RRB Recruitment 2025: RRB Recruitment 2025: ರೈಲ್ವೆ 2,570 JE, DMS ಮತ್ತು CMA ಹುದ್ದೆಗಳಿಗೆ ಅರ್ಜಿ ಆಹ್ವಾನ. ಅರ್ಜಿ ಸಲ್ಲಿಕೆ 31 ಅಕ್ಟೋಬರ್ 2025 ರಿಂದ 30 ನವೆಂಬರ್ 2025 ರವರೆಗೆ rrbapply.gov.in ನಲ್ಲಿ. ಆಯ್ಕೆ ಪ್ರಕ್ರಿಯೆ CBT-I, CBT-II, ದಾಖಲೆ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆ.

RRB Recruitment 2025: ರೈಲ್ವೆಯಲ್ಲಿ 2,570 ಜೂನಿಯರ್ ಎಂಜಿನಿಯರ್ (JE), ಡಿಪೋ ಮೆಟೀರಿಯಲ್ ಸೂಪರಿಂಟೆಂಡೆಂಟ್ (DMS) ಮತ್ತು ಕೆಮಿಕಲ್ ಮೆಟಲರ್ಜಿಕಲ್ ಅಸಿಸ್ಟೆಂಟ್ (CMA) ಹುದ್ದೆಗಳಿಗೆ ಅರ್ಜಿ ಆಹ್ವಾನ. ಅರ್ಜಿ ಸಲ್ಲಿಸಲು 31 ಅಕ್ಟೋಬರ್ 2025 ರಿಂದ 30 ನವೆಂಬರ್ 2025 ರವರೆಗೆ rrbapply.gov.in ಭೇಟಿಮಾಡಿ.
RRB Recruitment 2025: JE, DMS & CMA Vacancies
ರೈಲ್ವೆ ನೇಮಕಾತಿ ಮಂಡಳಿ (RRB) 2,570 ಜೂನಿಯರ್ ಎಂಜಿನಿಯರ್ (JE), ಡಿಪೋ ಮೆಟೀರಿಯಲ್ ಸೂಪರಿಂಟೆಂಡೆಂಟ್ (DMS) ಮತ್ತು ಕೆಮಿಕಲ್ ಮೆಟಲರ್ಜಿಕಲ್ ಅಸಿಸ್ಟೆಂಟ್ (CMA) ಹುದ್ದೆಗಳಿಗೆ ಕಿರು ಅಧಿಸೂಚನೆ ಬಿಡುಗಡೆ ಮಾಡಿದೆ.
ಅರ್ಜಿ ಸಲ್ಲಿಕೆ 31 ಅಕ್ಟೋಬರ್ 2025 ರಿಂದ 30 ನವೆಂಬರ್ 2025 ರವರೆಗೆ rrbapply.gov.in ನಲ್ಲಿ ನಡೆಸಬಹುದು.
ಇದನ್ನೂ ಓದಿ: ಅರಸೀಕೆರೆ ಕಳ್ಳತನ ಪ್ರಕರಣ ಸುನ್ನಿ ಚೌಕ್ನಲ್ಲಿ ಸರಣಿ ಕಳ್ಳತನ
ಶೈಕ್ಷಣಿಕ ಅರ್ಹತೆ (Educational Qualification)
- JE & DMS ಹುದ್ದೆ: ಎಂಜಿನಿಯರಿಂಗ್, ಕಂಪ್ಯೂಟರ್ ಸೈನ್ಸ್, ಐಟಿ ಅಥವಾ ಸಂಬಂಧಿತ ಕ್ಷೇತ್ರದಲ್ಲಿ ಡಿಪ್ಲೊಮಾ ಅಥವಾ BE/B.Tech ಪದವಿ.
- CMA ಹುದ್ದೆ: ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರದಲ್ಲಿ ಪದವಿ.
ವಯಸ್ಸಿನ ಮಿತಿ (Age Limit)
- ಅಭ್ಯರ್ಥಿಗಳು ಜನವರಿ 1, 2026 ರ ಕ್ಕೆ 18 ರಿಂದ 33 ವರ್ಷದವರೆಗೆ ಇರಬೇಕು.
- ಮೀಸಲಾತಿ ವರ್ಗಗಳಿಗೆ ಸರ್ಕಾರಿ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆ.

ಹುದ್ದೆಗಳು ಮತ್ತು ವೇತನ (Vacancies & Salary)
- ಒಟ್ಟು 2,570 ಹುದ್ದೆಗಳು (JE, DMS, CMA).
- ಆಯ್ಕೆಯಾದ ಅಭ್ಯರ್ಥಿಗಳಿಗೆ 7ನೇ ವೇತನ ಆಯೋಗ ಹಂತ 6 ಪ್ರಕಾರ ₹35,400 ಮಾಸಿಕ ವೇತನ.
- ಇತರ ರೈಲ್ವೆ ಭತ್ಯೆಗಳು ಮತ್ತು ಸೌಲಭ್ಯಗಳೊಂದಿಗೆ.
ಆಯ್ಕೆ ಪ್ರಕ್ರಿಯೆ (Selection Process)
ನೇಮಕಾತಿ ನಾಲ್ಕು ಹಂತಗಳಲ್ಲಿ:
- CBT-I: ಅರ್ಹ ಅಭ್ಯರ್ಥಿಗಳನ್ನು CBT-II ಗೆ ಕರೆಯಲಾಗುತ್ತದೆ.
- CBT-II: ಮೊದಲ ಹಂತದಲ್ಲಿ ಶೇರ್ಷ್ಠ ಅಭ್ಯರ್ಥಿಗಳಿಗೆ.
- ದಾಖಲೆ ಪರಿಶೀಲನೆ (Document Verification)
- ವೈದ್ಯಕೀಯ ಪರೀಕ್ಷೆ (Medical Fitness)
ಅಂತಿಮ ಆಯ್ಕೆ ವೈದ್ಯಕೀಯ ಮತ್ತು ದಾಖಲೆ ಪರಿಶೀಲನೆಯ ನಂತರ …..
MUST WATCH : SAD STORY | 91 ವಯಸ್ಸಿನ ವೃದ್ಧನ ಕಣ್ಣೀರ ಕಥೆ ಒಂದೊತ್ತು ಊಟಕ್ಕೂ ವೃದ್ಧನ ಪರದಾಟ | CN HALLI NEWS |




