Sanvi Sudeep : ಸುದೀಪ್ ಫ್ಯಾಮಿಲಿಯಲ್ಲಿ ಮದುವೆ ಸಂಭ್ರಮ. ಮಗಳಿಗೆ ಅರಿಶಿಣ ಹಚ್ಚಿ ಸಂಭ್ರಮಿಸಿದ ʻಕಿಚ್ಚʼ ದಂಪತಿ.


ನಟ ಕಿಚ್ಚ ಸುದೀಪ್ (Actor Kiccha Sudeep) ಅವರ ಕುಟುಂಬದಲ್ಲಿ ಈಚೆಗೆ ಮದುವೆ ಸಂಭ್ರಮ ಇತ್ತು. ಅವರ ಕುಟುಂಬ ಸದಸ್ಯರೊಬ್ಬರ ಮದುವೆಯನ್ನು ಕಳೆದ ವಾರ Grand ಆಗಿ ಮಾಡಲಾಗಿದೆ.

ಇನ್ಸ್ಟಾಗ್ರಾಂನಲ್ಲಿ ಪೊಟೋಗಳನ್ನು ಹಂಚಿಕೊಂಡಿರುವ ಸಾನ್ವಿ
ಮದುವೆ ಸಮಾರಂಭದ ಕೆಲ ವಿಶೇಷ ಕ್ಷಣಗಳ ಪೊಟೋಗಳನ್ನು ಸುದೀಪ್ ಅವರ ಪುತ್ರಿ Sanvi ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ.
ಇದನ್ನು ಓದಿ : ನಂದಿನಿ ಪಾರ್ಲರ್ಗಳಲ್ಲಿ ಬೇರೆ ಬ್ರ್ಯಾಂಡ್ ಮಾರಾಟಕ್ಕೆ ಕೆಎಂಎಫ್ ಬ್ರೇಕ್!

ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್
ಇನ್ನು ಈ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿವೆ. ಅನೇಕರು ಈ ಫೋಟೋಗಳನ್ನು ನೋಡಿ “ಸುದೀಪ್ ಮಗಳ ಮದುವೆಯಾ?” ಎಂದು ಚರ್ಚೆ ಮಾಡುತ್ತಿದ್ದಾರೆ.

ಮುದ್ದು ಮಗಳಿಗೆ ಅರಿಶಿಣ ಹಚ್ಚಿದ ಕಿಚ್ಚ ದಂಪತಿ
ಆದರೆ ಅದೆಲ್ಲವೂ ಸುಳ್ಳು. ಇದು ಸುದೀಪ್ ಸಂಬಂಧಿಯೊಬ್ಬರ ಮದುವೆಯಲ್ಲಿ ತೆಗೆದ ಫೋಟೋಗಳಾಗಿವೆ. ತಮ್ಮ ಮುದ್ದಿನ ಮಗಳು ಸಾನ್ವಿಗೆ ಅರಿಶಿಣ ಹಚ್ಚಿ ಕಿಚ್ಚ ದಂಪತಿ ಖುಷಿ ಪಟ್ಟಿದ್ಧಾರೆ.

ಇದನ್ನು ನೋಡಿ : ಪೋಸ್ಟ್ ಆಫೀಸ್ನಲ್ಲೂ ಇದ್ದಾರೆ ಲಂಚಬಾಕರು- ದುಡ್ಡು ಕೊಟ್ರೆ ಅಷ್ಟೇ ಪೆನ್ಷನ್ ಸಿಗೋದು




