ಸತತವಾಗಿ ಏರಿಕೆ ಕಂಡಿದ್ದ Gold Rate ಇಂದು ಭಾರೀ ಇಳಿಕೆ ಕಂಡು ಬಂದಿದೆ.

ಸತತವಾಗಿ ಏರಿಕೆ ಕಂಡಿದ್ದ Gold Rate ಯಲ್ಲಿ ಇಂದು ಭಾರೀ ಇಳಿಕೆ ಕಂಡುಬಂದಿದೆ. ಸೋಮವಾರ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ದರದಲ್ಲಿ ಗಮನಾರ್ಹ ಕುಸಿತ ದಾಖಲಾಗಿದೆ.
ಬೆಂಗಳೂರು ಮಾರುಕಟ್ಟೆಯಲ್ಲಿ 22 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ 152 ರೂ. ಇಳಿಕೆಯಾಗಿದ್ದು, ಇದೀಗ 12,270 ರೂ.ಗೆ ತಲುಪಿದೆ. ಅದೇ ರೀತಿ 24 ಕ್ಯಾರಟ್ 1 ಗ್ರಾಂ ಚಿನ್ನದ ದರದಲ್ಲಿಯೂ 152 ರೂ. ಇಳಿಕೆ ಕಂಡುಬಂದಿದ್ದು, 13,386 ರೂ. ಆಗಿದೆ.
22 ಕ್ಯಾರಟ್ ಚಿನ್ನದ ದರವನ್ನು ನೋಡಿದರೆ,
8 ಗ್ರಾಂಗೆ 98,160 ರೂ.,
10 ಗ್ರಾಂಗೆ 1,22,700 ರೂ.,
100 ಗ್ರಾಂಗೆ 12,27,000 ರೂ. ಪಾವತಿಸಬೇಕಾಗಿದೆ.
ಇನ್ನು 24 ಕ್ಯಾರಟ್ ಚಿನ್ನದ ದರದಲ್ಲಿ,
8 ಗ್ರಾಂಗೆ 1,07,088 ರೂ.,
10 ಗ್ರಾಂಗೆ 1,33,860 ರೂ.,
100 ಗ್ರಾಂಗೆ 13,38,600 ರೂ. ಇದೆ.
ಇದನ್ನು ಓದಿ : ಪಾರ್ಸೆಲ್ ಒತ್ತು ಸಾಗುತ್ತಿದ್ದ ಬೃಹತ್ ಕಂಟೇನರ್ ಪಲ್ಟಿ
ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ (1 ಗ್ರಾಂ)
- ಚೆನ್ನೈ: 22 ಕ್ಯಾರಟ್ – 12,270 ರೂ., 24 ಕ್ಯಾರಟ್ – 13,593 ರೂ.
- ಮುಂಬೈ: 22 ಕ್ಯಾರಟ್ – 12,270 ರೂ., 24 ಕ್ಯಾರಟ್ – 13,473 ರೂ.
- ದೆಹಲಿ: 22 ಕ್ಯಾರಟ್ – 12,285 ರೂ., 24 ಕ್ಯಾರಟ್ – 13,401 ರೂ.
- ಕೋಲ್ಕತ್ತಾ: 22 ಕ್ಯಾರಟ್ – 12,270 ರೂ., 24 ಕ್ಯಾರಟ್ – 13,473 ರೂ.
- ಹೈದರಾಬಾದ್: 22 ಕ್ಯಾರಟ್ – 12,270 ರೂ., 24 ಕ್ಯಾರಟ್ – 13,473 ರೂ.
ದೇಶದ ಬಹುತೇಕ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ 12,270 ರೂ. ಸುತ್ತಮುತ್ತ ಇದ್ದರೆ, 24 ಕ್ಯಾರಟ್ ಚಿನ್ನದ ದರ 13,386 ರೂ. ಮಟ್ಟದಲ್ಲಿದೆ.
ಇದಕ್ಕುಡಗೂ, ಬೆಂಗಳೂರಿನಲ್ಲಿ ಬೆಳ್ಳಿ ದರದಲ್ಲಿಯೂ ಇಳಿಕೆ ಕಂಡುಬಂದಿದೆ.
1 ಗ್ರಾಂ ಬೆಳ್ಳಿ – 199.10 ರೂ.,
8 ಗ್ರಾಂ – 1,592.80 ರೂ.,
10 ಗ್ರಾಂ – 1,991 ರೂ.,
1 ಕೆಜಿ ಬೆಳ್ಳಿ – 1,99,100 ರೂ. ಆಗಿದೆ.
ಚಿನ್ನ–ಬೆಳ್ಳಿ ದರದಲ್ಲಿ ಉಂಟಾದ ಈ ಇಳಿಕೆ ಆಭರಣ ಖರೀದಿದಾರರಲ್ಲಿ ಸಂತಸ ಮೂಡಿಸಿದೆ.
ಇದನ್ನು ನೋಡಿ : ಡಿಸಿ ಕಚೇರಿಗೆ ಬಾಂಬ್ ಬೆದರಿಕೆ ಇ-ಮೇಲ್ – ಎಸ್ ಪಿ ಕೆ.ವಿ.ಅಶೋಕ್ ಏನಂದ್ರು ಗೊತ್ತಾ..?




