Gold Rate : ಕಳೆದ ವಾರಾಂತ್ಯದಲ್ಲಿ ಏರಿಕೆಯಾಗಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಇಂದು ಇಳಿಕೆಯಾಗಿವೆ.

ಕಳೆದ ವಾರಾಂತ್ಯದಲ್ಲಿ ಏರಿಕೆಯಾಗಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಇಂದು ಇಳಿಕೆಯಾಗಿವೆ. ಚಿನ್ನದ ಬೆಲೆ ಗ್ರಾಮ್ಗೆ 65 ರೂ ಇಳಿಕೆಯಾದರೆ, ಬೆಳ್ಳಿ ಬೆಲೆ 1 ರೂ ತಗ್ಗಿದೆ. ವಿದೇಶಿ ಮಾರುಕಟ್ಟೆಯಲ್ಲಿ ಹೆಚ್ಚಿನ ಬದಲಾವಣೆ ಕಾಣದೆ ಇದ್ದರೂ, ಭಾರತದಲ್ಲಿ ದರದಲ್ಲಿ ಸ್ವಲ್ಪ ಇಳಿಕೆ ದಾಖಲಾಗಿದೆ.
ಭಾರತದಲ್ಲಿನ ಇಂದಿನ ಚಿನ್ನ–ಬೆಳ್ಳಿ ದರ (ನವೆಂಬರ್ 24)
24 ಕ್ಯಾರಟ್ ಚಿನ್ನ (1 ಗ್ರಾಂ): 12,513 ರೂ
22 ಕ್ಯಾರಟ್ ಚಿನ್ನ (1 ಗ್ರಾಂ): 11,470 ರೂ
18 ಕ್ಯಾರಟ್ ಚಿನ್ನ (1 ಗ್ರಾಂ): 9,385 ರೂ
ಬೆಳ್ಳಿ (1 ಗ್ರಾಂ): 163 ರೂ
ಬೆಂಗಳೂರು ದರ
24 ಕ್ಯಾರಟ್ ಚಿನ್ನ (1 ಗ್ರಾಂ): 12,513 ರೂ
22 ಕ್ಯಾರಟ್ ಚಿನ್ನ (1 ಗ್ರಾಂ): 11,470 ರೂ
ಬೆಳ್ಳಿ (1 ಗ್ರಾಂ): 163 ರೂ
ಭಾರತದ ಪ್ರಮುಖ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ದರ (1 ಗ್ರಾಂ)
- ಬೆಂಗಳೂರು: 11,470 ರೂ
- ಚೆನ್ನೈ: 11,520 ರೂ
- ಮುಂಬೈ: 11,470 ರೂ
- ದೆಹಲಿ: 11,485 ರೂ
- ಕೋಲ್ಕತಾ: 11,470 ರೂ
- ಕೇರಳ: 11,470 ರೂ
- ಅಹ್ಮದಾಬಾದ್: 11,475 ರೂ
- ಜೈಪುರ್: 11,485 ರೂ
- ಲಕ್ನೋ: 11,485 ರೂ
- ಭುವನೇಶ್ವರ್: 11,470 ರೂ
ಇದನ್ನು ಓದಿ : BBK 12 : ಗಿಲ್ಲಿ ವಿರುದ್ಧವೇ ತಿರುಗಿ ಬಿದ್ದ ರಕ್ಷಿತಾ ಶೆಟ್ಟಿ
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ದರ (1 ಗ್ರಾಂ)
- ಮಲೇಷ್ಯಾ: 525 ರಿಂಗಿಟ್ (ಸುಮಾರು 11,319 ರೂ)
- ದುಬೈ: 453.50 ಡಿರಾಮ್ (ಸುಮಾರು 11,021 ರೂ)
- ಅಮೆರಿಕಾ: 126.50 USD (ಸುಮಾರು 11,292 ರೂ)
- ಸಿಂಗಾಪುರ: 164.80 SGD (ಸುಮಾರು 11,268 ರೂ)
- ಕತಾರ್: 453 ಕತಾರಿ ರಿಯಾಲ್ (ಸುಮಾರು 11,105 ರೂ)
- ಸೌದಿ ಅರೇಬಿಯಾ: 461 SAR (ಸುಮಾರು 10,971 ರೂ)
- ಓಮನ್: 47.80 OMR (ಸುಮಾರು 11,082 ರೂ)
- ಕುವೇತ್: 37.22 KD (ಸುಮಾರು 10,805 ರೂ)
ಭಾರತದ ವಿವಿಧ ನಗರಗಳಲ್ಲಿ ಬೆಳ್ಳಿ ದರ (1 ಗ್ರಾಂ)
- ಬೆಂಗಳೂರು: 163 ರೂ
- ಚೆನ್ನೈ: 171 ರೂ
- ಮುಂಬೈ: 163 ರೂ
- ದೆಹಲಿ: 163 ರೂ
- ಕೋಲ್ಕತಾ: 163 ರೂ
- ಕೇರಳ: 171 ರೂ
- ಅಹ್ಮದಾಬಾದ್: 163 ರೂ
- ಜೈಪುರ್: 163 ರೂ
- ಲಕ್ನೋ: 163 ರೂ
- ಭುವನೇಶ್ವರ್: 171 ರೂ
- ಪುಣೆ: 163 ರೂ
ಗಮನಿಸಿ
ಇಲ್ಲಿ ನೀಡಿರುವ ಚಿನ್ನ–ಬೆಳ್ಳಿ ದರಗಳು ವಿವಿಧ ಪ್ರಮುಖ ಅಭರಣ ಅಂಗಡಿಗಳ ಮಾಹಿತಿಯನ್ನು ಆಧರಿಸಿವೆ. ನಿಖರ ದರದಲ್ಲಿ ಸ್ವಲ್ಪ ವ್ಯತ್ಯಾಸ ಉಂಟಾಗಬಹುದು. ಜೊತೆಗೆ ಮೇಕಿಂಗ್ ಚಾರ್ಜ್, ಜಿಎಸ್ಟಿ ಇತ್ಯಾದಿ ಶುಲ್ಕಗಳು ಹೆಚ್ಚುವರಿಯಾಗಿರುತ್ತವೆ.
ಇದನ್ನು ನೋಡಿ : ನವೆಂಬರ್ 26 ರಂದು ಬೆಂಗಳೂರು ಚಲೋ,ವಸತಿ ವಂಚಿತರ ಹೋರಾಟಗಾರರ ನಿರ್ಧಾರ




