Gold Rate : ಚಿನ್ನ ಮತ್ತು ಬೆಳ್ಳಿ ಬೆಲೆಗಳು (Gold And Silver Rate) ಈ ವಾರಾಂತ್ಯದಲ್ಲಿ ಭರ್ಜರಿ ಏರಿಕೆ ಪಡೆದಿವೆ.

ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಈ ವಾರಾಂತ್ಯದಲ್ಲಿ ಭರ್ಜರಿ ಏರಿಕೆ ಕಂಡಿದ್ದರೂ, ಕಳೆದ 10 ದಿನಗಳ ಅವಧಿಯಲ್ಲಿ ಇವುಗಳಲ್ಲಿ ಇಳಿಕೆ ಹೆಚ್ಚು ದಾಖಲಾಗಿದೆ. ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತವಾಗಿರುವುದು ಚಿನ್ನದ ದರವನ್ನು ಮೇಲೆತ್ತಿದ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ.
ನವೆಂಬರ್ 14ರಂದು 22 ಕ್ಯಾರಟ್ ಚಿನ್ನದ 1 ಗ್ರಾಂ ಬೆಲೆ 11,645 ರೂ ಇದ್ದದ್ದು ಈಗ 11,535 ರೂಗೆ ಇಳಿಕೆಯಾಗಿದೆ. ಸಿಲ್ವರ್ ಕೂಡ ವಾರಾಂತ್ಯದಲ್ಲಿ 3 ರೂ ಏರಿದ್ದರೂ, 10 ದಿನಗಳ ಒಟ್ಟು ಚಲನವಲನದಲ್ಲಿ ಇಳಿಕೆಯೇ ಹೆಚ್ಚು.
ಭಾರತದ ಚಿನ್ನ–ಬೆಳ್ಳಿ ದರಗಳು (ನವೆಂಬರ್ 23ಕ್ಕೆ)
- 24 ಕ್ಯಾರಟ್ ಚಿನ್ನ (1 ಗ್ರಾಂ): 12,584 ರೂ
- 22 ಕ್ಯಾರಟ್ ಚಿನ್ನ (1 ಗ್ರಾಂ): 11,535 ರೂ
- 18 ಕ್ಯಾರಟ್ ಚಿನ್ನ (1 ಗ್ರಾಂ): 9,438 ರೂ
- ಬೆಳ್ಳಿ (1 ಗ್ರಾಂ): 164 ರೂ
ಬೆಂಗಳೂರು ದರಗಳು
- 24 ಕ್ಯಾರಟ್ ಚಿನ್ನ (1ಗ್ರಾಂ): 12,584 ರೂ
- 22 ಕ್ಯಾರಟ್ ಚಿನ್ನ (1ಗ್ರಾಂ): 11,535 ರೂ
- ಬೆಳ್ಳಿ (1ಗ್ರಾಂ): 164 ರೂ
ಇದನ್ನು ಓದಿ : Bidar|ಎರಡು ಬೈಕ್ ಗಳ ಮಧ್ಯೆ ಡಿಕ್ಕಿ – ಮೂವರು ಮೃತ್ಯು
ಭಾರತದ ಪ್ರಮುಖ ನಗರಗಳ 22 ಕ್ಯಾರಟ್ ಚಿನ್ನದ ದರ (1ಗ್ರಾಂ)
- ಬೆಂಗಳೂರು, ಮುಂಬೈ, ಕೋಲ್ಕತಾ, ಕೇರಳ, ಭುವನೇಶ್ವರ್: 11,535 ರೂ
- ಚೆನ್ನೈ: 11,630 ರೂ
- ದೆಹಲಿ, ಜೈಪುರ್, ಲಕ್ನೋ: 11,550 ರೂ
- ಅಹ್ಮದಾಬಾದ್: 11,540 ರೂ
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ದರ (1ಗ್ರಾಂ)
- ಮಲೇಷ್ಯಾ: 11,343 ರೂ
- ದುಬೈ: 11,068 ರೂ
- ಅಮೆರಿಕ: 11,340 ರೂ
- ಸಿಂಗಾಪುರ: 11,354 ರೂ
- ಕತಾರ್: 11,152 ರೂ
- ಸೌದಿ ಅರೇಬಿಯಾ: 11,018 ರೂ
- ಓಮನ್: 11,130 ರೂ
- ಕುವೇತ್: 10,860 ರೂ
ವಿವಿಧ ನಗರಗಳ ಬೆಳ್ಳಿ ದರ (1ಗ್ರಾಂ)
- ಬೆಂಗಳೂರು, ಮುಂಬೈ, ದೆಹಲಿ, ಕೋಲ್ಕತಾ, ಅಹ್ಮದಾಬಾದ್, ಜೈಪುರ್, ಲಕ್ನೋ, ಪುಣೆ: 164 ರೂ
- ಚೆನ್ನೈ, ಕೇರಳ, ಭುವನೇಶ್ವರ್: 172 ರೂ
ಗಮನಿಸಿ: ಮೇಲಿನ ದರಗಳು ಪ್ರಮುಖ ಅಭರಣದಂಗಡಿಗಳಿಂದ ಸಂಗ್ರಹಿಸಿದ ಮಾಹಿತಿಯಾಗಿದ್ದು, ನಿಖರತೆಗೆ ಭದ್ರತೆ ನೀಡಲಾಗುವುದಿಲ್ಲ. ಅಂತಿಮ ಖರೀದಿಯಲ್ಲಿ ಜಿಎಸ್ಟಿ ಹಾಗೂ ಮೇಕಿಂಗ್ ಚಾರ್ಜ್ ಸೇರಿದಂತೆ ಹೆಚ್ಚುವರಿ ಶುಲ್ಕಗಳು ಅನ್ವಯಿಸಬಹುದು.
ಇದನ್ನು ನೋಡಿ : Cm Siddaramaiah|ಹೈಕಮಾಂಡ್ ನಿರ್ಧಾರಕ್ಕೆ ಎಲ್ಲರೂ ತಲೆ ಬಾಗಲೇ ಬೇಕು; ಖರ್ಗೆ ಭೇಟಿ ಬಳಿಕ ಸಿದ್ದರಾಮಯ್ಯ ಹೇಳಿದ್ದೇನು?




