CRICKET : RCB ಗೆ ಬಿಗ್ ಶಾಕ್ | ಇಂದು ಫಿಲ್ ಸಾಲ್ಟ್‌ ಆಡೋದು ಡೌಟ್

INDIAN PREMIER LEAGUE 2025 : IPL 2025ನ ಮಹತ್ವದ FINAL ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿರುವಾಗಲೇ, ಆರ್ಸಿಬಿಗೆ ದೊಡ್ಡ ಆಘಾತ ತಲುಪಿರುವ ಸಾಧ್ಯತೆ ಇದೆ. ತಂಡದ OPENER ಹಾಗೂ ಮೌಲ್ಯವಂತ BATMAN FILL SALT ಫೈನಲ್ ಪಂದ್ಯದಲ್ಲಿ ಕಾಣಿಸಿಕೊಳ್ಳಬಹುದೋ ಎಂಬ ಸಂಶಯ ಕೇಳಿಬರುತ್ತಿದೆ.

ಇಂದು NARENDRA MODI STADIUM ನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ನಡೆಯಲಿರುವ ಫೈನಲ್ ಪಂದ್ಯಕ್ಕೂ ಮುನ್ನದ ಅಭ್ಯಾಸದಲ್ಲಿ ಫಿಲ್ ಸಾಲ್ಟ್ ಭಾಗವಹಿಸಿಲ್ಲ ಎನ್ನಲಾಗಿದೆ. ವರದಿಗಳ ಪ್ರಕಾರ, ENGLAND ನ ಈ ಓಪನರ್ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿ ಇದ್ದು, ತವರಿಗೆ ತೆರಳಿರುವ ಸಾಧ್ಯತೆಗಳಿವೆ.

RCB ಪರ 12 ಪಂದ್ಯಗಳಲ್ಲಿ 387 ರನ್ ಗಳಿಸಿದ ಫಿಲ್ ಸಾಲ್ಟ್, ಟಾಪ್ 20 ಬ್ಯಾಟರ್‌ಗಳ ಪಟ್ಟಿಯಲ್ಲಿ 20ನೇ ಸ್ಥಾನದಲ್ಲಿದ್ದಾರೆ. ಪಂಜಾಬ್ ವಿರುದ್ಧದ ಮೊದಲ QUALIFIER ಪಂದ್ಯದಲ್ಲೂ ಔಟಾಗದೇ 56 ರನ್(27 ಎಸೆತಗಳಲ್ಲಿ, 6 ಬೌಂಡರಿ, 3 ಸಿಕ್ಸ್) ಕಲೆಹಾಕಿ ತಂಡಕ್ಕೆ ಜಯ ತಂದಿದ್ದರು. ಆದರೆ ಇನ್ನೂ ಆರ್‌ಸಿಬಿಯು ಅಧಿಕೃತವಾಗಿ ಸಾಲ್ಟ್ ಫೈನಲ್ ಪಂದ್ಯಕ್ಕೆ ಲಭ್ಯವಿರುವಾರಾ ಅಥವಾ ಇಲ್ಲವೆಂಬ ಬಗ್ಗೆ ಸ್ಪಷ್ಟಪಡಿಸಿಲ್ಲ.

Author:

...
Keerthana J

Copy Editor

prajashakthi tv

share
No Reviews