ಬೆಳ್ಳಿ ಬೆಲೆ ಬಳಿಕ Gold Rate ಸಾರ್ವಕಾಲಿಕ ದಾಖಲೆ ಬರೆದಿದೆ.

ಬೆಳ್ಳಿ ಬೆಲೆ ಇತ್ತೀಚೆಗೆ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದ ಬೆನ್ನಲ್ಲೇ ಇದೀಗ ಚಿನ್ನದ ಬೆಲೆಯೂ (Gold Rate) ಹೊಸ ದಾಖಲೆ ಬರೆದಿದೆ. ಈ ವಾರಾಂತ್ಯದಲ್ಲಿ ಚಿನ್ನದ ದರ ನೂರು ರೂಪಾಯಿಗೂ ಅಧಿಕವಾಗಿ ಏರಿಕೆ ಕಂಡಿದ್ದು, ಅಪರಂಜಿ ಚಿನ್ನದ ಬೆಲೆ 13,400 ರೂಪಾಯಿ ಸಮೀಪ ತಲುಪಿದೆ. ಅಕ್ಟೋಬರ್ ತಿಂಗಳಲ್ಲಿ ದಾಖಲಾಗಿದ್ದ ಗರಿಷ್ಠ ಬೆಲೆಯನ್ನು ಇದೀಗ ಚಿನ್ನ ಮುರಿದಿದೆ.
Gold Rate ಏರಿಕೆ
ಆಭರಣ ಚಿನ್ನದ ಬೆಲೆ ಕೂಡ ಏರಿಕೆ ಕಂಡಿದ್ದು, 22 ಕ್ಯಾರಟ್ ಚಿನ್ನದ ಬೆಲೆ 12,275 ರೂಪಾಯಿಗೆ ಏರಿಕೆಯಾಗಿದೆ. ವಿದೇಶಗಳಲ್ಲೂ ಚಿನ್ನದ ದರ ಏರಿಕೆಯಾಗಿದ್ದು, ಜಾಗತಿಕ ಮಾರುಕಟ್ಟೆಯಲ್ಲಿನ ಅಸ್ಥಿರತೆ ಹಾಗೂ ಹೂಡಿಕೆದಾರರ ಚಿನ್ನದ ಮೇಲಿನ ಆಸಕ್ತಿ ಇದಕ್ಕೆ ಕಾರಣ ಎನ್ನಲಾಗಿದೆ.
ಇದೀಗ ಬೆಳ್ಳಿ ಬೆಲೆಯಲ್ಲಿ ಮಾತ್ರ ಸ್ವಲ್ಪ ಇಳಿಕೆ ಕಂಡುಬಂದಿದ್ದು, ಕಳೆದ ಕೆಲ ದಿನಗಳ ಹಿಂದೆ ಗರಿಷ್ಠ ಮಟ್ಟ ತಲುಪಿದ್ದ ಬೆಳ್ಳಿ ದರವು 5 ರಿಂದ 6 ರೂಪಾಯಿ ಇಳಿಕೆಯಾಗಿದೆ.
ಭಾರತದಲ್ಲಿ ಇಂದಿನ ಚಿನ್ನ-ಬೆಳ್ಳಿ ದರ (ಡಿಸೆಂಬರ್ 14)
- 24 ಕ್ಯಾರಟ್ ಚಿನ್ನ (1 ಗ್ರಾಂ): ₹13,391
- 22 ಕ್ಯಾರಟ್ ಚಿನ್ನ (1 ಗ್ರಾಂ): ₹12,275
- 18 ಕ್ಯಾರಟ್ ಚಿನ್ನ (1 ಗ್ರಾಂ): ₹10,043
- ಬೆಳ್ಳಿ (1 ಗ್ರಾಂ): ₹198
ಬೆಂಗಳೂರಿನ ಚಿನ್ನ-ಬೆಳ್ಳಿ ದರ
- 22 ಕ್ಯಾರಟ್ ಚಿನ್ನ (10 ಗ್ರಾಂ): ₹1,22,750
- 24 ಕ್ಯಾರಟ್ ಚಿನ್ನ (10 ಗ್ರಾಂ): ₹1,33,910
- ಬೆಳ್ಳಿ (100 ಗ್ರಾಂ): ₹19,800
ಇದನ್ನು ಓದಿ : ಧುರಂಧರ್ ಎದುರು ಮಂಕಾದ Devil
ವಿವಿಧ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಂ)
- ಬೆಂಗಳೂರು: ₹12,275
- ಚೆನ್ನೈ: ₹12,370
- ಮುಂಬೈ: ₹12,275
- ದೆಹಲಿ: ₹12,290
- ಕೋಲ್ಕತಾ: ₹12,275
- ಕೇರಳ: ₹12,275
- ಅಹ್ಮದಾಬಾದ್: ₹12,280
- ಜೈಪುರ್: ₹12,290
- ಲಕ್ನೋ: ₹12,290
- ಭುವನೇಶ್ವರ್: ₹12,275
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಂ)
- ಮಲೇಷ್ಯಾ: 545 ರಿಂಗಿಟ್ (₹12,034)
- ದುಬೈ: 479.75 ಡಿರಾಮ್ (₹11,831)
- ಅಮೆರಿಕ: 133.50 ಡಾಲರ್ (₹12,080)
- ಸಿಂಗಾಪುರ: 172.90 SGD (₹12,114)
- ಕತಾರ್: 478 ರಿಯಾಲ್ (₹11,881)
- ಸೌದಿ ಅರೇಬಿಯಾ: 487 ರಿಯಾಲ್ (₹11,746)
- ಓಮನ್: 50.50 ರಿಯಾಲ್ (₹11,884)
- ಕುವೇತ್: 39.11 ದಿನಾರ್ (₹11,539)
ವಿವಿಧ ನಗರಗಳಲ್ಲಿ ಬೆಳ್ಳಿ ಬೆಲೆ (1 ಗ್ರಾಂ)
- ಬೆಂಗಳೂರು: ₹198
- ಚೆನ್ನೈ: ₹210
- ಮುಂಬೈ: ₹198
- ದೆಹಲಿ: ₹198
- ಕೋಲ್ಕತಾ: ₹198
- ಕೇರಳ: ₹210
- ಅಹ್ಮದಾಬಾದ್: ₹198
- ಜೈಪುರ್: ₹198
- ಲಕ್ನೋ: ₹198
- ಭುವನೇಶ್ವರ್: ₹210
- ಪುಣೆ: ₹198
ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಪ್ರಮುಖ ಆಭರಣ ಅಂಗಡಿಗಳ ಮಾಹಿತಿಯನ್ನು ಆಧರಿಸಿದವು. ನಿಖರತೆಯನ್ನು ಖಾತ್ರಿಪಡಿಸಲಾಗುವುದಿಲ್ಲ. ಈ ದರಗಳ ಮೇಲೆ ಜಿಎಸ್ಟಿ, ಮೇಕಿಂಗ್ ಚಾರ್ಜ್ ಸೇರಿದಂತೆ ಹೆಚ್ಚುವರಿ ಶುಲ್ಕಗಳು ಅನ್ವಯವಾಗಬಹುದು.
ಇದನ್ನು ನೋಡಿ : ಲೋಕಸಭೆಯಲ್ಲಿ ಸೋಮಣ್ಣ ಬೆನ್ನಿಗೆ ನಿಂತವರು ಯಾರು..?- ಮುದ್ದಹನುಮೇ ಗೌಡ ಸೋಲಿಗೆ ಇವ್ರೆ ಕಾರಣನಾ..?




