Gold & Silver Rate : ಮಾರ್ಚ್ 8ರಂದು ಚಿನ್ನದ ಬೆಲೆಯಲ್ಲಿ ಏರಿಕೆ ಕಂಡುಬಂದಿದೆ. 22 ಕ್ಯಾರಟ್ ಚಿನ್ನದ ಬೆಲೆ ಗ್ರಾಮ್ಗೆ ₹15,000 ಆಗಿದೆ…

Gold & Silver Rate : ಈ ವಾರಾಂತ್ಯದಲ್ಲಿ ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆ ಕಂಡುಬಂದಿದೆ. ವಾರದ ಮೊದಲ ಐದು ದಿನಗಳ ಕಾಲ ಇಳಿಕೆಯಾಗಿದ್ದ ಚಿನ್ನದ ಬೆಲೆ ಇದೀಗ ಸುಮಾರು ₹230 ರಷ್ಟು ಏರಿಕೆಯಾಗಿದೆ. ಇದರ ಪರಿಣಾಮವಾಗಿ ಆಭರಣ ಚಿನ್ನದ ಬೆಲೆ ಗ್ರಾಮ್ಗೆ ₹15,000 ಆಗಿದೆ.
ಇನ್ನು ಬೆಳ್ಳಿ ಬೆಲೆ ಯಥಾಸ್ಥಿತಿಯಲ್ಲೇ ಮುಂದುವರಿದಿದ್ದು, ಹಲವು ನಗರಗಳಲ್ಲಿ ಬೆಳ್ಳಿ ಬೆಲೆ ಗ್ರಾಮ್ಗೆ ₹285 ಇದೆ.

ಭಾರತದಲ್ಲಿ ಇಂದಿನ ಚಿನ್ನ ಮತ್ತು ಬೆಳ್ಳಿ ದರ (ಮಾರ್ಚ್ 8)
ಪ್ರಸ್ತುತ ಭಾರತದಲ್ಲಿ ಚಿನ್ನದ ಬೆಲೆ ಹೀಗಿದೆ:
- 24 ಕ್ಯಾರಟ್ ಚಿನ್ನ (1 ಗ್ರಾಂ) – ₹16,364
- 22 ಕ್ಯಾರಟ್ ಚಿನ್ನ (1 ಗ್ರಾಂ) – ₹15,000
- 18 ಕ್ಯಾರಟ್ ಚಿನ್ನ (1 ಗ್ರಾಂ) – ₹12,273
- ಬೆಳ್ಳಿ (1 ಗ್ರಾಂ) – ₹285
ಇದೀಗ 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ ₹1,50,000 ಆಗಿದ್ದು, 24 ಕ್ಯಾರಟ್ ಚಿನ್ನದ ಬೆಲೆ ₹1,63,640 ಆಗಿದೆ. 100 ಗ್ರಾಂ ಬೆಳ್ಳಿಯ ಬೆಲೆ ₹28,500 ಆಗಿದೆ.

ಬೆಂಗಳೂರಿನಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ
ಬೆಂಗಳೂರು ಬುಲ್ಲಿಯನ್ ಮಾರುಕಟ್ಟೆಯಲ್ಲಿ ಚಿನ್ನ ಹಾಗೂ ಬೆಳ್ಳಿ ದರಗಳು ಹೀಗಿವೆ:
- 24 ಕ್ಯಾರಟ್ ಚಿನ್ನ (1 ಗ್ರಾಂ) – ₹16,364
- 22 ಕ್ಯಾರಟ್ ಚಿನ್ನ (1 ಗ್ರಾಂ) – ₹15,000
- ಬೆಳ್ಳಿ (1 ಗ್ರಾಂ) – ₹285

ವಿವಿಧ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಂ)
- ಬೆಂಗಳೂರು – ₹15,000
- ಚೆನ್ನೈ – ₹15,050
- ಮುಂಬೈ – ₹15,000
- ದೆಹಲಿ – ₹15,015
- ಕೋಲ್ಕತಾ – ₹15,000
- ಕೇರಳ – ₹15,000
- ಅಹ್ಮದಾಬಾದ್ – ₹15,005
- ಜೈಪುರ್ – ₹15,015
- ಲಕ್ನೋ – ₹15,015
- ಭುವನೇಶ್ವರ್ – ₹15,000

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಂ)
- ಮಲೇಷ್ಯಾ – 616 ರಿಂಗಿಟ್ (₹14,326)
- ದುಬೈ – 577.25 ಡಿರಾಮ್ (₹14,448)
- ಅಮೆರಿಕ – 161.50 ಡಾಲರ್ (₹14,848)
- ಸಿಂಗಾಪುರ – 205.60 ಸಿಂಗಾಪುರ್ ಡಾಲರ್ (₹14,776)
- ಕತಾರ್ – 572 ಕತಾರಿ ರಿಯಾಲ್ (₹14,423)
- ಸೌದಿ ಅರೇಬಿಯಾ – 585 ಸೌದಿ ರಿಯಾಲ್ (₹14,330)
- ಓಮನ್ – 61.25 ಒಮಾನಿ ರಿಯಾಲ್ (₹14,625)
- ಕುವೇತ್ – 47.13 ಕುವೇತಿ ದಿನಾರ್ (₹14,151)

ವಿವಿಧ ನಗರಗಳಲ್ಲಿ ಬೆಳ್ಳಿ ಬೆಲೆ (1 ಗ್ರಾಂ)
- ಬೆಂಗಳೂರು – ₹285
- ಚೆನ್ನೈ – ₹290
- ಮುಂಬೈ – ₹285
- ದೆಹಲಿ – ₹285
- ಕೋಲ್ಕತಾ – ₹285
- ಕೇರಳ – ₹290
- ಅಹ್ಮದಾಬಾದ್ – ₹285
- ಜೈಪುರ್ – ₹285
- ಲಕ್ನೋ – ₹285
- ಭುವನೇಶ್ವರ್ – ₹290
- ಪುಣೆ – ₹285
ಚಿನ್ನದ ಬೆಲೆಯಲ್ಲಿ ಏರಿಳಿತ ಏಕೆ?
ಇತ್ತೀಚಿನ ದಿನಗಳಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಏರಿಳಿತ ಕಂಡುಬರುತ್ತಿದೆ. ಇಸ್ರೇಲ್–ಇರಾನ್ ಉದ್ವಿಗ್ನತೆ ಹಾಗೂ ತೈಲ ಬಿಕ್ಕಟ್ಟು ಇದ್ದರೂ ಚಿನ್ನ ಮತ್ತು ಬೆಳ್ಳಿ ದರಗಳ ಮೇಲೆ ಹೆಚ್ಚಿನ ಪರಿಣಾಮ ಕಂಡುಬಂದಿಲ್ಲ.
ಆದರೆ ಜಾಗತಿಕ ಮಾರುಕಟ್ಟೆ ಹಾಗೂ ಕರೆನ್ಸಿ ಮೌಲ್ಯಗಳ ಬದಲಾವಣೆ ಚಿನ್ನದ ಬೆಲೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.
MUST WATCH : ನಿಮ್ಮ ಮನೆ ಸುರಕ್ಷಿತವಾಗಿ ಇರ್ಬೇಕಾ..?- ದೀರ್ಘಕಾಲಿಕ ಬಾಳಿಕೆಗೆ SUNVIK TMT , BARS & BRICKS ಬಳಸಿ




