Gold Rate : ಚಿನ್ನ ಮತ್ತು ಬೆಳ್ಳಿ ಬೆಲೆಗಳ ಏರಿಳಿತದ ಹಾದಿ ಮುಂದುವರಿಯುತ್ತಿದೆ. ಕಳೆದ ಒಂದೆರಡು ವಾರಗಳಿಂದ ಈ ಲೋಹಗಳ ಬೆಲೆಗಳು ಸಾಕಷ್ಟು ವ್ಯತ್ಯಯಗೊಳ್ಳುತ್ತಿವೆ.

ಚಿನ್ನ ಮತ್ತು ಬೆಳ್ಳಿ ಮಾರುಕಟ್ಟೆಯಲ್ಲಿ ಕಳೆದ ಕೆಲವು ವಾರಗಳಿಂದ ಕಂಡು ಬರುತ್ತಿರುವ ಏರಿಳಿತದ ಹಾದಿ ಇಂದು ಮತ್ತಷ್ಟು ಸ್ಪಷ್ಟವಾಗಿದೆ. ನಿನ್ನೆ ಕುಸಿತ ಕಂಡ ಬೆಲೆಗಳು ಇಂದಿನ ಬೆಳಗಿನಿಂದಲೇ ಭರ್ಜರಿ ಏರಿಕೆ ದಾಖಲಿಸಿವೆ.
ಚಿನ್ನದ ದರದಲ್ಲಿ ದೊಡ್ಡ ಏರಿಕೆ
ಇಂದು ಚಿನ್ನದ ದರ ಗ್ರಾಮ್ಗೆ 175 ರೂ. ಏರಿಕೆ ಕಂಡಿದ್ದು, ಅಪರಂಜಿ (24 ಕ್ಯಾರಟ್) ಚಿನ್ನದ ಬೆಲೆ 12,700 ರೂ ಗಡಿ ದಾಟಿದೆ.
- 22 ಕ್ಯಾರಟ್ 10 ಗ್ರಾಮ್ ಚಿನ್ನದ ಬೆಲೆ: ₹1,16,450
- 24 ಕ್ಯಾರಟ್ 10 ಗ್ರಾಮ್ ಚಿನ್ನದ ಬೆಲೆ: ₹1,27,040
ಬೆಳ್ಳಿಯ ದರ ಏರಿಕೆ
ಬೆಳ್ಳಿಯೂ ಇಂದಿಗೆ ಗ್ರಾಮ್ಗೆ 4 ರೂ. ಏರಿಕೆ ಕಂಡಿದೆ.
- 100 ಗ್ರಾಮ್ ಬೆಳ್ಳಿ ಬೆಲೆ: ₹16,700
ಬೆಂಗಳೂರು ಮಾರುಕಟ್ಟೆ
ರಾಜಧಾನಿ ಬೆಂಗಳೂರಿನಲ್ಲಿಯೂ ಇದೇ ಪ್ರಮಾಣದ ದರಗಳು ಮುಂದುವರಿದಿವೆ:
- 24 ಕ್ಯಾರಟ್ 1 ಗ್ರಾಂ ಚಿನ್ನ: ₹12,704
- 22 ಕ್ಯಾರಟ್ 1 ಗ್ರಾಂ ಚಿನ್ನ: ₹11,645
- 1 ಗ್ರಾಂ ಬೆಳ್ಳಿ: ₹167
ಇದನ್ನು ಓದಿ : ಭ್ರಷ್ಟರಿಗೆ ಲೋಕಾಯುಕ್ತ ಶಾಕ್ – ರಾಜ್ಯದ 10 ಕಡೆ ದಾಳಿ
ಭಾರತದ ಪ್ರಮುಖ ನಗರಗಳಲ್ಲಿನ ಚಿನ್ನದ ದರ (22k – 1 ಗ್ರಾಮ್ಗೆ)
- ಬೆಂಗಳೂರು: ₹11,645
- ಚೆನ್ನೈ: ₹11,720
- ಮುಂಬೈ: ₹11,645
- ದೆಹಲಿ: ₹11,660
- ಕೋಲ್ಕತಾ: ₹11,645
- ಕೇರಳ: ₹11,645
- ಅಹ್ಮದಾಬಾದ್: ₹11,650
- ಜೈಪುರ್: ₹11,660
- ಲಕ್ನೋ: ₹11,660
- ಭುವನೇಶ್ವರ್: ₹11,645
ವಿದೇಶಗಳಲ್ಲಿ ಚಿನ್ನದ ದರ (22k – 1 ಗ್ರಾಮ್ಗೆ)
- ಮಲೇಷ್ಯಾ: 528 ರಿಂಗಿಟ್ (₹11,390)
- ದುಬೈ: 455 ದಿರಾಮ್ (₹11,044)
- ಅಮೆರಿಕ: 127.50 USD (₹11,365)
- ಸಿಂಗಾಪುರ: 168.60 SGD (₹11,517)
- ಕತಾರ್: 455.50 ರಿಯಾಲ್ (₹11,141)
- ಸೌದಿ ಅರೇಬಿಯಾ: 465 ರಿಯಾಲ್ (₹11,051)
- ಓಮನ್: 48.10 OMR (₹11,136)
- ಕುವೇತ್: 37.52 KWD (₹10,872)
ಭಾರತ–ವಿದೇಶ ಬೆಳ್ಳಿ ಬೆಲೆ (1 ಗ್ರಾಮ್ಗೆ)
- ಬೆಂಗಳೂರು: ₹167
- ಚೆನ್ನೈ: ₹174
- ಮುಂಬೈ: ₹167
- ದೆಹಲಿ: ₹167
- ಕೋಲ್ಕತಾ: ₹167
- ಕೇರಳ: ₹174
- ಭುವನೇಶ್ವರ್: ₹174
- ಪುಣೆ: ₹167
ಗಮನಿಸಿ : ಇಲ್ಲಿ ನೀಡಿರುವ ದರಗಳು ಪ್ರಮುಖ ಆಭರಣ ಅಂಗಡಿಗಳು ಹಾಗೂ ಮಾರುಕಟ್ಟೆ ಮೂಲಗಳಿಂದ ಸಂಗ್ರಹಿಸಿದ ಅಂದಾಜು ದರಗಳು. ಸ್ಥಳಾನುಸಾರ ಜಿಎಸ್ಟಿ, ಮೇಕಿಂಗ್ ಚಾರ್ಜ್ಗಳು ಮತ್ತು ಸೇವಾ ಶುಲ್ಕಗಳಿಂದ ದರ ವ್ಯತ್ಯಾಸವಾಗಬಹುದು.
ಇದನ್ನು ನೋಡಿ : ಸರ್ವ ದಾರ್ಶನಿಕರ ಜಯಂತಿ ಕೈ ವಿರೋಧ ಕಾಂಗ್ರೆಸ್ ನಾಯಕರ ಆಕ್ರೋಶದ ಜ್ವಾಲೆ




