಬಂಧಿಸಿದ ಇನ್ನಷ್ಟು ದೃಶ್ಯಗಳು ಪ್ರಸಾರವಾಗಲಿವೆ.
ಇದನ್ನು ನೋಡಿ : AMBEDKAR ಅವರ 69ನೇ ಪರಿನಿರ್ವಾಣ ದಿನ – ಪುಷ್ಪ ನಮನ ಸಲ್ಲಿಸಿ CM ಪವರ್ ಪುಲ್ ಮಾತು




