
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ (WCD) ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 277 ಅಂಗನವಾಡಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ.
🟢 ಹುದ್ದೆಗಳ ಸಂಖ್ಯೆ
- ಅಂಗನವಾಡಿ ವರ್ಕರ್ : 56
- ಅಂಗನವಾಡಿ ಹೆಲ್ಪರ್ : 221
🟢 ವಿದ್ಯಾರ್ಹತೆ
- ವರ್ಕರ್ : ದ್ವಿತೀಯ ಪಿಯುಸಿ ಪಾಸು
- ಹೆಲ್ಪರ್ : ಎಸ್ಎಸ್ಎಲ್ಸಿ ಪಾಸು
- ಡಿಪ್ಲೊಮಾ (DSERT / NTT / ನರ್ಸರಿ / ನ್ಯೂಟ್ರಿಷನ್ / ಹೋಮ್ ಸೈನ್ಸ್) ಹೊಂದಿದವರಿಗೆ ಆದ್ಯತೆ
🟢 ವಯೋಮಿತಿ
- ಕನಿಷ್ಠ : 19 ವರ್ಷ
- ಗರಿಷ್ಠ : 35 ವರ್ಷ
- ಮೀಸಲಾತಿ ಪ್ರಕಾರ ಸಡಿಲಿಕೆ, ಅಂಗವಿಕಲರಿಗೆ 10 ವರ್ಷ ರಿಯಾಯಿತಿ
🟢 ಆಯ್ಕೆ ವಿಧಾನ
- ಅಂಕಪಟ್ಟಿ ಆಧಾರಿತ ಮೆರಿಟ್ ಪಟ್ಟಿ
- ಯಾವುದೇ ಅರ್ಜಿ ಶುಲ್ಕ ಇಲ್ಲ
🟢 ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ
👉 ಅಕ್ಟೋಬರ್ 10, 2025
🟢 ಅರ್ಜಿ ಸಲ್ಲಿಸುವ ವಿಧಾನ
- ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ: karnemakaone.kar.nic.in
- ಆನ್ಲೈನ್ ಮೂಲಕ ಅರ್ಜಿ ಭರ್ತಿ ಮಾಡಿ
- ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ (ಜನನ ಪ್ರಮಾಣ ಪತ್ರ, ವಿದ್ಯಾರ್ಹತೆ ಅಂಕಪಟ್ಟಿ, ವಾಸಸ್ಥಳ ದೃಢೀಕರಣ)




