Post by Tags

  • Home
  • >
  • Post by Tags

ಚಿತ್ರದುರ್ಗ: 34 ಲಕ್ಷ ರೂ ವಂಚಿಸಿದ್ದ ಮೂವರು ಆರೋಪಿಗಳ ಬಂಧನ

ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚು ಲಾಭಗಳಿಸಬಹುದು ಎಂದು ನಂಬಿಸಿ 34 ಲಕ್ಷ ರೂ ವಂಚಿಸಿ ಪರಾರಿಯಾಗಿದ್ದ ಮೂವರು ಆರೋಪಿಗಳನ್ನು ಬಂಧಿಸಿರುವ ಘಟನೆ ಚಿತ್ರದುರ್ಗದ ಸೈಬರ್‌ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

48 Views | 2025-02-19 17:36:26

More

ತುಮಕೂರು : ತುಮಕೂರು ಮಹಾನಗರ ಪಾಲಿಕೆಗೆ AI ಟಚ್ | ವಾಟ್ಸಾಪ್‌ ನಲ್ಲೇ ಸಿಗಲಿವೆ ಸುಗಮ ಸೇವೆಗಳು

ಸ್ಮಾರ್ಟ್‌ ಸಿಟಿ ತುಮಕೂರು ಈಗ ಮತ್ತಷ್ಟು ಸ್ಮಾರ್ಟ್‌ ಆಗ್ತಿದ್ದು, ತುಮಕೂರು ಮಹಾನಗರ ಪಾಲಿಕೆ ಜನರಿಗೆ ಮತ್ತೊಂದು ಗುಡ್‌ ನ್ಯೂಸ್‌ ಕೊಟ್ಟಿದೆ. ಹೌದು, ಎ ಖಾತೆ, ಬಿ ಖಾತೆ, ಇ ಆಸ್ತಿಗಾಗಿ ಜನರು ಪರದಾಡಬೇಕಿಲ್ಲ.

42 Views | 2025-03-07 18:20:45

More