HEATH TIPS: ಆರೋಗ್ಯವಾದ ಸದೃಢ ದೇಹವನ್ನು ಹೊಂದಲು ಈ ಟಿಪ್ಸ್ ಫಾಲೋ ಮಾಡಿ

ಪ್ರತಿಯೊಬ್ಬ ವ್ಯಕ್ತಿಗೂ  ಸುಂದರವಾದ, ಆಕರ್ಷಕವಾದ ಶರೀರಾಕೃತಿಯನ್ನು ಹೊಂದಿರಬೇಕು ಎಂದು ಆಸೆ ಪಡುತ್ತಾರೆ. ತೆಳ್ಳಗಿರುವವರು ತಪ್ಪಗಾಗಲು ತೂಕ ಹೆಚ್ಚಿಸಲು ಏನು ಮಾಡಬೇಕೆಂದು ನೋಡೋಣ..

ಹೆಚ್ಚಾಗಿ ಕ್ಯಾಲರೀಸ್‌ ದೊರಕುವ ಆಹಾರ ಪದಾರ್ಥವನ್ನು ಸೇವಿಸಬೇಕು. ಒಂದೇ ಬಾರಿಗೆ ಕ್ಯಾಲರೀಸ್‌ ಹೆಚ್ಚು ಆಗುವುದಿಲ್ಲ. ಹಾಗಾಗಿ ದಿನದಿಂದ ದಿನಕ್ಕೆ ಕ್ರಮೇಣವಾಗಿ ನೀವು ಸೇವಿಸುವ ಆಹಾರವನ್ನು ಜಾಸ್ತಿ ಮಾಡುತ್ತಾ ಹೋಗಬೇಕು. ಕೆಲವರು ತೂಕ ಹೆಚ್ಚಿಸಲು ಜಂಕ್‌ ಫುಡ್‌, ಆಯ್ಲಿ ಫುಡ್‌ ಅಂತಹವಾ ಆಹಾರವನ್ನು ಸೇವಿಸುತ್ತಾರೆ. ಹಾಗೆ ಮಾಡಿದರೆ ತೂಕ ಹೆಚ್ಚಿಸಲು ಸಾಧ್ಯವಾಗುವುದಿಲ್ಲ.  ಆರೋಗ್ಯಕರವಾದ ರೀತಿಯಲ್ಲಿ ದಪ್ಪವಾಗಲು ಪ್ರತಿನಿತ್ರ ಸಣ್ಣಪುಟ್ಟ ಸಲಹೆಗಳನ್ನ ಪಾಲಿಸಿದರೆ ದಪ್ಪವಾಗಬಹುದು.

*ಒಂದು ಗ್ಲಾಸ್‌ ಹಾಲಿಗೆ 1 ಚಮಚ ಅಶ್ವಗಂಧ ಪುಡಿ, 1 ಚಮಯ ತುಪ್ಪವನ್ನು ಸೇರಿಸಿ ಬೆಳ್ಳಗ್ಗೆ ಮತ್ತು ರಾತ್ರಿ ಮಲಗುವ ಮುಂಚೆ ಒಂದು ಲೋಟ ಹಾಲನ್ನು ಕುಡಿಯಬೇಕು.

*5 ರಿಂದ 6 ಖರ್ಜೂರವನ್ನು ೪ ರಿಂದ ೫ ಗಂಟೆಗಳ ಕಾಲ ಹಾಲಿನೊಂದಿಗೆ ನೆನೆಸಿಟ್ಟು ರಾತ್ರಿ ಮಲಗುವ ಮುನ್ನ ಹಾಲನ್ನು ಕುದಿಸಿ ಕುಡಿಯಬೇಕು. ಹೀಗೆ ದಿನಕ್ಕೆ ಎರಡು ಬಾರಿ ಮಾಡಿದರೆ ಬೇಗನೆ ದಪ್ಪವಾಗಬಹುದು.

*1 ಹಿಡಿ ಒಣದಾಕ್ಷಿಯನ್ನು ನೀರಿನಲ್ಲಿ ನೆನೆಸಿಟ್ಟು ಬೆಳಗ್ಗೆ ನೆನೆದ ಓಣದ್ರಾಕ್ಷಿಯನ್ನು ಸೇವಿಸಬೇಕು.

*ಪ್ರತಿ ದಿನ ಎರಡು ಬಾಳೆಹಣ್ಣು ಹಾಲಿನೊಂದಿಗೆ ನೆನೆಸಿಟ್ಟು ಜೇನು ತುಪ್ಪವನ್ನು ಹಾಕಿಂಡು ಕುಡಿಯಬೇಕು.

* 2 ರಿಂದ 3 ಕೋಳಿ ಮೊಟ್ಟೆಯನ್ನು ಪ್ರತಿನಿತ್ಯ ಸೇವಿಸಬೇಕು. ಇದರಿಂದ ನಿಮ್ಮ ಶರೀರದ ತೂಕವನ್ನು ಬಹಳ ಬೇಗನೆ ಹೆಚ್ಚಿಸಬಹುದು.

Author:

...
Editor

ManyaSoft Admin

Ads in Post
share
No Reviews