Tumakuru District Hospital News : ತುಮಕೂರು ಜಿಲ್ಲಾಸ್ಪತ್ರೆ ಹಾಲುಣಿಸುವ ಕೇಂದ್ರ DS ಅಸ್ಘರ್ ಬೇಗ್ ನಿರ್ಲಕ್ಷ್ಯ ಬಳಿಕ finally ಹಸ್ತಾಂತರ, ಉದ್ಘಾಟನೆ ದಿನಾಂಕ ಮುಂದೂಡಿಸಲಾಗಿದೆ.

Tumakuru District Hospital News ಹಾಲುಣಿಸುವ ಕೇಂದ್ರ: ಉದ್ಘಾಟನೆ ಮುಂದೂಡಿಕೆ
Tumakuru Smart City ಯೋಜನೆಯಡಿ Tumakuru ಜಿಲ್ಲಾಸ್ಪತ್ರೆ ಆವರಣದಲ್ಲಿ ಹಾಲುಣಿಸುವ ಕೇಂದ್ರ ನಿರ್ಮಾಣ ಆಗಿತ್ತು. ಕಾಮಗಾರಿ ಪೂರ್ಣವಾದರೂ, ಕಟ್ಟಡವನ್ನು ಸಂಬಂಧಪಟ್ಟ ಇಲಾಖೆಗೆ ಹಸ್ತಾಂತರ ಮಾಡುವಲ್ಲಿ DS ಅಸ್ಘರ್ ಬೇಗ್ ನಿರ್ಲಕ್ಷ್ಯ ತೋರಿಸಿದ್ದರು.
ಪ್ರಜಾಶಕ್ತಿ ಟಿವಿ ವರದಿ ಬಳಿಕ ಕ್ರಮ
ಪ್ರಜಾಶಕ್ತಿ ಟಿವಿಯ ವರದಿಯ ನಂತರ DS ಅಸ್ಘರ್ ಬೇಗ್ ಕಟ್ಟಡವನ್ನು ಹಸ್ತಾಂತರ ಮಾಡಬೇಕೆಂದು ಎಚ್ಚರಿಸಲ್ಪಟ್ಟರು. ಇದರ ಫಲವಾಗಿ, DS ಹಾಲುಣಿಸುವ ಕೇಂದ್ರವನ್ನು ಹಸ್ತಾಂತರ ಮಾಡಿದ್ದಾರೆ, ಆದರೂ ಉದ್ಘಾಟನೆ ದಿನಾಂಕ ಇನ್ನೂ ನಿರ್ಧರಿಸಲ್ಪಟ್ಟಿಲ್ಲ

READ THIS : Gold Rate Today October 9, 2025:ಚಿನ್ನ, ಬೆಳ್ಳಿ ಬೆಲೆ ಏರಿಕೆಯಲ್ಲಿ ಪೈಪೋಟಿ
ಉದ್ಘಾಟನೆ ದಿನಾಂಕ ಮುಂದೂಡಿರುವ ಕಾರಣ
ಹಾಲುಣಿಸುವ ಕೇಂದ್ರವನ್ನು ಉದ್ಘಾಟನೆಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಜಿ ಪರಮೇಶ್ವರ್ ಅವರ ಬಳಿ ಡೇಟ್ ಕೇಳಿದ್ದಾರಂತೆ, ಆದ್ರೆ ಇಷ್ಟು ದಿನ ದಸರಾ ಹಬ್ಬದಲ್ಲಿ ಬ್ಯೂಸಿ ಇದ್ದ ಪರಮೇಶ್ವರ್ ಸಾಹೆಬ್ರರು ಡೇಟ್ ಕೊಟ್ಟಿಲ್ವಂತೆ, ಹೀಗಾಗಿ ಹಾಲುಣಿಸುವ ಕೇಂದ್ರದ ಉದ್ಘಾಟನೆ ಮುಂದೂಡುತ್ತಲೇ ಇದೆ.
WATCH NOW : ವಿಗ್ರಹದ ಮೇಲೆ ಕಾಲಿಟ್ಟು ಹುಚ್ಚಾಟ – ದೇವರಿಗೆ ಇದೆಂಥಾ ಅವಮಾನ | CHIKKABALLAPURA NEWS |




