ಶಿರಾ ತಾಲೂಕಿನಲ್ಲಿ ಭೀಕರ ಬರಗಾಲ ತಲೆದೊರಿದ್ದು, ಇತ್ತೀಚಿನ ದಿನಗಳಲ್ಲಿ ಲೋಡ್ ಶೇಡ್ಡಿಂಗ್ ಶುರುವಾಗಿದೆ. ಹೀಗಾಗಿ ಸೂಕ್ತ ಕಾಲಕ್ಕೆ ಬೆಳೆಗಳಿಗೆ ನೀರನ್ನು ಹರಿಸಲು ರೈತರು ಹೆಣಗಾಡುವಂತಾಗಿದೆ.
2025-02-06 17:19:12
Moreಕಾಂಗ್ರೇಸ್ ಸರ್ಕಾರವೇನೋ ಕೊಟ್ಟ ಭರವಸೆಯಂತೆ ಐದೂ ಗ್ಯಾರೆಂಟಿಗಳನ್ನು ಅನುಷ್ಠಾನ ಮಾಡಿದೆ. ಆದರೆ ಈ ಗ್ಯಾರೆಂಟಿ ಭಾಗ್ಯಗಳನ್ನು ಕೊಟ್ಟು ಸರ್ಕಾರ ಬಡವಾಗಿ ಹೋಯ್ತಾ ಅನ್ನೋ ಅನುಮಾನಗಳು ಮೂಡುತ್ತಿವೆ.
2025-02-10 13:00:01
More