Gold & Silver Rate : ವಾರಾಂತ್ಯದಲ್ಲಿ ಏರಿಕೆ ಕಂಡಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಇಂದು ಸೋಮವಾರ ಮತ್ತೆ ಇಳಿಕೆಯಾಗಿವೆ. ಹೀಗಾಗಿ ಖರೀದಿದಾರರಿಗೆ ಸ್ವಲ್ಪ ನೆಮ್ಮದಿ ಸಿಕ್ಕಿದೆ.

Gold & Silver Rate : ಭಾರತದಲ್ಲಿ ಇಂದಿನ ಚಿನ್ನದ ಬೆಲೆ
ಪ್ರಸ್ತುತ ದೇಶಾದ್ಯಂತ 10 ಗ್ರಾಂ ಚಿನ್ನದ ಬೆಲೆಯಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿದೆ.
- 24 ಕ್ಯಾರಟ್ (1 ಗ್ರಾಂ): ₹15,644
- 22 ಕ್ಯಾರಟ್ (1 ಗ್ರಾಂ): ₹14,340
- 18 ಕ್ಯಾರಟ್ (1 ಗ್ರಾಂ): ₹11,733
10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ: ₹1,43,400
10 ಗ್ರಾಂ 24 ಕ್ಯಾರಟ್ ಚಿನ್ನದ ಬೆಲೆ: ₹1,56,440
ವಾರಾಂತ್ಯದಲ್ಲಿ ಸುಮಾರು ₹200 ಏರಿಕೆಯಾಗಿದ್ದ ಚಿನ್ನ ಇಂದು ₹120 ಇಳಿಕೆಯಾಗಿದೆ.

ಭಾರತದಲ್ಲಿ ಇಂದಿನ ಬೆಳ್ಳಿ ಬೆಲೆ
- ಬೆಳ್ಳಿ (1 ಗ್ರಾಂ): ₹268
- 100 ಗ್ರಾಂ ಬೆಳ್ಳಿ: ₹26,800
ಚೆನ್ನೈ ಮತ್ತು ಕೇರಳ ಮೊದಲಾದ ಕೆಲವು ಕಡೆಗಳಲ್ಲಿ ಬೆಳ್ಳಿ ಬೆಲೆ ₹280 ಪ್ರತಿ ಗ್ರಾಂ ಮಟ್ಟದಲ್ಲಿದೆ.
ಪ್ರಮುಖ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಂ)
- ಬೆಂಗಳೂರು – ₹14,340
- ಚೆನ್ನೈ – ₹14,440
- ಮುಂಬೈ – ₹14,340
- ದೆಹಲಿ – ₹14,355
- ಕೋಲ್ಕತಾ – ₹14,340
- ಕೇರಳ – ₹14,340
- ಅಹ್ಮದಾಬಾದ್ – ₹14,345
- ಜೈಪುರ್ – ₹14,355
- ಲಕ್ನೋ – ₹14,355
- ಭುವನೇಶ್ವರ್ – ₹14,340

ಪ್ರಮುಖ ನಗರಗಳಲ್ಲಿ ಬೆಳ್ಳಿ ಬೆಲೆ (1 ಗ್ರಾಂ)
- ಬೆಂಗಳೂರು – ₹268
- ಚೆನ್ನೈ – ₹280
- ಮುಂಬೈ – ₹268
- ದೆಹಲಿ – ₹268
- ಕೋಲ್ಕತಾ – ₹268
- ಕೇರಳ – ₹280
- ಅಹ್ಮದಾಬಾದ್ – ₹268
- ಜೈಪುರ್ – ₹268
- ಲಕ್ನೋ – ₹268
- ಭುವನೇಶ್ವರ್ – ₹280
- ಪುಣೆ – ₹268
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಂ)
- ಮಲೇಷ್ಯಾ – 607 ರಿಂಗಿಟ್ (₹14,116)
- ದುಬೈ – 562.50 ಡಿರಾಮ್ (₹13,892)
- ಅಮೆರಿಕ – 157 ಡಾಲರ್ (₹14,240)
- ಸಿಂಗಾಪುರ – 197.60 ಸಿಂಗಾಪುರ ಡಾಲರ್ (₹14,209)
- ಕತಾರ್ – 558 ಕತಾರಿ ರಿಯಾಲ್ (₹13,886)
- ಸೌದಿ ಅರೇಬಿಯಾ – 570 ಸೌದಿ ರಿಯಾಲ್ (₹13,786)
- ಓಮನ್ – 59.70 ಒಮಾನಿ ರಿಯಾಲ್ (₹14,067)
- ಕುವೇತ್ – 45.98 ಕುವೇತಿ ದಿನಾರ್ (₹13,668)
ಮಾರುಕಟ್ಟೆ ಸ್ಥಿತಿ ಹೇಗಿದೆ?
ಒಂದೆಡೆ ದೇಶೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಇಳಿಕೆಯಾಗುತ್ತಿದ್ದರೆ, ಮತ್ತೊಂದೆಡೆ ವಿದೇಶಿ ಮಾರುಕಟ್ಟೆಯಲ್ಲಿ ತುಸು ಏರಿಕೆ ಕಂಡುಬಂದಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಬೆಲೆಯಲ್ಲಿ ಏರಿಳಿತ ಮುಂದುವರಿಯುವ ಸಾಧ್ಯತೆ ಇದೆ.




