ಸತತ ಇಳಿಕೆ ಕಂಡ ಚಿನ್ನ ಮತ್ತು ಬೆಳ್ಳಿ ಬೆಲೆ, ಬೆಂಗಳೂರಿನಲ್ಲಿ ಇಂದು 22 ಕ್ಯಾರೆಟ್, 24 ಕ್ಯಾರೆಟ್ Gold Rate ಹೇಗಿದೆ ನೋಡೋಣ.

ಇಂದು Gold Rate ನಲ್ಲಿ ಮತ್ತೆ ಇಳಿಕೆ ಕಂಡುಬಂದಿದೆ. ಬೆಂಗಳೂರಿನಲ್ಲಿ 22 ಕ್ಯಾರಟ್ ಚಿನ್ನದ ಬೆಲೆ ಒಂದು ಗ್ರಾಂಗೆ 45 ರೂಪಾಯಿ ಇಳಿಕೆ ಯಾಗಿದ್ದು, ಈಗ 14,590 ರೂಪಾಯಿಗೆ ತಲುಪಿದೆ. ಅದೇ ರೀತಿ 24 ಕ್ಯಾರಟ್ ಚಿನ್ನದ ದರದಲ್ಲಿ 49 ರೂಪಾಯಿ ಇಳಿಕೆಯಾಗಿದ್ದು, ಒಂದು ಗ್ರಾಂಗೆ 15,917 ರೂಪಾಯಿ ಆಗಿದೆ.
ಚಿನ್ನದ ವಿವಿಧ ತೂಕಗಳ ಬೆಲೆ (22 ಕ್ಯಾರಟ್)
- 1 ಗ್ರಾಂ – 14,590 ರೂ.
- 8 ಗ್ರಾಂ – 1,16,720 ರೂ.
- 10 ಗ್ರಾಂ – 1,45,900 ರೂ.
- 100 ಗ್ರಾಂ – 14,59,000 ರೂ.
ಚಿನ್ನದ ವಿವಿಧ ತೂಕಗಳ ಬೆಲೆ (24 ಕ್ಯಾರಟ್)
- 1 ಗ್ರಾಂ – 15,917 ರೂ.
- 8 ಗ್ರಾಂ – 1,27,336 ರೂ.
- 10 ಗ್ರಾಂ – 1,59,170 ರೂ.
- 100 ಗ್ರಾಂ – 15,91,700 ರೂ.
READ THIS : Haveri|ಸಾಲಭಾದೆ ತಾಳಲಾರದೇ ರೈತ Suicide

ವಿವಿಧ ನಗರಗಳಲ್ಲಿನ Gold Rate (ಪ್ರತಿಗ್ರಾಂ)
| ನಗರ | 22 ಕ್ಯಾರಟ್ (1 ಗ್ರಾಂ) | 24 ಕ್ಯಾರಟ್ (1 ಗ್ರಾಂ) |
|---|---|---|
| ಚೆನ್ನೈ | 14,590 ರೂ. | 15,917 ರೂ. |
| ಮುಂಬೈ | 14,590 ರೂ. | 15,917 ರೂ. |
| ಹೈದರಾಬಾದ್ | 14,590 ರೂ. | 15,917 ರೂ. |
| ಕೋಲ್ಕತ್ತಾ | 14,590 ರೂ. | 15,917 ರೂ. |
ಇನ್ನು ಬೆಳ್ಳಿ ದರದಲ್ಲೂ ಇಳಿಕೆ ದಾಖಲಾಗಿದೆ. ಪ್ರಸ್ತುತ ಒಂದು ಗ್ರಾಂ ಬೆಳ್ಳಿ 270 ರೂಪಾಯಿಗೆ ಮಾರಾಟವಾಗುತ್ತಿದೆ. 10 ಗ್ರಾಂ ಬೆಳ್ಳಿಗೆ 2,700 ರೂಪಾಯಿ ಪಾವತಿಸಬೇಕು. ಹಾಗೆಯೇ 1 ಕಿಲೋಗ್ರಾಂ ಬೆಳ್ಳಿಯ ಬೆಲೆ 2,70,000 ರೂಪಾಯಿಯಾಗಿದೆ.

MUST WATCH : ATTICA GOLD COMPANYಯಿಂದ ಮಹಾನ್ ಕಾರ್ಯ-ಬಡವರಿಗಾಗಿ ಏನ್ ಕೆಲಸ ಮಾಡಿದ್ರು




