ಶಿರಾ ನಗರ ದಿನದಿಂದ ದಿನಕ್ಕೆ ಹೆಚ್ಚು ಅಭಿವೃದ್ಧಿ ಆಗ್ತಾ ಇದೆ. ಆದರೆ ಈ ನಗರದ ಗುಂಡಿಗಳ ಅವಸ್ಥೆಯನ್ನು ನೋಡಿದರೆ ಇದೆನೋ ರಸ್ತೆನೋ, ಗುಂಡಿಗಳ ರಸ್ತೆನೋ ಒಂದು ಗೊತ್ತಾಗೋದಿಲ್ಲ.
43 Views | 2025-01-25 11:53:12
Moreಪ್ರಜಾಶಕ್ತಿ ಮಾಧ್ಯಮ ಸುದ್ದಿ ಮಾಡಿ ಸುಮ್ಮನೆ ಕೂರಲ್ಲ ಎಂದು ಸಾಬೀತು ಮಾಡುತ್ತಲೇ ಇದೆ. ಪ್ರಜಾಶಕ್ತಿ ವರದಿಗೆ ಎಚ್ಚೆತ್ತ ಅಧಿಕಾರಿಗಳು ಬಿಡಾಡಿ ದನಗಳನ್ನು ಗೋ ಶಾಲೆಗೆ ಸೇರಿಸಲು ನಿರ್ಧರಿಸಿದ್ದಾರೆ.
172 Views | 2025-02-03 12:27:08
More