Post by Tags

  • Home
  • >
  • Post by Tags

ಶಿರಾ: ಎರಡು ಬಾರಿ ಗ್ರಾಮ ಸಭೆ ಮುಂದೂಡಿಕೆ, ಕೆರಳಿದ ಗ್ರಾಮಸ್ಥರು

ಶಿರಾ ತಾಲೂಕಿನ ಹಂದಿಕುಂಟೆ ಗ್ರಾಮ ಸಭೆಯಲ್ಲಿ ಸದಸ್ಯರು ಹಾಗೂ ಪಿಡಿಒ ಇಲ್ಲದ ಕಾರಣ ಗ್ರಾಮ ಸಭೆಯನ್ನು ಮುಂದೂಡಿಕೆ ಮಾಡಲಾಯಿತು.

48 Views | 2025-02-19 10:04:13

More

ಶಿರಾ: ಜೋತು ಬಿದ್ದ ವಿದ್ಯುತ್ ತಂತಿ | ಭಯದಲ್ಲೇ ಗ್ರಾಮಸ್ಥರ ಬದುಕು

ಶಿರಾ ತಾಲೂಕಿನ ಕರಿದಾಸರಹಳ್ಳಿ ಗ್ರಾಮದಲ್ಲಿ ವಿದ್ಯುತ್‌ ತಂತಿಗಳು ಜೋತು ಬಿದ್ದಿದ್ದು ನಿತ್ಯ ಭಯದಲ್ಲೇ ಜೀವನ ಮಾಡುವಂತಾಗಿದೆ. ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸುವ ವಿದ್ಯುತ್ ತಂತಿಗಳು ಅವ್ಯವಸ್ಥೆಯಿಂದ ಕೂಡಿದ್ದು, ಜೋತು ಬಿದ್ದಿವೆ. 

83 Views | 2025-03-02 16:56:32

More

ಮಧುಗಿರಿ : ನೀರು ಇದ್ರು ಕುಡಿಯಲು ಶುದ್ಧ ನೀರು ಮಾತ್ರ ಸಿಗ್ತಾ ಇಲ್ಲ

ಮಧುಗಿರಿ ಪಟ್ಟಣ ಏಕಾಶಿಲಾ ಬೆಟ್ಟಕ್ಕೆ ಫುಲ್‌ ಫೇಮಸ್‌ ಆದರೆ ಇಲ್ಲಿನ ಜನರಿಗೆ ಸರಿಯಾಗಿ ಕುಡಿಯುವ ನೀರೇ ಸಿಗ್ತಾ ಇಲ್ಲವಂತೆ. 

51 Views | 2025-03-04 10:39:45

More