ಮೈಕ್ರೋ ಫೈನಾನ್ಸ್‌ಗಳ ಕಾಟಕ್ಕೆ ರಾಜ್ಯಾದ್ಯಂತ ಅಮಾಯಕ ಜೀವಗಳು ಬಲಿಯಾಗುತ್ತಿದ್ದರೆ, ಕೆಲವರು ಊರನ್ನೇ ಬಿಟ್ಟು ಹೋಗ್ತಿದ್ದಾರೆ. ಇತ್ತ ಗೃಹ ಸಚಿವರ ಸ್ವಕ್ಷೇತ್ರ ಕೊರಟಗೆರೆಯಲ್ಲೂ ಮೈಕ್ರೋ ಫೈನಾನ್ಸ್‌ಗಳ ಕಾಟ ಮೀತಿ ಮೀರಿದೆ.
49 Views | 2025-01-29 19:23:39
Moreಮೈಕ್ರೋ ಫೈನಾನ್ಸ್‌ಗಳ ಕಾಟ ಎಲ್ಲೆ ಮೀರಿದ್ದು, ಸಾಕಷ್ಟು ಮಂದಿ ಅಮಾಯಕ ಜೀವಗಳು ಬಲಿಯಾಗಿದ್ದು, ರಾಜ್ಯ ಸರ್ಕಾರ ಮೈಕ್ರೋ ಫೈನಾನ್ಸ್‌ಗಳಿಗೆ ಮೂಗುದಾರ ಹಾಕಲು ಸುಗ್ರೀವಾಜ್ಞೆಯನ್ನು ಕೂಡ ಜಾರಿಗೆ ತರಲಾಗಿತ್ತು.
50 Views | 2025-03-05 11:34:52
Moreಇಷ್ಟು ದಿನ ಮೈಕ್ರೋ ಫೈನಾನ್ಸ್‌ಗಳ ಕಾಟಕ್ಕೆ ರಾಜ್ಯದ ಜನರು ಹೈರಾಣಿಗಿದ್ದರು. ಕೆಲವರು ಮನೆಗೆ ಬೀಗ ಹಾಕಿಕೊಂಡು ಊರನ್ನೇ ಬಿಟ್ಟು ಹೋದರೆ, ಇನ್ನು ಕೆಲವರು ಫೈನಾನ್ಸ್‌ಗಳ ಕಾಟಕ್ಕೆ ಸಾವಿಗೆ ಶರಣಾಗಿದ್ದರು.
45 Views | 2025-03-05 15:18:27
More