BUEATY TIPS : ಹರಳೆಣ್ಣೆಯಿಂದ ಆಗುವ ಉಪಯೋಗಳೇನೇನು ಗೊತ್ತಾ?

BUEATY TIPS : 

ಹರಳೆಣ್ಣೆಯಿಂದ ಆಗುವ ಉಪಯೋಗಗಳು

1️ ಕೂದಲು ಬೆಳವಣಿಗೆಗೆ (For Hair Growth):
ಕ್ಯಾಸ್ಟರ್ ಎಣ್ಣೆ ತಲೆಚರ್ಮಕ್ಕೆ ಹಚ್ಚಿ ಮಸಾಜ್ ಮಾಡಿ.
ಅರ್ಧ ಗಂಟೆ ಬಿಟ್ಟು ಶ್ಯಾಂಪೂ ಮಾಡಬೇಕು.
ವಾರದಲ್ಲಿ 2 ಬಾರಿ ಮಾಡಿದರೆ ಕೂದಲು ದಪ್ಪವಾಗುತ್ತದೆ ಹಾಗೂ ಉದುರುವಿಕೆಯು ಕಡಿಮೆಯಾಗುತ್ತದೆ.


2️ ಪಿಂಪಲ್ಸ್ ನಿವಾರಣೆಗೆ (For Pimples):
ಕ್ಯಾಸ್ಟರ್ ಎಣ್ಣೆಯನ್ನು ಸ್ವಲ್ಪ ಪ್ರಮಾಣದಲ್ಲಿ ಪಿಂಪಲ್ ಇರುವ ಸ್ಥಳಕ್ಕೆ ಹಚ್ಚಿ.
ರಾತ್ರಿ ಹಚ್ಚಿ ಬೆಳಿಗ್ಗೆ ತೊಳೆಯಬೇಕು.
ಇದರಿಂದ ಚರ್ಮದಲ್ಲಿ ಸೋಂಕು ಕಡಿಮೆಯಾಗುತ್ತದೆ.


3️ For Thick Eyebrows & Eyelashes
ಒಂದು ಕಾಟನ್  ಮೂಲಕ ಕ್ಯಾಸ್ಟರ್ ಎಣ್ಣೆ ಅನ್ನು ಹುಬ್ಬುಗಳಿಗೆ ಮತ್ತು ಕಣ್ಣಿನ ರೆಪ್ಪೆಗಳಿಗೆ ಹಚ್ಚಿ.
ರಾತ್ರಿ ನಿದ್ರೆಗೆ ಮುನ್ನ ಹಚ್ಚುವುದು ಉತ್ತಮ.
ದಿನವೂ ಮಾಡಿದರೆ ದಪ್ಪವಾದ ಮೇಕಪ್- ಫ್ರೀ ಲುಕ್ ಸಿಗುತ್ತದೆ.


4️ ಒಣ ಚರ್ಮಕ್ಕೆ ತೇವಾಂಶ (For Dry Skin Moisturizing):
ಚರ್ಮದಲ್ಲಿ ಒಣತನ ಇರುವ ಜಾಗಗಳಿಗೆ ಕ್ಯಾಸ್ಟರ್ ಎಣ್ಣೆ ನೇರವಾಗಿ ಹಚ್ಚಿ.
ಇಡೀ ರಾತ್ರಿ ಬಿಡಿ ಅಥವಾ 30 ನಿಮಿಷದ ನಂತರ ತೊಳೆಯಬಹುದು.
ಚರ್ಮ ಮೃದುವಾಗಿ  ಕಾಣುತ್ತದೆ.


5️ ಹಣೆ ಮೇಲೆ ರಿಂಕಲ್ ಕಡಿಮೆ ಮಾಡಲು (Reduces Forehead Wrinkles):
ಎಣ್ಣೆ ಸ್ವಲ್ಪ ತೆಗೆದುಕೊಂಡು ಹಣೆ ಮೇಲೆ ಮಸಾಜ್ ಮಾಡಿ.
ಚರ್ಮಕ್ಕೆ ತಾಜಾತನ ನೀಡುತ್ತದೆ.


6️  (For Dark Circles):
ರಾತ್ರಿ ಮಲಗುವ ಮೊದಲು ಕ್ಯಾಸ್ಟರ್ ಎಣ್ಣೆಯನ್ನು ಕಣ್ಣುಗಳ ಅಡಿಯಲ್ಲಿ ಹಚ್ಚಿ.
ನಿಜವಾದ ಫಲಿತಾಂಶಕ್ಕಾಗಿ ದಿನವೂ ಮಾಡಬೇಕು.

 

Author:

...
Keerthana J

Copy Editor

prajashakthi tv

share
No Reviews