January Festival List 2026 : ಜನವರಿ ತಿಂಗಳು ಹೊಸ ವರ್ಷದ ಆರಂಭವಾಗಿದ್ದು, ಹಲವಾರು ಧಾರ್ಮಿಕ, ಸಾಂಸ್ಕೃತಿಕ ಹಬ್ಬಗಳು ಹಾಗೂ ವ್ರತಾಚರಣೆಗಳು (festivals and fasting days) ನಡೆಯುತ್ತವೆ. ಈ ತಿಂಗಳಲ್ಲಿ ಪ್ರತಿ ದಿನಕ್ಕೂ ವಿಶೇಷ ಮಹತ್ವವಿದೆ. ಇಲ್ಲಿದೆ ಜನವರಿ 2026 ಹಬ್ಬಗಳ ಪಟ್ಟಿ ಮತ್ತು ವಿವರಗಳು.

January Festival List 2026 : ಜನವರಿ 2026 ಹಬ್ಬಗಳು: ಸಂಪೂರ್ಣ ಪಟ್ಟಿ ಮತ್ತು ಮಾಹಿತಿ
ಜನವರಿ 01
- ಮುಕ್ಕೋಟಿ ದ್ವಾದಶಿ
- ಪ್ರದೋಷ
ಜನವರಿ 03
- ಹುಣ್ಣಿಮೆ (Full Moon Day)
ಜನವರಿ 04
- ಧನುರ್ವೈಧೃತಿಯೋಗ
- ಪುಷ್ಯ ಕೃಷ್ಣ ಪಕ್ಷ ಆರಂಭ
ಜನವರಿ 06
- ಸಂಕಷ್ಟಹರ ಚತುರ್ಥಿ
ಜನವರಿ 11
- ಮಹಾನಕ್ಷತ್ರ ಉತ್ತರಾಷಾಢಾ
ಜನವರಿ 14
- ಮಕರ ಸಂಕ್ರಮಣ (Makara Sankranti)
- ಸರ್ವೈಕಾದಶಿ ಷಟ್ತಿಲಾ
ಇದನ್ನು ಓದಿ : ಹೊಸ ವರ್ಷಾಚರಣೆಗೆ ನಂದಿ ಬೆಟ್ಟಕ್ಕೆ ಪ್ರವಾಸಿಗರ ನಿರ್ಬಂಧ.!
ಜನವರಿ 16
- ಮಾಸ ಶಿವರಾತ್ರಿ
- ಪ್ರದೋಷ
ಜನವರಿ 18
- ಮೌನಿ ಅಮಾವಾಸ್ಯೆ (Silent New Moon)
- ಪುರಂದರದಾಸರ ಆರಾಧನೆ
ಜನವರಿ 19
- ಮಾಘ ಶುಕ್ಲ ಪಕ್ಷ ಆರಂಭ
ಜನವರಿ 21
- ಕಲ್ಕಿ ಜಯಂತಿ
- ಶಬನ್ ಪ್ರಾರಂಭ
ಜನವರಿ 23
- ವಸಂತ ಪಂಚಮಿ (Vasant Panchami)
ಜನವರಿ 24
- ಮಹಾನಕ್ಷತ್ರ ಶ್ರವಣ
ಜನವರಿ 25
- ರಥ ಸಪ್ತಮಿ (Ratha Saptami)
ಜನವರಿ 26
- ಭೀಷ್ಮಾಷ್ಟಮಿ
ಜನವರಿ 27
- ಮಧ್ವ ಜಯಂತಿ
ಜನವರಿ 29
- ಸರ್ವೈಕಾದಶಿ ಜಯಾ
ಜನವರಿ 30
- ಶ್ರೀ ವಾದಿರಾಜ ಜಯಂತಿ
- ಪ್ರದೋಷ
- ಭೀಷ್ಮಾದ್ವಾದಶಿ
ಮುಖ್ಯ ಸೂಚನೆಗಳು
ಜನವರಿ ತಿಂಗಳು ಹೊಸ ಆರಂಭ, ಧಾರ್ಮಿಕ ಆಚರಣೆ ಮತ್ತು ಕುಟುಂಬ ಸಮಾರಂಭಗಳಿಗೆ ಸೂಕ್ತವಾಗಿದೆ. ಮಕರ ಸಂಕ್ರಮಣ, ವಸಂತ ಪಂಚಮಿ ಮತ್ತು ರಥ ಸಪ್ತಮಿತಹ ಹಬ್ಬಗಳು ಈ ತಿಂಗಳ ಪ್ರಮುಖ ಆಕರ್ಷಣೆಗಳು.
ಈ ಜನವರಿ ಹಬ್ಬ ಪಟ್ಟಿ 2026 ನಿಮ್ಮ ಧಾರ್ಮಿಕ, ಸಾಂಸ್ಕೃತಿಕ ಯೋಜನೆಗಳಿಗೆ ಸಹಾಯ ಮಾಡುತ್ತದೆ.
ಇದನ್ನು ನೋಡಿ : ತುಮಕೂರಿಗರೇ ಹುಷಾರ್ – ಈ ROWDY DOCTOR ಹತ್ತಿರ TREATMENT ತಗೊಂಡ್ರೆ ಜೀವಕ್ಕೆ ಗ್ಯಾರಂಟಿನೇ ಇಲ್ಲ..?




