Gold & Silver Rate : ಏಪ್ರಿಲ್ 8ರಂದು ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಭಾರೀ ಏರಿಕೆ ಕಂಡುಬಂದಿದೆ. 22 ಕ್ಯಾರಟ್ ಚಿನ್ನ 10 ಗ್ರಾಮ್ಗೆ 1,41,000 ರೂ ಆಗಿದ್ದು, ಬೆಳ್ಳಿ ಬೆಲೆ 260 ರೂಗೆ ಏರಿದೆ. ವಿವಿಧ ನಗರಗಳ ಇಂದಿನ ದರಪಟ್ಟಿ ಇಲ್ಲಿದೆ…

Gold & Silver Rate : ಬಹಳ ದಿನಗಳ ಬಳಿಕ ಚಿನ್ನ ಮತ್ತು ಬೆಳ್ಳಿ ಬೆಲೆಗಳಲ್ಲಿ ಭಾರೀ ಏರಿಕೆ ಕಂಡುಬಂದಿದೆ. ನಿನ್ನೆ ಗ್ರಾಮ್ಗೆ 75 ರೂ ಇಳಿಕೆಯಾಗಿದ್ದ ಚಿನ್ನದ ಬೆಲೆ, ಇಂದು ಬುಧವಾರ ಏಕಾಏಕಿ 365 ರೂಗಳಷ್ಟು ಏರಿಕೆ ಕಂಡಿದೆ. ಅದೇ ಸಮಯದಲ್ಲಿ ಬೆಳ್ಳಿ ಬೆಲೆಯೂ ಗ್ರಾಮ್ಗೆ 10 ರೂ ಹೆಚ್ಚಾಗಿದೆ.
ಇದರಿಂದಾಗಿ ಆಭರಣ ಖರೀದಿಸಲು ಯೋಚಿಸುತ್ತಿರುವವರಿಗೆ ಬೆಲೆ ಏರಿಕೆ ಮತ್ತಷ್ಟು ಚಿಂತೆ ಮೂಡಿಸಿದೆ.
ಇಂದಿನ ಚಿನ್ನ ಮತ್ತು ಬೆಳ್ಳಿ ದರ (ಏಪ್ರಿಲ್ 8, 2026)
- 24 ಕ್ಯಾರಟ್ ಚಿನ್ನ (1 ಗ್ರಾಂ): 15,382 ರೂ
- 22 ಕ್ಯಾರಟ್ ಚಿನ್ನ (1 ಗ್ರಾಂ): 14,100 ರೂ
- 18 ಕ್ಯಾರಟ್ ಚಿನ್ನ (1 ಗ್ರಾಂ): 11,537 ರೂ
- ಬೆಳ್ಳಿ (1 ಗ್ರಾಂ): 260 ರೂ
- ಬೆಳ್ಳಿ (100 ಗ್ರಾಂ): 26,000 ರೂ
ಇದರಿಂದಾಗಿ ಭಾರತದಲ್ಲಿ 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ 1,41,000 ರೂ ಆಗಿದೆ.
ಅದೇ ರೀತಿಯಲ್ಲಿ 24 ಕ್ಯಾರಟ್ ಅಪರಂಜಿ ಚಿನ್ನದ ಬೆಲೆ 1,53,820 ರೂ ತಲುಪಿದೆ.

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
- 24 ಕ್ಯಾರಟ್ ಚಿನ್ನ (1 ಗ್ರಾಂ): 15,382 ರೂ
- 22 ಕ್ಯಾರಟ್ ಚಿನ್ನ (1 ಗ್ರಾಂ): 14,100 ರೂ
- ಬೆಳ್ಳಿ (1 ಗ್ರಾಂ): 260 ರೂ
- ಬೆಳ್ಳಿ (100 ಗ್ರಾಂ): 26,000 ರೂ

ವಿವಿಧ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಂ)
- ಬೆಂಗಳೂರು: 14,100 ರೂ
- ಚೆನ್ನೈ: 14,200 ರೂ
- ಮುಂಬೈ: 14,100 ರೂ
- ದೆಹಲಿ: 14,115 ರೂ
- ಕೋಲ್ಕತಾ: 14,100 ರೂ
- ಕೇರಳ: 14,100 ರೂ
- ಅಹ್ಮದಾಬಾದ್: 14,105 ರೂ
- ಜೈಪುರ್: 14,115 ರೂ
- ಲಕ್ನೋ: 14,115 ರೂ
- ಭುವನೇಶ್ವರ್: 14,100 ರೂ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಂ)
- ಮಲೇಷ್ಯಾ: 590 ರಿಂಗಿಟ್ (13,699 ರೂ)
- ದುಬೈ: 517.50 ಡಿರಾಮ್ (13,047 ರೂ)
- ಅಮೆರಿಕ: 145 ಡಾಲರ್ (13,420 ರೂ)
- ಸಿಂಗಾಪುರ: 191.30 ಸಿಂಗಾಪುರ್ ಡಾಲರ್ (13,889 ರೂ)
- ಕತಾರ್: 514 ಕತಾರಿ ರಿಯಾಲ್ (13,047 ರೂ)
- ಸೌದಿ ಅರೇಬಿಯಾ: 530 ಸೌದಿ ರಿಯಾಲ್ (13,063 ರೂ)
- ಓಮನ್: 55.20 ಒಮಾನಿ ರಿಯಾಲ್ (13,270 ರೂ)
- ಕುವೇತ್: 42.95 ಕುವೇತಿ ದಿನಾರ್ (12,953 ರೂ)

ಬೆಳ್ಳಿ ಬೆಲೆ ವಿವಿಧ ನಗರಗಳಲ್ಲಿ (1 ಗ್ರಾಂ)
- ಬೆಂಗಳೂರು: 260 ರೂ
- ಚೆನ್ನೈ: 265 ರೂ
- ಮುಂಬೈ: 260 ರೂ
- ದೆಹಲಿ: 260 ರೂ
- ಕೋಲ್ಕತಾ: 260 ರೂ
- ಕೇರಳ: 265 ರೂ
- ಅಹ್ಮದಾಬಾದ್: 260 ರೂ
- ಜೈಪುರ್: 260 ರೂ
- ಲಕ್ನೋ: 260 ರೂ
- ಭುವನೇಶ್ವರ್: 265 ರೂ
- ಪುಣೆ: 260 ರೂ

ಚಿನ್ನದ ಬೆಲೆ ಏರಿಕೆಗೆ ಕಾರಣವೇನು?
ತಜ್ಞರ ಪ್ರಕಾರ, ಚೀನಾ ದೇಶದ ಸೆಂಟ್ರಲ್ ಬ್ಯಾಂಕ್ ಸತತವಾಗಿ ಚಿನ್ನದ ಖರೀದಿ ಮಾಡುತ್ತಿರುವುದು ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೇಡಿಕೆಯನ್ನು ಹೆಚ್ಚಿಸಿದೆ. ಇದರಿಂದಾಗಿ ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಏರಿಕೆ ಕಂಡಿವೆ.
ಮುಂದಿನ ದಿನಗಳಲ್ಲಿ ಮಾರುಕಟ್ಟೆಯ ಚಲನೆಗಳ ಮೇಲೆ ಅವಲಂಬಿಸಿಕೊಂಡು ಬೆಲೆಗಳಲ್ಲಿ ಮತ್ತಷ್ಟು ಬದಲಾವಣೆ ಸಂಭವಿಸುವ ಸಾಧ್ಯತೆ ಇದೆ.




