Gold & Silver Rate : ಫೆಬ್ರವರಿ 17ರಂದು ಚಿನ್ನದ ಬೆಲೆ ಗ್ರಾಮ್ಗೆ ₹140 ಇಳಿಕೆ ಕಂಡಿದ್ದು, ಬೆಳ್ಳಿ ಬೆಲೆಯೂ ಕುಸಿತವಾಗಿದೆ. ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ 22 ಮತ್ತು 24 ಕ್ಯಾರಟ್ ಚಿನ್ನದ ದರಗಳ ಸಂಪೂರ್ಣ ವಿವರ ಇಲ್ಲಿದೆ.

Gold & Silver Rate : ಚಿನ್ನ ಮತ್ತು ಬೆಳ್ಳಿ ಬೆಲೆಗಳಲ್ಲಿ ಇಂದೂ ಕುಸಿತ ಮುಂದುವರಿದಿದೆ. ನಿನ್ನೆ ಗ್ರಾಮ್ಗೆ ₹120 ಇಳಿದಿದ್ದ ಚಿನ್ನದ ಬೆಲೆ ಇಂದು ಮತ್ತಷ್ಟು ₹140 ಇಳಿಕೆಯಾಗಿದೆ. ಬೆಳ್ಳಿ ಬೆಲೆಯೂ ಗ್ರಾಮ್ಗೆ ₹8 ಕುಸಿತ ಕಂಡಿದೆ. ಕಳೆದ ಮೂರು ವಾರಗಳಲ್ಲಿ ಬೆಳ್ಳಿ ಬೆಲೆ ₹410ರಿಂದ ₹260ಕ್ಕೆ ಇಳಿದಿದ್ದು, ಗಮನಾರ್ಹ ಪ್ರಮಾಣದ ಇಳಿಕೆ ಕಂಡಿದೆ.
ಇಂದಿನ ಚಿನ್ನದ ಬೆಲೆ (ಭಾರತ)
- 24 ಕ್ಯಾರಟ್ (1 ಗ್ರಾಂ): ₹15,491
- 22 ಕ್ಯಾರಟ್ (1 ಗ್ರಾಂ): ₹14,200
- 18 ಕ್ಯಾರಟ್ (1 ಗ್ರಾಂ): ₹11,618
- 22 ಕ್ಯಾರಟ್ (10 ಗ್ರಾಂ): ₹1,42,200
- 24 ಕ್ಯಾರಟ್ (10 ಗ್ರಾಂ): ₹1,54,910
ಇದನ್ನು ಓದಿ : ಖ್ಯಾತ ರಿಯಾಲಿಟಿ ಶೋ ಸ್ಪರ್ಧಿಯ ಖಾಸಗಿ ವಿಡಿಯೋ ಚಿತ್ರೀಕರಿಸಿ ಬ್ಲ್ಯಾಕ್ಮೇಲ್..!

ಇಂದಿನ ಬೆಳ್ಳಿ ಬೆಲೆ
- 1 ಗ್ರಾಂ ಬೆಳ್ಳಿ: ₹260
- 100 ಗ್ರಾಂ ಬೆಳ್ಳಿ: ₹26,000

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
ಬೆಂಗಳೂರು ನಲ್ಲಿ:
- 24 ಕ್ಯಾರಟ್ (1 ಗ್ರಾಂ): ₹15,491
- 22 ಕ್ಯಾರಟ್ (1 ಗ್ರಾಂ): ₹14,200
- ಬೆಳ್ಳಿ (1 ಗ್ರಾಂ): ₹260
- ಬೆಳ್ಳಿ (100 ಗ್ರಾಂ): ₹26,000

ವಿವಿಧ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಂ)
- ಚೆನ್ನೈ – ₹14,320
- ಮುಂಬೈ – ₹14,200
- ದೆಹಲಿ – ₹14,215
- ಕೋಲ್ಕತಾ – ₹14,200
- ಅಹ್ಮದಾಬಾದ್ – ₹14,205
- ಜೈಪುರ್ – ₹14,215
- ಲಕ್ನೋ – ₹14,215
- ಭುವನೇಶ್ವರ್ – ₹14,200

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಂ)
- ಮಲೇಷ್ಯಾ – 599 ರಿಂಗಿಟ್ (₹13,879)
- ದುಬೈ – 557.50 ಡಿರಾಮ್ (₹13,778)
- ಅಮೆರಿಕ – 155 ಡಾಲರ್ (₹14,066)
- ಸಿಂಗಾಪುರ – 195.50 SGD (₹14,048)
- ಕತಾರ್ – 551 ರಿಯಾಲ್ (₹13,722)
- ಸೌದಿ ಅರೇಬಿಯಾ – 563 ರಿಯಾಲ್ (₹13,627)
- ಓಮನ್ – 59.20 ರಿಯಾಲ್ (₹13,958)
- ಕುವೇತ್ – 45.53 ದಿನಾರ್ (₹13,543)
ಇದನ್ನು ನೋಡಿ : ನಟ ಯಶ್ ತಾಯಿಗೆ ಮೊದಲ ಜಯ ಜಾಗದ ವಿಚಾರಕ್ಕೆ ಸ್ಟೇ ಕೊಟ್ಟ ಕೋರ್ಟ್

