Post by Tags

  • Home
  • >
  • Post by Tags

TUMAKURU: ಡಿಸಿ ವಿರುದ್ಧ ಭುಗಿಲೆದ್ದ ಜನಾಕ್ರೋಶ ನ್ಯಾಯಕ್ಕಾಗಿ ಡಿಸಿ ವಿರುದ್ಧ ಪ್ರತಿಭಟನೆ

ತುಮಕೂರಿನಲ್ಲಿ ನಿನ್ನೆಯಿಂದ ತಮ್ಮ ವಿವಿಧ ಬೇಡಿಕೆಗಳಿಗಾಗಿ ಆಗ್ರಹಿಸಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಕಾರ್ಯಕರ್ತರು ಆಹೋರಾತ್ರಿ ಧರಣಿ ನಡೆಸುತ್ತಿದ್ದಾರೆ.

76 Views | 2025-04-22 16:37:18

More

TUMAKURU: ಉಗ್ರರ ದಾಳಿ ಖಂಡಿಸಿ ತುಮಕೂರಿನಲ್ಲಿ ಪ್ರತಿಭಟನೆ

ಉಗ್ರರ ಅಟ್ಟಹಾಸವನ್ನು ಖಂಡಿಸಿ ತುಮಕೂರು ನಗರದಲ್ಲಿ ಬಿಜೆಪಿ ಮುಖಂಡರು  ಪ್ರತಿಭಟನೆ ನಡಸಿದರು.

70 Views | 2025-04-23 15:40:06

More

TUMAKURU: ಉಗ್ರರ ದುಷ್ಕೃತ್ಯದ ವಿರುದ್ಧ ತುಮಕೂರಿನಲ್ಲಿ ಯೂತ್‌ ಕಾಂಗ್ರೆಸ್‌ ಪ್ರೊಟೆಸ್ಟ್‌

ಕಾಶ್ಮೀರದ ಪುಹಲ್ಗಾಮ್‌ನಲ್ಲಿ ಉಗ್ರರ ದಾಳಿ ಖಂಡಿಸಿ ತುಮಕೂರು ನಗರದಲ್ಲಿ ಯೂತ್‌ ಕಾಂಗ್ರೆಸ್‌ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

68 Views | 2025-04-24 17:12:51

More

TUMAKURU: ನಿವೇಶನ, ಹಕ್ಕುಪತ್ರ ನೀಡೊವರೆಗೂ ಹೋರಾಟ ಕೈ ಬಿಡಲ್ಲ | ಡಿಸಿ,ಎಸ್‌ಪಿ ಸ್ಥಳಕ್ಕೆ ಬಂದ್ರು ಜಗ್ಗದ ಹೋರಾಟಗಾರರು

ಮಳೆ ಚಳಿ ಗಾಳಿ ಎನ್ನದೆ ಸತತ 13 ದಿನದಿಂದ ಭೂಮಿ ಮತ್ತು ವಸತಿ ಹೋರಾಟ ಸಮಿತಿಯ ವತಿಯಿಂದ ಭೂಮಿ ಮತ್ತು ನಿವೇಶನ ಹಕ್ಕುಪತ್ರಕ್ಕಾಗಿ ಆಗ್ರಹಿಸಿ ಆಹೋರಾತ್ರಿ ಧರಣಿ ಮುಂದುವರೆಸಿದ್ದಾರೆ.

55 Views | 2025-05-03 19:22:02

More

ತುಮಕೂರು : ಜನೌಷಧಿ ಕೇಂದ್ರ ಬಂದ್‌ ವಿರೋಧಿಸಿ ಬಿಜೆಪಿ ಪ್ರೊಟೆಸ್ಟ್‌

ರಾಜ್ಯಾದ್ಯಂತ ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿರೋ ಜನೌಷಧಿ ಕೇಂದ್ರಗಳನ್ನು ಮುಚ್ಚಲು ರಾಜ್ಯ ಸರ್ಕಾರ ಆದೇಶ ನೀಡಿದ್ದು,ಸರ್ಕಾರದ ನಿರ್ಧಾರ ಖಂಡಿಸಿ ಬಿಜೆಪಿ ನಾಯಕರು ಪ್ರತಿಭಟನೆ ನಡೆಸುತ್ತಿದ್ದಾರೆ

25 Views | 2025-05-30 14:11:42

More