Gold Rate Today : ಅಕ್ಟೋಬರ್ 9, 2025 ರಂದು ಚಿನ್ನ ಮತ್ತು ಬೆಳ್ಳಿ ಬೆಲೆಗಳು ಮತ್ತೆ ಏರಿಕೆ ಕಂಡಿವೆ. 22 ಕ್ಯಾರಟ್ ಚಿನ್ನ 11,380 ರೂ., 24 ಕ್ಯಾರಟ್ ಚಿನ್ನ 12,415 ರೂ., ಬೆಳ್ಳಿ 1 ಗ್ರಾಂಗೆ 161 ರೂ.

Gold Rate Today Bangalore: ಚಿನ್ನ, ಬೆಳ್ಳಿ ಬೆಲೆ ಏರಿಕೆಯಲ್ಲಿ ಪೈಪೋಟಿ
ಬೆಂಗಳೂರು, ಅಕ್ಟೋಬರ್ 9: ಚಿನ್ನ ಮತ್ತು ಬೆಳ್ಳಿ ಬೆಲೆಗಳಲ್ಲಿ ಗುರುವಾರವೂ ಏರಿಕೆಯ ಧಾರೆ ಮುಂದುವರಿದಿದೆ.
ಬುಲ್ಲಿಯನ್ ಮಾರುಕಟ್ಟೆಯಲ್ಲಿ ಇಂದಿನ ದಿನ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹20 ಏರಿಕೆ ಕಂಡರೆ, ಬೆಳ್ಳಿ ಬೆಲೆ ₹1 ಏರಿದೆ.
🔸 ಇಂದಿನ ಚಿನ್ನ ಮತ್ತು ಬೆಳ್ಳಿ ಬೆಲೆಗಳು
- 22 ಕ್ಯಾರಟ್ ಚಿನ್ನ (1 ಗ್ರಾಂ): ₹11,380
- 24 ಕ್ಯಾರಟ್ ಚಿನ್ನ (1 ಗ್ರಾಂ): ₹12,415
- 18 ಕ್ಯಾರಟ್ ಚಿನ್ನ (1 ಗ್ರಾಂ): ₹9,311
- ಬೆಳ್ಳಿ (1 ಗ್ರಾಂ): ₹161
10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ: ₹1,13,800
100 ಗ್ರಾಂ ಬೆಳ್ಳಿ ಬೆಲೆ: ₹16,100

ಭಾರತದ ಪ್ರಮುಖ ನಗರಗಳ ಚಿನ್ನದ ಬೆಲೆ (22 ಕ್ಯಾರಟ್, 1 ಗ್ರಾಂ)
| ನಗರ | ಬೆಲೆ (₹) |
|---|---|
| ಬೆಂಗಳೂರು | 11,380 |
| ಮುಂಬೈ | 11,380 |
| ಚೆನ್ನೈ | 11,380 |
| ದೆಹಲಿ | 11,395 |
| ಕೋಲ್ಕತಾ | 11,380 |
| ಕೇರಳ | 11,380 |
| ಅಹ್ಮದಾಬಾದ್ | 11,385 |
| ಜೈಪುರ್ | 11,395 |
| ಲಕ್ನೋ | 11,395 |
| ಭುವನೇಶ್ವರ್ | 11,380 |
MUST READ : IMC 2025: BHARATHA ದಲ್ಲಿ 1GB DATA ಒಂದು ಕಪ್ ಚಹಾಕ್ಕಿಂತ ಕಡಿಮೆ ಬೆಲೆಗೆ
ವಿದೇಶಗಳಲ್ಲಿ ಚಿನ್ನದ ಬೆಲೆ (22 ಕ್ಯಾರಟ್, 1 ಗ್ರಾಂ)
| ದೇಶ | ಸ್ಥಳೀಯ ಕರೆನ್ಸಿ | ಭಾರತೀಯ ರೂಪಾಯಿ ಸಮಾನ |
|---|---|---|
| ಮಲೇಷ್ಯಾ | 530 ರಿಂಗಿಟ್ | ₹11,163 |
| ದುಬೈ | 450.50 ಡಿರ್ಹಾಮ್ | ₹10,889 |
| ಅಮೆರಿಕಾ | 126 ಡಾಲರ್ | ₹11,186 |
| ಸಿಂಗಾಪುರ | 161.60 SGD | ₹11,088 |
| ಕತಾರ್ | 450.50 ರಿಯಾಲ್ | ₹10,972 |
| ಸೌದಿ ಅರೇಬಿಯಾ | 459 ರಿಯಾಲ್ | ₹10,864 |
| ಓಮನ್ | 47.50 ರಿಯಾಲ್ | ₹10,954 |
| ಕುವೇತ್ | 36.86 ದಿನಾರ್ | ₹10,711 |
ವಿವಿಧ ನಗರಗಳ ಬೆಳ್ಳಿ ಬೆಲೆ (1 ಗ್ರಾಂ)
| ನಗರ | ಬೆಳ್ಳಿ ಬೆಲೆ (₹) |
|---|---|
| ಬೆಂಗಳೂರು | 161 |
| ಚೆನ್ನೈ | 171 |
| ಮುಂಬೈ | 161 |
| ದೆಹಲಿ | 161 |
| ಕೋಲ್ಕತಾ | 161 |
| ಕೇರಳ | 171 |
| ಅಹ್ಮದಾಬಾದ್ | 161 |
| ಜೈಪುರ್ | 161 |
| ಲಕ್ನೋ | 161 |
| ಭುವನೇಶ್ವರ್ | 171 |
MUST WATCH: ತುಮಕೂರು DCಯಿಂದ RULES BREAK – VIP ಬಳಕೆಯ ಕಾರು ಮಿಸ್ ಯೂಸ್
ಇತ್ತೀಚಿನ ದಿನಗಳಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳಲ್ಲಿ ನಿರಂತರ ಏರಿಕೆ ಕಾಣಿಸುತ್ತಿದೆ.
ಒಂದು ತಿಂಗಳಲ್ಲೇ ಬೆಳ್ಳಿ ಬೆಲೆ ₹30 ಏರಿಕೆ ಕಂಡಿದ್ದು, ಸುಮಾರು 20–25% ವರೆಗೆ ಹೆಚ್ಚಳವಾಗಿದೆ.
ಚಿನ್ನದ ಬೆಲೆಗಳು ಕೂಡ ಕಳೆದ ಒಂದು ವರ್ಷದಲ್ಲಿ ದಾಖಲೆ ಮಟ್ಟ ತಲುಪಿವೆ.




