Post by Tags

  • Home
  • >
  • Post by Tags

Health Tips : ಬಜೆ ಬೇರಿನಿಂದ ಆಗುವ ಉಪಯೋಗಗಳನ್ನು ತಿಳಿಯಿರಿ.

ಬಜೆ ಬೇರಿನ ಹೆಸರನ್ನು ನೀವು ಕೇಳಿರಬಹುದು. ಸಾಮಾನ್ಯವಾಗಿ ಹಳ್ಳಿಗಳಲ್ಲಿ ಇದನ್ನು ಹೆಚ್ಚಾಗಿ ಬಳಕೆ ಮಾಡುತ್ತಾರೆ. ಆಯುರ್ವೇದ ಪದ್ದತಿಯಲ್ಲಿನ ಅನೇಕ ಗಿಡಮೂಲಿಕೆಗಳಲ್ಲಿ ಇದು ಒಂದು.

103 Views | 2025-01-29 12:33:00

More

ಶಿರಾ : ಸಿಬ್ಬಂದಿ ಕೊರತೆಯಿಂದ ಆಯುಷ್ಮಾನ್ ಆರೋಗ್ಯ ಮಂದಿರಕ್ಕೆ ಬೀಗ..!

ಗ್ರಾಮೀಣಭಾಗದ ಜನರಿಗೆ ತುರ್ತು ಸಂದರ್ಭದಲ್ಲಿ ಚಿಕಿತ್ಸೆಗೆಂದು ಸರ್ಕಾರ ಆಯುಷ್ಮಾನ್‌ ಆರೋಗ್ಯ ಮಂದಿರವನ್ನು ನಿರ್ಮಾಣ ಮಾಡಲಾಗಿದೆ.

120 Views | 2025-01-30 15:32:23

More

ಪಾವಗಡ: ಡೆಂಘಿ ಮಾರಿಗೆ 7 ವರ್ಷದ ಬಾಲಕ ಬಲಿ | ವೈದ್ಯರ ನಿರ್ಲಕ್ಷ್ಯ ಆರೋಪ

ರಾಜ್ಯದಲ್ಲಿ ಬೇಸಿಗೆ ಆರಂಭವಾಗ್ತಿದ್ದು, ವೈರಲ್‌ ಜ್ವರದ ಜೊತೆಗೆ ಇದೀಗ ಡೆಂಘಿ ಜ್ವರ ವಕ್ಕರಿಸಿದ್ದು, 7 ವರ್ಷದ ಬಾಲಕ ಡೆಂಘಿ ಮಾರಿಗೆ ಬಲಿಯಾಗಿದ್ದಾನೆ.

95 Views | 2025-02-08 12:27:35

More

ದೊಡ್ಡಬಳ್ಳಾಪುರ : ಕಾಂಪೌಂಡರ್ ಆಗಿದ್ದವನೇ ಈಗ ಡಾಕ್ಟರ್..!

ದೊಡ್ಡಬಳ್ಳಾಪುರದಲ್ಲಿ ನಕಲಿ ಡಾಕ್ಟರ್‌ಗಳ ಹವಾ ಮಾತ್ರ ನಿಲ್ತಾ ಇಲ್ಲ, ಹೆಸರಿಗೆ ಮಾತ್ರ ವೈದ್ಯರು ಆದರೆ ಇವರು ನಿಜವಾದ ಡಾಕ್ಟರ್‌ಗಳು ಅಲ್ಲವೇ ಅಲ್ಲ. ಕಾಂಪೌಂಡರ್‌ ಆಗಿದ್ದವರು ಮನೆಯಲ್ಲೇ ಆಸ್ಪತ್ರೆ ಶುರು ಮಾಡಿ ಚಿಕಿತ್ಸೆ ಕೊಡ್ತಾ ಇದ್ದಾರೆ.

46 Views | 2025-02-11 19:44:06

More

ಶಿರಾ : ಶಿರಾದ ವಸತಿ ನಿಲಯದಲ್ಲಿ ದುರಂತ.. 20 ವಿದ್ಯಾರ್ಥಿಗಳು ಅಸ್ವಸ್ಥ

ಶಿರಾ ತಾಲೂಕಿನಲ್ಲಿರೋ ವಸತಿ ಶಾಲೆಯಲ್ಲಿನ ದುಸ್ಥಿತಿ ಬಗ್ಗೆ ಪ್ರಜಾಶಕ್ತಿ ಎಳೆ ಎಳೆಯಾಗಿ ಬಿತ್ತರಿಸುತ್ತಿದ್ದ ಬೆನ್ನಲ್ಲೇ, ಹಾಸ್ಟೆಲ್‌ನಲ್ಲೋಂದು ದುರಂತ ಸಂಭವಿಸಿದೆ.

80 Views | 2025-02-12 15:54:57

More