Gold Rate ಇಂದು ಕೊಂಚ ಇಳಿಕೆ – ದರ ಚೆಕ್ ಮಾಡಿ

ಇಂದಿನ ಚಿನ್ನದ ಮಾರುಕಟ್ಟೆಯಲ್ಲಿ ಸ್ವಲ್ಪ ಇಳಿಕೆ ಕಂಡು ಬಂದಿದೆ. ಇಂದು ಬೆಂಗಳೂರಿನಲ್ಲಿ 22 ಕ್ಯಾರಟ್ ಮತ್ತು 24 ಕ್ಯಾರಟ್ Gold Rate ಗಳಲ್ಲಿ ಇಳಿಕೆ ದಾಖಲಾಗಿದ್ದು, ಗ್ರಾಹಕರಿಗೆ ಸ್ವಲ್ಪ ಮಟ್ಟಿನ ಲಾಭದ ಸೂಚನೆ ದೊರೆತಿದೆ.
45 ರೂಪಾಯಿ ಇಳಿಕೆ
22 ಕ್ಯಾರಟ್ ಚಿನ್ನದ 1 ಗ್ರಾಂ ದರದಲ್ಲಿ 45 ರೂ. ಇಳಿಕೆಯಾಗಿ ₹14,235 ಆಗಿದೆ. ಅದೇ ರೀತಿ 24 ಕ್ಯಾರಟ್ ಚಿನ್ನದ 1 ಗ್ರಾಂ ದರದಲ್ಲಿ 49 ರೂ. ಇಳಿಕೆಯಾಗಿ ₹15,529 ಆಗಿದೆ.
ಚಿನ್ನದ ಇಂದಿನ ದರ (ಬೆಂಗಳೂರು) Gold Rate
- 22 ಕ್ಯಾರಟ್ 1 ಗ್ರಾಂ: ₹14,235
- 24 ಕ್ಯಾರಟ್ 1 ಗ್ರಾಂ: ₹15,529
22 ಕ್ಯಾರಟ್ ಚಿನ್ನದ ದರ :
- 8 ಗ್ರಾಂ: ₹1,13,880
- 10 ಗ್ರಾಂ: ₹1,42,350
- 100 ಗ್ರಾಂ: ₹14,23,500
24 ಕ್ಯಾರಟ್ ಚಿನ್ನದ ದರ :
- 8 ಗ್ರಾಂ: ₹1,24,232
- 10 ಗ್ರಾಂ: ₹1,55,290
- 100 ಗ್ರಾಂ: ₹15,52,900
READ THIS : ಪುಟ್ಟ ಬಾಲಕನ ಮೇಲೆ ಹರಿದ ಕಾರು – ಬಾಲಕ ದುರ್ಮರಣ
ವಿವಿಧ ನಗರಗಳಲ್ಲಿನ Gold Rate
| ನಗರ | 22 ಕ್ಯಾರಟ್ (1 ಗ್ರಾಂ) | 24 ಕ್ಯಾರಟ್ (1 ಗ್ರಾಂ) |
| ಚೆನ್ನೈ | 14,235 ರೂ. | 15,529 ರೂ. |
| ಮುಂಬೈ | 14,235 ರೂ. | 15,529 ರೂ. |
| ದೆಹಲಿ | 14,235 ರೂ. | 15,529 ರೂ. |
| ಕೋಲ್ಕತ್ತಾ | 14,235 ರೂ. | 15,529 ರೂ. |
| ಹೈದರಾಬಾದ್ | 14,235 ರೂ. | 15,529 ರೂ. |
ಬೆಳ್ಳಿ ದರ ಸ್ಥಿರ
ಇಂದು ಬೆಳ್ಳಿ ದರದಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಬೆಂ ಗಳೂರಿನಲ್ಲಿ:
- 1 ಗ್ರಾಂ: ₹275
- 10 ಗ್ರಾಂ: ₹2,750
- 1 ಕೆಜಿ: ₹2,75,000
MUST WATCH : ಯಮನಂತೆ ಬಂದ ಕಾರು | ಬಾಲಕನ ಮೇಲೆ ಹರಿದೇ ಬಿಟ್ಟಿತು- ಡೆಡ್ಲಿ ಆಕ್ಸಿಡೆಂಟ್ನಲ್ಲಿ ಪುಟ್ಟ ಕಂದಮ್ಮ ಸಾ*




