Gold & Silver Rate : ಈ ವಾರಾಂತ್ಯದಲ್ಲಿ ಚಿನ್ನ ಹಾಗೂ ಬೆಳ್ಳಿ ಎರಡೂ ಲೋಹಗಳ ಬೆಲೆಯಲ್ಲಿ ಏರಿಕೆ ಕಂಡುಬಂದಿದೆ.

Gold & Silver Rate : ಚಿನ್ನದ ಬೆಲೆ ಪ್ರತಿ ಗ್ರಾಮ್ಗೆ 35 ರೂ ಹೆಚ್ಚಿದರೆ, ಬೆಳ್ಳಿ ಬೆಲೆ 3 ರೂ ಏರಿಕೆಯಾಗಿದೆ. ದೇಶೀಯ ಮಾರುಕಟ್ಟೆಯ ಜೊತೆಗೆ ವಿದೇಶಿ ಮಾರುಕಟ್ಟೆಯಲ್ಲೂ ಅಲ್ಪ ಏರಿಳಿತಗಳು ದಾಖಲಾಗಿವೆ.
ಚಿನ್ನದ ಬೆಲೆ ಏರಿಕೆಯ ವಿವರ
ಈ ವಾರ ಏರಿಳಿತ ಕಂಡಿದ್ದ ಚಿನ್ನದ ಬೆಲೆ ವಾರಾಂತ್ಯದಲ್ಲಿ ಮತ್ತೆ ಏರಿಕೆಯಾಗಿದೆ.
➡️ 22 ಕ್ಯಾರಟ್ ಆಭರಣ ಚಿನ್ನ: ₹13,145 → ₹13,180
➡️ 24 ಕ್ಯಾರಟ್ ಅಪರಂಜಿ ಚಿನ್ನ: ₹14,378 (ಪ್ರತಿ ಗ್ರಾಂ)
ಭಾರತದಲ್ಲಿ ಸದ್ಯ
- 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ: ₹1,31,800
- 10 ಗ್ರಾಂ 24 ಕ್ಯಾರಟ್ ಚಿನ್ನದ ಬೆಲೆ: ₹1,43,780
ಇಂದು ಬೆಳ್ಳಿ ಬೆಲೆ (Silver Rate Today)
ಬೆಳ್ಳಿ ಬೆಲೆಯೂ ತುಸು ದುಬಾರಿಯಾಗಿದ್ದು,
- ಬೆಂಗಳೂರು, ಮುಂಬೈ ಮೊದಲಾದ ನಗರಗಳಲ್ಲಿ 1 ಗ್ರಾಂಗೆ ₹295
- ಚೆನ್ನೈ, ಕೇರಳ, ಭುವನೇಶ್ವರ್ನಲ್ಲಿ ₹310 ಆಗಿದೆ
➡️ 100 ಗ್ರಾಂ ಬೆಳ್ಳಿ ಬೆಲೆ: ₹29,500
➡️ ಕೆಲ ರಾಜ್ಯಗಳಲ್ಲಿ: ₹31,000
ಇದನ್ನು ಓದಿ : ಭಾರತೀಯ ರಿಸರ್ವ್ ಬ್ಯಾಂಕ್ನಲ್ಲಿ ಉದ್ಯೋಗವಕಾಶ – 10th ಪಾಸಾಗಿದ್ರೆ ಸಾಕು!
ಭಾರತದಲ್ಲಿ ಚಿನ್ನ–ಬೆಳ್ಳಿ ಬೆಲೆ (ಜನವರಿ 18, 2026)
🔶 ಚಿನ್ನದ ದರ (ಪ್ರತಿ ಗ್ರಾಂ)
- 24 ಕ್ಯಾರಟ್ ಚಿನ್ನ: ₹14,378
- 22 ಕ್ಯಾರಟ್ ಚಿನ್ನ: ₹13,180
- 18 ಕ್ಯಾರಟ್ ಚಿನ್ನ: ₹10,784
🔶 ಬೆಳ್ಳಿ ದರ
- 1 ಗ್ರಾಂ ಬೆಳ್ಳಿ: ₹295
ಬೆಂಗಳೂರು ಚಿನ್ನ–ಬೆಳ್ಳಿ ಬೆಲೆ
- 24 ಕ್ಯಾರಟ್ ಚಿನ್ನ (1 ಗ್ರಾಂ): ₹14,378
- 22 ಕ್ಯಾರಟ್ ಚಿನ್ನ (1 ಗ್ರಾಂ): ₹13,180
- ಬೆಳ್ಳಿ (1 ಗ್ರಾಂ): ₹295
ವಿವಿಧ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಂ)
- ಬೆಂಗಳೂರು: ₹13,180
- ಚೆನ್ನೈ: ₹13,280
- ಮುಂಬೈ: ₹13,180
- ದೆಹಲಿ: ₹13,195
- ಕೋಲ್ಕತಾ: ₹13,180
- ಕೇರಳ: ₹13,180
- ಅಹ್ಮದಾಬಾದ್: ₹13,185
- ಜೈಪುರ್: ₹13,195
- ಲಕ್ನೋ: ₹13,195
- ಭುವನೇಶ್ವರ್: ₹13,180
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಂ)
- ಮಲೇಷ್ಯಾ: 585 ರಿಂಗಿಟ್ (₹13,078)
- ದುಬೈ: 512.75 ದಿರಾಮ್ (₹12,663)
- ಅಮೆರಿಕ: 143 ಡಾಲರ್ (₹12,971)
- ಸಿಂಗಾಪುರ: 184.70 SGD (₹12,997)
- ಕತಾರ್: 510 ರಿಯಾಲ್ (₹12,693)
- ಸೌದಿ ಅರೇಬಿಯಾ: 520 ರಿಯಾಲ್ (₹12,578)
- ಓಮನ್: 54.40 ರಿಯಾಲ್ (₹12,818)
- ಕುವೇತ್: 41.78 ದಿನಾರ್ (₹12,393)
ವಿವಿಧ ನಗರಗಳಲ್ಲಿ ಬೆಳ್ಳಿ ಬೆಲೆ (1 ಗ್ರಾಂ)
- ಬೆಂಗಳೂರು: ₹295
- ಚೆನ್ನೈ: ₹310
- ಮುಂಬೈ: ₹295
- ದೆಹಲಿ: ₹295
- ಕೋಲ್ಕತಾ: ₹295
- ಕೇರಳ: ₹310
- ಅಹ್ಮದಾಬಾದ್: ₹295
- ಜೈಪುರ್: ₹295
- ಲಕ್ನೋ: ₹295
- ಭುವನೇಶ್ವರ್: ₹310
- ಪುಣೆ: ₹295
ಜನವರಿ 18ರಂದು ಚಿನ್ನ ಹಾಗೂ ಬೆಳ್ಳಿ ಬೆಲೆಗಳಲ್ಲಿ ಏರಿಕೆ ಕಂಡುಬಂದಿದ್ದು, ಹೂಡಿಕೆದಾರರು ಮತ್ತು ಗ್ರಾಹಕರು ಮಾರುಕಟ್ಟೆ ಚಲನೆಯನ್ನು ಗಮನಿಸುವುದು ಒಳಿತು. ಮುಂದಿನ ದಿನಗಳಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯ ಪ್ರಭಾವದಿಂದ ಮತ್ತಷ್ಟು ಬದಲಾವಣೆ ಸಾಧ್ಯತೆ ಇದೆ.
ಇದನ್ನು ನೋಡಿ : BIKE ಮತ್ತು TIPPER ನಡುವೆ ಅಪ*ತ – ಠಾಣೆಯ ಮುಂದೆ ಮೃತ ವ್ಯಕ್ತಿಯ ಪೋಷಕರಿಂದ ಆಕ್ರೋಶ




